ಹಲೋ ಸ್ನೇಹಿತರೇ ನಮ್ಮ ಇಂದಿನ ಈ ಲೇಖನಕ್ಕೆ ನಿಮಗೆ ಸ್ವಾಗತ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರೆಂಟಿಗಳನ್ನು ಈಗಾಗಲೇ ಅನುಷ್ಟಾನಕ್ಕೆ ತಂದಾಗಿದೆ ಇದು ರಾಜ್ಯದ ಎಲ್ಲಾ ಜನರಿಗೂ ಕುಡಾ ಅನ್ವಯವಾಗುತ್ತದೆ ಇಂತಹ ಸಂದರ್ಭದಲ್ಲಿ ಶಕ್ತಿ ಯೋಜನೆಯಲ್ಲಿ ಫ್ರಿ ಬಸ್ ಪ್ರಯಾಣ ಯೋಜನೆ ಅಂದರೆ ಪ್ರತ್ಯೇಕವಾಗಿ ಮಹಿಳೆಯರಿಗೆ ತಂದಂತಹ ಯೋಜನೆಯಲ್ಲಿ ಹೊಸ ರೂಲ್ಸ್ ಅನ್ನು ಸಿದ್ದರಾಮಯ್ಯನವರು ಹೊರಡಿದಿದ್ದಾರೆ ಅದೇನೆಂದು ತಿಳಿಯಬೇಕಾದರೆ ಈ ಲೇಖನವನ್ನು ಓದಿ.
ರಾಜ್ಯ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಗ್ಯಾರೆಂಟಿ ಯೋಜನೆಗಳನ್ನು ಒಂದಾದ ಮೇಲೆ ಒಂದರಂತೆ ಜಾರಿಗೆ ತರುತ್ತಿದೆ. ಅದರಲ್ಲಿ ಈಗಾಗಲೇ ನಾಲ್ಕು ಯೋಜನೆಗಳು ಯಶಸ್ವಿಯಾಗಿವೆ. ಈ ನಿಟ್ಟಿನಲ್ಲಿ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ ಯೋಜನೆಯು ತುಂಬಾ ಜನ ಮಹಿಳೆಯರಿಗೆ ಒಂದು ಉತ್ತಮ ಯೋಜನೆಯಾಗಿದೆ ಹಾಗೆ ರಾಜ್ಯದಲ್ಲಿ ಜನರ ಮೆಚ್ಚುಗೆಯನ್ನು ಗಳಿಸಿದೆ, ಮಹಿಳೆಯರಿಗೆ ಉಚಿತವಾಗಿ ರಾಜ್ಯ ಸಾರಿಗೆಯಲ್ಲಿ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗಿದೆ. ಇದರಿಂದ ರಾಜ್ಯಾದ್ಯಂತ ಪ್ರತಿದಿನ ಲಕ್ಷಾಂತರ ಮಹಿಳೆಯರು ಉಚಿತವಾಗಿ ಬಸ್ಗಳಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸಬಹುದಾಗಿದೆ. ಆರಂಭದಲ್ಲಿ ಸಾಕಷ್ಟು ಗೊಂದಲಗಳು ಇದ್ದರೂ ಕೂಡ ಶಕ್ತಿ ಯೋಜನೆ ಇಂದು ರಾಜ್ಯ ಸರ್ಕಾರದ ಯಶಸ್ವಿ ಯೋಜನೆಗಳಲ್ಲಿ ಒಂದು ಎನಿಸಿಕೊಂಡಿದೆ ಜೊತೆಗೆ ಸಾಕಷ್ಟು ಮಹಿಳೆಯರ ಹಾಗೂ ರಾಜ್ಯದ ಜನತೆಯ ಮೆಚ್ಚುಗೆ ಪಡೆದುಕೊಂಡಿದೆ.
ಶಕ್ತಿ ಯೋಜನೆ ಮಾದರಿಯಲ್ಲಿ ಮಹಾಲಕ್ಷ್ಮಿ ಯೋಜನೆ
ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ರೀತಿಯಲ್ಲಿ ತೆಲಂಗಾಣದಲ್ಲಿಯೂ ಕೂಡ ಮಹಾಲಕ್ಷ್ಮಿ ಯೋಜನೆ ಯ ರೀತಿ ತೆಲಂಗಾಣ ರಾಜ್ಯದ ಮಹಿಳೆಯರು ಉಚಿತವಾಗಿ ಬಸ್ಗಳಲ್ಲಿ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗಿದೆ.
ಇದನ್ನೂ ಸಹ ಓದಿ. ಇನ್ನು 9 ದಿನದಲ್ಲಿ ಪಡಿತರ ಚೀಟಿ ಸರೆಂಡರ್ ಮಾಡಿ!! ಸರ್ಕಾರದಿಂದ ಬಿಗಿ ಕ್ರಮ
ಉಚಿತವಾಗಿ ಪ್ರಯಾಣಿಸುವಾಗ ದಂಡ
ತೆಲಂಗಾಣದಲ್ಲಿ ಮಹಿಳೆಯರು ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು, ಆದರೆ ಇದಕ್ಕೆ ಕೆಲವು ನಿಯಮಗಳನ್ನು ಸರ್ಕಾರ ಘೋಷಿಸಿದ್ದು ಆ ನಿಯಮಗಳನ್ನು ಮೀರಿ ಪ್ರಯಾಣಿಸಿದರೆ ಅಂಥವರಿಗೆ 500 ರೂಪಾಯಿಗಳ ದಂಡ ವಿಧಿಸಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಿಳಿಸಿದ್ದಾರೆ.
ಈ ನಿಯಮ ಕಡ್ಡಾಯ
- ಉಚಿತವಾಗಿ ಪಾಸ್ ನಲ್ಲಿ ಪ್ರಯಾಣಿಸಬಹುದು ಆದರೆ ಯಾವುದೇ ಸ್ಥಳಕ್ಕೆ ಹೋಗುತ್ತಿದ್ದರು ಉಚಿತ ಟಿಕೆಟ್ ಪಡೆದುಕೊಳ್ಳಬೇಕು, ಆ ಟಿಕೆಟ್ ನಲ್ಲಿ ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಿದ್ದಾರೆ ಎನ್ನುವುದನ್ನು ನಮೂದಿಸಲಾಗುತ್ತೆ.
- ಮಹಿಳೆಯರು ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುವಾಗ ಕಂಡಕ್ಟರ್ ಗೆ ತಮ್ಮ ಆಧಾರ್ ಕಾರ್ಡ್ ವೋಟರ್ ಐಡಿ ಅಥವಾ ರೇಷನ್ ಕಾರ್ಡ್ ಅಂತಹ ಗುರುತಿನ ಚೀಟಿ ತೋರಿಸಲೇಬೇಕು, ಒಂದು ವೇಳೆ ಈ ಕಾರ್ಡ್ಗಳನ್ನು ತೋರಿಸದೆ ಪ್ರಯಾಣ ಮಾಡಲು ಮುಂದಾದರೆ ಅಂತಹ ಮಹಿಳೆಯರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
- ಮಹಿಳೆಯರು ಗುರುತಿನ ಚೀಟಿ ಇಲ್ಲದೆ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಉಚಿತವಾಗಿ ಪ್ರಯಾಣಿಸಲು ಸಾಧ್ಯವಿಲ್ಲ.
- ಕರ್ನಾಟಕ ರಾಜ್ಯದ ಮಹಿಳೆಯರು ಮಾತ್ರ ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಬಹುದು.
ಬಸ್ಸುಗಳಲ್ಲಿ ಅನೇಕ ರೀತಿಯ ಗೊಂದಲ ಮತ್ತು ಬೇರೆ ರಾಜ್ಯದ ಜನರೆಲ್ಲ ಉಚಿತವಾಗಿ ಪ್ರಯಾಣಿಸುತಿದ್ದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹೊಸ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.
ಇತರೆ ವಿಷಯಗಳು
- ಕರ್ನಾಟಕ CET ಪರೀಕ್ಷಾ ದಿನಾಂಕ ಪ್ರಕಟ! ಎಲ್ಲಾ ಪರೀಕ್ಷಾರ್ಥಿಗಳು ತಯಾರಾಗಿ
- ಸರ್ಕಾರದಿಂದ ರೈತರಿಗೆ ಬಿಗ್ ಶಾಕ್!! ಬೆಳೆ ಹಾನಿಯಾದ್ರು ಸಿಗಲ್ಲ ಪಾವತಿಸಿದ ವಿಮೆ