ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ಸ್ವಾಗತ ಕಾಂಗ್ರೆಸ್ ಸರ್ಕಾರ ಅದಿಕಾರಕ್ಕೆ ಬಂದು 5 ಗ್ಯಾರೆಂಟಿಗಳನ್ನ ಜಾರಿಗೆ ತಂದಿದೆ ಅದರಲ್ಲಿ ಎಲ್ಲರಿಗೂ 200 ಯುನಿಟ್ ವಿದ್ಯುತ್ ಫ್ರೀ ಎಂದು ಗ್ಯಾರೆಂಟಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಈ ಯೋಜನೆ ಜಾರಿಗೆ ಬಂದ ಮೇಲೆ ವಿದ್ಯುತ್ ಯುನಿಟ್ ರೇಟ್ ಅನ್ನು ಜಾಸ್ತಿ ಮಾಡಲಾಗಿದೆ ಇದರಿಂದ ಹೆಚ್ಚುವರಿಯಾಗಿ ಬಂದ ವಿದ್ಯುತ್ ಬಿಲ್ ಕಟ್ಟಲು ತುಂಬಾ ಜಾಸ್ತಿ ಅಗಿದೆ ಇದರಿಂದ ತುಂಬಾ ಜನರಿಗೆ ಹೊರಿಯಾಗಿರುವುದನ್ನು ಕಂಡು ಸರ್ಕಾರ ಹೊಸ ಅಪ್ಡೇಟ್ ಅನ್ನು ಹೊರಡಿಸಿದೆ ಇದರ ಸಂಪೂರ್ಣ ಮಾಹಿತಿಗಾಗಿ ನಮ್ಮ ಈ ಲೇಖನವನ್ನು ಓದಿ.
ಸರ್ಕರವು ಜನವರಿ ತಿಂಗಳಿನಿಂದ ವಿದ್ಯುತ್ ಬಳಕೆದಾರರಿಗೆ ಹೊಸ ಆದೇಶವನ್ನು ಹೊರಡಿಸಿದೆ ಇದರಿಂದ ಬಹಳಷ್ಟು ಜನರಿಗೆ ದೊಡ್ಡ ಹೊರೆ ತಪ್ಪಿದಂತಾಗಿದೆ ಹೊಸ ವರ್ಷಕ್ಕೆ ಹೊಸ ಕೊಡುಗೆಯನ್ನಾಗಿ ಸರ್ಕಾರ ನೀಡಿದೆ ಎಂದೇ ಹೇಳಬಹುದಾಗಿದೆ.
ಇದನ್ನೂ ಸಹ ಓದಿ: ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ RBI ನ ಹೊಸ ನಿಯಮ! ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್!
ವಿದ್ಯತ್ ಬಿಲ್ ರೇಟ್ ಇಳಿಕೆ
ನವೆಂಬರ್ ತಿಂಗಳಲ್ಲಿ ಇಂಧನ ಮತ್ತು ವಿದ್ಯುತ್ ಖರೀದಿ ಹೊಂದಾಣಿಕೆ ವೆಚ್ಚ ಇಳಿಕೆಯ ಫಲವಾಗಿ ಜನವರಿ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಪ್ರತಿ ಯುನಿಟ್‌ಗೆ 3 ಪೈಸೆಯಿಂದ 51 ಪೈಸೆವರೆಗೂ ಕಡಿತ ಮಾಡಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಎಲ್ಲಾ ಎಸ್ಕಾಂಗಳಿಗೆ ಸೂಚನೆ ನೀಡಿದೆ. ಇದರಿಂದ ವಿದ್ಯುತ್ತ ಬಿಲ್ ಕಟ್ಟುತ್ತಿದ್ದವಿರಿಗೆ ಬಿಲ್ ಮೊತ್ತವು ಕಡಿಮೆ ಬೀಳುತ್ತದೆ ಎಂದು ಸರ್ಕಾರ ತಿಳಿಸಿದೆ ಹಾಗಾಗಿ ಈ ತಿಂಗಳಿನಿಂದಲೇ ಹೊಸ ಬಿಲ್ ಹೊಸ ದರ ಜಾರಿಗೊಳಿಸಲಾಗುತ್ತದೆ ಎಂದು ಸರ್ಕಾರ ತಿಳಿಸಲಾಗಿದೆ.
ಇತರೆ ವಿಷಯಗಳು
- Karnataka Weather Updates: ಹವಮಾನ ಇಲಾಖೆ ಖಡಕ್ ಸೂಚನೆ
- ಕೆಸಿಸಿ ರೈತರ 1 ಲಕ್ಷದ ವರೆಗಿನ ಸಾಲ ಮನ್ನಾ!! ಕೃಷಿಯತ್ತ ರೈತರಿಗೆ ಹೊಸ ಚೈತನ್ಯ