ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಮುಗಿಯುv ಒಳಗೆ ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಕುರಿತು ವಿವರವಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸದ್ದೇವೆ.

ಜಿಲ್ಲಾ ನ್ಯಾಯಾಲಯ ಶಿವಮೊಗ್ಗ ಅಧಿಸೂಚನೆ:
ಸಂಸ್ಥೆಯ ಹೆಸರು – ಜಿಲ್ಲಾ ನ್ಯಾಯಾಲಯ ಶಿವಮೊಗ್ಗ
ಪೋಸ್ಟ್ ಹೆಸರು – ವಿವಿಧ ಹುದ್ದೆಗಳು
ಒಟ್ಟು ಖಾಲಿ – 33
ಅರ್ಜಿ ಪ್ರಕ್ರಿಯೆ: ಆನ್‌ಲೈನ್
ಉದ್ಯೋಗ ಸ್ಥಳ – ಶಿವಮೊಗ್ಗ
ಹುದ್ದೆಗಳ ವಿವರಗಳು:
ಜವಾನ(ಪ್ಯೂನ್) – 28
ಆದೇಶ ಜಾರಿಕಾರರು – 05
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ – 15.12.2023
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 16.01.2024
ಶೈಕ್ಷಣಿಕ ಅರ್ಹತೆ:
ಜಿಲ್ಲಾ ನ್ಯಾಯಾಲಯ ಶಿವಮೊಗ್ಗ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು SSLC (10th) ಶೈಕ್ಷಣಿಕ ಅರ್ಹತೆ ಪಡೆದಿರಬೇಕು.
ವಯಸ್ಸಿನ ಮಿತಿ:
- ಕನಿಷ್ಠ – 18 ವರ್ಷ,
- ಗರಿಷ್ಠ – ಸಾಮಾನ್ಯ ವರ್ಗ -35 ವರ್ಷಗಳು,
- ಪ್ರವರ್ಗ 2(ಎ), 2(ಬಿ), 3(ಎ), 3(ಬಿ)- 38 ವರ್ಷಗಳು
- ಪ.ಜಾ/ಪ.ಪಂ/ಪ್ರವರ್ಗ1- 40 ವರ್ಷಗಳು
ಇದನ್ನೂ ಸಹ ಓದಿ: 99 ರೂ.ಗೆ ಸ್ಮಾರ್ಟ್ ವಾಚ್! ಫ್ಲಿಪ್‌ಕಾರ್ಟ್ ನಲ್ಲಿ ಭರ್ಜರಿ ಆಫರ್, ಕೆಲವೇ ಗಂಟೆಗಳಲ್ಲಿ ಪ್ರಾರಂಭ
ಆಯ್ಕೆ ಪ್ರಕ್ರಿಯೆ:
ಅರ್ಹತಾ ಪರೀಕ್ಷೆ(ಸಾಮರ್ಥ್ಯ ಪರೀಕ್ಷೆ)
ಸಂದರ್ಶನ
ಸಂಬಳ:
ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಈ ಕೆಳಗೆ ತಿಳಿಸಿದ ವೇತನ ಶ್ರೇಣಿ ಪ್ರಕಾರ ಅಭ್ಯರ್ಥಿಗಳಿಗೆ ವೇತನ ನೀಡಲಾಗುತ್ತದೆ.
ಜವಾನ(ಪ್ಯೂನ್) –
ವೇತನ ಶ್ರೇಣಿ: 17000-400-18600-450-20400-500-22400-550-24600 ಹಾಗು ವಿಶೇಷ ಭತ್ಯೆ
ಆದೇಶ ಜಾರಿಕಾರರು:
ವೇತನ ಶ್ರೇಣಿ: .19950-450-20400-500-22400-550-24600-600-27000-650-29600-750-32600-850-36000-950-37900
ಅರ್ಜಿ ಶುಲ್ಕ:
ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ- 200/-
ಪ್ರವರ್ಗ-2 ಎ, 2 ಬಿ ಮತ್ತು 3 ಎ, 3 ಬಿ ಗೆ ಸೇರಿದ ಅಭ್ಯರ್ಥಿಗಳಿಗೆ- 100/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕವಿಲ್ಲ
ಹೇಗೆ ಅನ್ವಯಿಸಬೇಕು?
- ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ https://shivamogga.dcourts.gov.in/ ಗೆ ಭೇಟಿ ನೀಡಬೇಕು.
- ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
- ಅಗತ್ಯವಿರುವ ದಾಖಲಾತಿಗಳನ್ನು ಅಪ್ಲೋಡ್ ಮಾಡಿ
- ಕೊನೆಗೆ ಅರ್ಜಿ ಶುಲ್ಕವನ್ನು ಪೇ ಮಾಡಿ
- ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ
ಇತರೆ ವಿಷಯಗಳು:
- ʼಒನ್ ಸ್ಟೂಡೆಂಟ್ ಒನ್ ಲ್ಯಾಪ್ಟಾಪ್ʼ ಸ್ಕೀಮ್ 2024! ಹೊಸ ನೋಂದಣಿ ಪ್ರಾರಂಭ
- ರೈತರಿಗೆ 3HP, 5HP & 7.5HP ಸೋಲಾರ್ ಪಂಪ್ ಉಚಿತ! ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಾರಂಭ
- ಪೆಟ್ರೋಲ್ ದರದಲ್ಲಿ ಬರೋಬ್ಬರಿ 10 ರೂ. ಇಳಿಕೆ!! ಕೇಂದ್ರದಿಂದ ಹೊಸ ವರ್ಷಕ್ಕೆ ಬಂಪರ್ ಗಿಫ್ಟ್