rtgh

ಇಂತವರು ಇದ್ದಾರಾ..! ಸಾಂಬಾರ್‌ ನಲ್ಲಿ ಖಾರ ಹೆಚ್ಚಾಗಿದ್ಕಕ್ಕೆ ತಂದೆಯನ್ನೇ ಕೊಂದ ಮಗ

ಮಡಿಕೇರಿ: ಕೊಡಗಿನ ವಿರಾಜಪೇಟೆ ತಾಲೂಕಿನ ನಂಗಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಯಾರಿಸಿದ ಸಾಂಬಾರ್ ತುಂಬಾ ಖಾರವಾಗಿದೆ ಎಂದು ತಂದೆ ತಂದೆಯನ್ನೇ ಕೊಂದಿದ್ದಾನೆ.

A son who killed his father

ಸಿ.ಕೆ.ಚಿಟ್ಟಿಯಪ್ಪ (63) ಮೃತ ವ್ಯಕ್ತಿ. ಅವರ ಪುತ್ರ ದರ್ಶನ್ ತಮ್ಮಯ್ಯ (38) ಬಂಧಿತ ಆರೋಪಿ. ಚಿಟ್ಟಿಯಪ್ಪ ಅವರ ಪತ್ನಿ ಈ ಹಿಂದೆಯೇ ತೀರಿಕೊಂಡಿದ್ದರು. ಅವರ ಹಿರಿಯ ಮಗ ಮತ್ತು ಸೊಸೆ ಕಳೆದ ಕೆಲವು ದಿನಗಳಿಂದ ಸಂಬಂಧಿಕರ ಮನೆಗೆ ಹೋಗಿದ್ದರು ಹಾಗಾಗಿ ಅವಿವಾಹಿತ ಪುತ್ರ ದರ್ಶನ್ ತಮ್ಮಯ್ಯ ಊಟ ತಯಾರಿಸುತ್ತಿದ್ದರು. ಚಿಟ್ಟಿಯಪ್ಪ, ಮಗ ತಯಾರಿಸಿದ ಸಾಂಬಾರ್ ನಲ್ಲಿ ಮೆಣಸಿನಕಾಯಿ ಜಾಸ್ತಿ ಇದೆ ಎಂದು ದೂರಿದ್ದಾರೆ.

ಇದನ್ನೂ ಓದಿ: 5 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸೋಲು ಖಚಿತ: ಸಿಎಂ ಸಿದ್ದರಾಮಯ್ಯ

ಇದರಿಂದ ಆಕ್ರೋಶಗೊಂಡ ದರ್ಶನ್ ಮರದ ದಿಮ್ಮಿ ಮೇಲೆ ಕೈ ಇಟ್ಟು ತಂದೆಗೆ ಥಳಿಸಿದ್ದಾರೆ. ಚಿಟ್ಟಿಯಪ್ಪ ತೀವ್ರವಾಗಿ ಗಾಯಗೊಂಡು ಕೊನೆಯುಸಿರೆಳೆದರು. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇತರೆ ವಿಷಯಗಳು:

ಮಾಂಸಾಹಾರಿ ಊಟದ ನಂತರ ಹಾಲು ಕುಡಿಯುತ್ತಿದ್ದರೆ ಈಗಲೇ ನಿಲ್ಲಿಸಿ…!

ಮಿತಿಯಿಲ್ಲದ ವಿದ್ಯುತ್‌ ಕಡಿತ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಹೋಟೆಲ್‌ ಅಸೋಸಿಯೇಷನ್

Leave a Comment