rtgh

SSLC, PUC ಪರೀಕ್ಷೆ ವೇಳಾಪಟ್ಟಿ ಬಿಡುಗಡೆ.!‌ ವಿದ್ಯಾರ್ಥಿಗಳಿಗೆ ಸಜ್ಜಾಗಲು ಸೂಚನೆ

ಹಲೋ ಸ್ನೇಹಿತರೇ, ಶಿಕ್ಷಣ ಇಲಾಖೆಯು SSLC ಮತ್ತು PUC ಪರೀಕ್ಷೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಲ್ಲಾ ವಿದ್ಯಾರ್ಥಿಗಳಿಗು ಸಜ್ಜಾಗುವಂತೆ ಸೂಚನೆಯನ್ನು ನೀಡಲಾಗಿದೆ. ಎಂದಿನಿಂದ ಪರೀಕ್ಷೆ ಆರಂಭ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

sslc and 2nd puc exam time table

ಇನ್ನೂ ವಿದ್ಯಾರ್ಥಿಗಳು ೩ ಪರೀಕ್ಷೆಯಲ್ಲಿ ಭಾಗಿಯಾಗಬಹುದಾಗಿದೆ. ಮೊದಲ ಪರೀಕ್ಷಾ ಫಲಿತಾಂಶವು ಸಮಾಧಾನವಾಗದಿದ್ದರೆ ಇನ್ನೆರಡು ಪರೀಕ್ಷೆ ಬರೆದಿದ್ರೂ ನಡೆಯುತ್ತದೆ. ರಿಪಿಟರ್ಸ್ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶವನ್ನು ಮಾಡಿಕೊಡಲಾಗುತ್ತದೆ, ಗ್ರೆಸ್ ಮಾರ್ಕ್ಸ್‌ಗೆ ಅವಕಾಶವನ್ನು ಮಾಡಿಕೊಡಲಾಗುವುದು. 

ಬೆಂಗಳೂರು: ರಾಜ್ಯ ಶಿಕ್ಷಣ ಇಲಾಖೆ SSLC & PUC ಪರೀಕ್ಷೆಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ, ಮಾರ್ಚ್ 1ರಿಂದ‌ ಪರೀಕ್ಷೆ ಪ್ರಾರಂಭಗೊಳ್ಳಲಿದೆ. ಈ ಹಿನ್ನೆಲೆ ಇಂದಿನಿಂದಲೇ ಬಿಗಿ ಭದ್ರತೆಯನ್ನು ಕೈಗೊಳ್ಳಲು ಎಲ್ಲಾ ತಯಾರಿ ನಡೆಸಲಾಗುತ್ತಿದೆ.ಪರೀಕ್ಷೆಯಲ್ಲಿ ಯಾವುದೇ ರೀತಿಯ ತೊಂದರೆಗಳು ಅಕ್ರಮಗಳು ನಡೆದಂತೆ ಫುಲ್ ಟೈಟ್ ಸೆಕ್ಯುರಿಟಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಫಲಿತಾಂಶ ಹೆಚ್ಚಳದ ಉದ್ದೇಶದಿಂದ ಕಳೆದ ವರ್ಷದಂತೆ ಈ ವರ್ಷವೂ ೩ ಭಾರೀ ಪರೀಕ್ಷೆ ನಡೆಸಲಾಗುವುದು. ೩ ಪರೀಕ್ಷೆಯಲ್ಲಿ ಕಠಿಣ ಪ್ರಶ್ನೆ ಪತ್ರಿಕೆ ಇರುತ್ತದೆ, ವಿದ್ಯಾರ್ಥಿಗಳು ಈಗಿನಿಂದಲೇ ಅಭ್ಯಾಸ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಮನವಿಯನ್ನು ಮಾಡಿದೆ.


ಇನ್ನೂ ವಿದ್ಯಾರ್ಥಿಗಳು ೩ ಪರೀಕ್ಷೆಯಲ್ಲಿ ಭಾಗಿಯಾಗಬಹುದಾಗಿದೆ. ಮೊದಲನೆಯ ಪರೀಕ್ಷಾ ಫಲಿತಾಂಶವು ಸಮಾಧಾನವಾಗದಿದ್ದರೆ ಇನ್ನೆರಡು ಪರೀಕ್ಷೆಯನ್ನು ಬರೆದಿದ್ರೂ ನಡೆಯುತ್ತದೆ. ರಿಪಿಟರ್ಸ್ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ, ಗ್ರೆಸ್ ಮಾರ್ಕ್ಸ್‌ಗೆ ಅವಕಾಶವನ್ನು ನೀಡಲಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಗೋಪಾಲ ಕೃಷ್ಣ ಅವರಿಂದ ಮಾಹಿತಿ ತಿಳಿದುಬಂದಿದೆ.

ದೇಶದ ಹೆಣ್ಣು ಮಕ್ಕಳಿಗೆ ಭರ್ಜರಿ ಗಿಫ್ಟ್!! ತ್ರೈಮಾಸಿಕ ಯೋಜನೆಯ ಬಡ್ಡಿದರದಲ್ಲಿ 4% ಏರಿಕೆ

PM ವಿಶ್ವಕರ್ಮ ಯೋಜನೆ: ಅರ್ಜಿ ಹಾಕಿದವರಿಗೆ ಹಣ & ಉಚಿತ ಬಟ್ಟೆ ಹೊಲಿಯುವ ಯಂತ್ರ

Leave a Comment