ಹಲೋ ಸ್ನೇಹಿತರೇ, ಸರ್ಕಾರ ಕಪ್ಪು ಹಣವನ್ನು ತಡೆಹಿಡಿಯಲು ನೋಟ್ ಬ್ಯಾನ್ ಮಾಡಿದ್ದು. 2,000 ನೋಟು Demonetisation ಆದ ನಂತರ 500 ರೂ ನೋಟುಗಳ ಬಗ್ಗೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದೆ. 500 ರೂ ನೋಟಿನಲ್ಲಿ ಸ್ಟಾರ್ ಚಿಹ್ನೆ ಇದ್ದರೆ ಏನು ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

500 ರೂ ನೋಟುಗಳನ್ನು ಕೂಡ ಬ್ಯಾನ್ ಮಾಡಲಾಗುತ್ತದೆ ಎಂದು ವದಂತಿಗಳು ಹರಡಿದ್ದವು ಆದರೆ ಆರ್ ಬಿ ಐ ಅದೆಲ್ಲ ಸುಳ್ಳು ಎನ್ನುವ ಬಗ್ಗೆ ಮಾಹಿತಿಯನ್ನು ನೀಡಿತ್ತು.
500 ರೂಪಾಯಿ ನೋಟಿನಲ್ಲಿ ಸ್ಟಾರ್ ಚಿಹ್ನೆ ಇದೆಯಾ? (Star symbol in 500 rupees currency)
500 ರೂ ನೋಟಿನಲ್ಲಿ 500 ಎಂದು ಬರೆದ ಸಂಖ್ಯೆಯ ಮಧ್ಯೆ ಸ್ಟಾರ್ ಚಿಹ್ನೆ ಕಂಡರೆ ಅದು ನಕಲಿ ನೋಟು ಎನ್ನುವ ಸುದ್ದಿ ಎಲ್ಲ ಕಡೆ ಹರಡಿತ್ತು ಇದು ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿತ್ತು. ಈ ವಿಚಾರದ ಬಗ್ಗೆ ಫ್ಯಾಕ್ಟ್ ಚೆಕ್ ಮಾಡುವ ಪಿಐಬಿ ಇದರ ಬಗ್ಗೆ ಸ್ಪಷ್ಟನೆಯನ್ನು ನೀಡಿತು.
500 ರೂ ನೋಟಿನಲ್ಲಿ ಸ್ಟಾರ್ ಚಿಹ್ನೆ ಇರುತ್ತದೆ 2017 ರಲ್ಲಿ ಪ್ರಿಂಟ್ ಆಗಿರುವ ಎಲ್ಲಾ ನೋಟಿನಲ್ಲು ಸ್ಟಾರ್ ಚಿನ್ನೆ ಇರುತ್ತದೆ ಹಾಗೆಯೇ ಸ್ಟಾರ್ ಚಿಹ್ನೆ ಇರುವ ನೋಟು ನಕಲಿ ಎಂದು ಭಾವಿಸುವುದು ಅಗತ್ಯವಿಲ್ಲ ಎನ್ನುವ ಬಗ್ಗೆ ತಿಳಿಸಲಾಗಿದೆ.
ನೋಟುಗಳಲ್ಲಿ ಸ್ಟಾರ್ ಚಿಹ್ನೆಯನ್ನು ಮುದ್ರಣ ಮಾಡುವುದು ಯಾಕೆ?
ಸ್ಟಾರ್ ಚಿಹ್ನೆ ಕೇವಲ 500 ರೂ ನೋಟಿನಲ್ಲಿ ಮಾತ್ರ ಇರುವುದಿಲ್ಲ 10,20,20,100 ನೋಟಿನಲ್ಲು ಇರುತ್ತದೆ. ಎಲ್ಲ ನೋಟುಗಳಲ್ಲಿಯೂ ಆರ್ ಬಿ ಐ ಸ್ಟಾರ್ ಚಿಹ್ನೆಯನ್ನು ಮುದ್ರಣ ಮಾಡಿರುತ್ತದೆ.
ನೋಟುಗಳನ್ನು ಪ್ರಿಂಟ್ ಮಾಡುವ ಸಂದರ್ಭದಲ್ಲಿ ಯಾವುದಾದರು ತೊಂದರೆಯಾಗಿ ಆ ನೋಟು ಬಳಕೆ ಬರದಿದ್ದರೆ ಅಂತಹ ಸಂದರ್ಭದಲ್ಲಿ ಮತ್ತೆ ಅದೇ ಮುಖಬೆಲೆ ನೋಟನ್ನು ಅದೇ ಸೀರಿಯಲ್ ಸಂಖ್ಯೆ ಹಾಕಿ ಮತ್ತೆ ಪ್ರಿಂಟ್ ಮಾಡಲಾಗುತ್ತದೆ. ಇದರಿಂದ ಮುದ್ರಣದ ವೆಚ್ಚವು ಕೂಡ ಕಡಿಮೆಯಾಗುತ್ತದೆ. ಯಾವುದೆ ಸಮಸ್ಯೆಯಾಗಬಾರದು ಎನ್ನವ ಕಾರಣದಿಂದ ಸ್ಟಾರ್ ಚಿಹ್ನೆ ಹಾಕಿ ಮುದ್ರಣವನ್ನು ಮಾಡಲಾಗುತ್ತದೆ.
ಇತರೆ ವಿಷಯಗಳು
ಬ್ಯಾಂಕ್ ರಜೆ ಬಿಗ್ ಅಪ್ಡೇಟ್: ಇನ್ಮುಂದೆ ಎಲ್ಲಾ ಶನಿವಾರನೂ ಬ್ಯಾಂಕ್‌ಗಳಿಗೆ ರಜೆ ಘೋಷಣೆ..!
2024 ರ ಬಜೆಟ್‌ನ ಮಹತ್ವದ ಸುಳಿವು ಬಿಟ್ಟ ವಿತ್ತೆ ಸಚಿವೆ!! ಈ ಬಜೆಟ್‌ನಲ್ಲಿ ಸರ್ಕಾರದ ಯೋಜನೆಗಳೇನು?