ಹಲೋ ಸ್ನೇಹಿತರೇ, ಸುಜ್ಞಾನನಿಧಿ ಶಿಷ್ಯವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ, ಈ ಯೋಜನೆಯು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ನಡೆಯುತ್ತಿದ್ದೆ. ಈ ವಿದ್ಯಾರ್ಥಿವೇತನಕ್ಕೆ ಯಾರೆಲ್ಲಾ ಅರ್ಜಿಯನ್ನು ಹಾಕಬಹುದು? ಅರ್ಹತೆಗಳೇನು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

ಯಾರೆಲ್ಲಾ ಅರ್ಜಿ ಹಾಕಬಹುದು?
- ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಯಾವುದೆ ಸಂಘಗಳಿರಬಹುದು ಅಂದರೆ ಸ್ವ ಸಹಾಯ ಸಂಘ ಹೀಗೆ ಇನ್ನಿತರ ಸಂಘದಲ್ಲಿ ಯಾವ ಫೋಷಕರು ಇರುತ್ತಾರೆ ಅಂಥಹವರ ಮಕ್ಕಳಿಗೆ ಈ ವಿದ್ಯಾರ್ಥಿವೇತನ ಸಿಗುತ್ತದೆ.
- ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದ ಮಕ್ಕಳಿಗೆ ಇದರ ಲಾಭ ಸಿಗಲಿದೆ.
- job oriented ಹಾಗೂ technical course ಗಳನ್ನು ಮಾಡುವ ಮಕ್ಕಳಿಗೆ ಸಿಗಲಿದೆ.
ಯೋಜನೆಯ ಹೊಸ ಬದಲಾವಣೆ
- ಸೇವಾ ಕೇಂದ್ರಗಳ ಮೂಲಕ ನೀವು ಅರ್ಜಿಯನ್ನು ಹಾಕಲು ಅವಕಾಶವನ್ನು ಮಾಡಿಕೊಡಲಾಗಿದೆ.
- CSC ಕೇಂದ್ರಗಳ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29/2/2024
ಅಗತ್ಯ ದಾಖಲೆಗಳು
- SSLC ಅಂಕಪಟ್ಟಿ.
- ಕಾಲೇಜಿನ ದೃಡೀಕರಣ ಪತ್ರ ಹಾಗು ಶುಲ್ಕಪಾವತಿ ರಶೀದಿ.
- ಫೋಷಕರ ಸಂಘದ ನಿರ್ಣಯ ಪುಸ್ತಕ.
- ವಿದ್ಯಾರ್ಥಿಯ ಕುಟುಂಬದ ರೇಷನ್ ಕಾರ್ಡ್.
- ಯೋಜನಾ ಕಚೇರಿಯ ಶಿಫಾರಸ್ಸು ಪತ್ರ.
- ವಿದ್ಯಾರ್ಥಿಯ ಆಧಾರ್ ಕಾರ್ಡ್.
- ಫೋಷಕರ ಆಧಾರ್ ಕಾರ್ಡ್.
- ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್.
ಇತರೆ ವಿಷಯಗಳು
2 ಸಾವಿರದ ಜೊತೆ ರೈತರ ಖಾತೆಗೆ 15 ಲಕ್ಷ!! FPO ಯೋಜನೆಯಡಿ ಉತ್ತಮ ಅವಕಾಶ
ಆಡಳಿತ ಇಲಾಖೆಯಿಂದ ಅಧಿಕೃತ ಅಧಿಸೂಚನೆ ಬಿಡುಗಡೆ!! ಸರ್ಕಾರಿ ನೌಕರರಿಗೆ ಹೆಚ್ಚುವರಿ ₹27,000