rtgh

ವಾಹನ ಚಲಾಯಿಸುವವರಿಗೆ ಹೊಸ ನಿಯಮ.! ಈ ರೂಲ್ಸ್ ಬ್ರೇಕ್ ಮಾಡಿದ್ರೆ 11,000 ರೂ ದಂಡ

ಹಲೋ ಸ್ನೇಹಿತರೇ, ವಾಹನವನ್ನು ರಸ್ತೆಯಲ್ಲಿ ಚಲಿಸಬೇಕಾದರೆ ಚಲಾಯಿಸುವವರ ಬಳಿ ಚಾಲನಾ ಪರವಾನಗಿ ಕಡ್ಡಾಯವಾಗಿರಬೇಕು ಇದರ ಜೊತೆ ರಸ್ತೆ ನಿಯಗಳನ್ನು ಪಾಲನೆ ಮಾಡಬೇಕಾಗುತ್ತದೆ. ನಿಯಮಗಳನ್ನು ಮೀರಿದರೆ ದಂಡ ಮತ್ತು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಹೊಸದಾಗಿ ಏನೆಲ್ಲಾ ನಿಯಮ ಜಾರಿಗೆ ಬಂದಿದೆ ಯಾವುದಕ್ಕೆ ಎಷ್ಟು ದಂಡ ತಿಳಿಯಿರಿ.

rto office new rules

ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವುದು ದೊಡ್ಡ ಅಪರಾಧ, ಹೀಗೆ ಹೆಲ್ಮೆಟ್‌ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವುದು ಅಪರಾಧ ಇಂತಹ ಕೆಲಸ ಮಾಡಿದರೆ ಭಾರಿ ಮೊತ್ತದ ದಂಡವನ್ನು ತೆರಬೇಕಾಗುತ್ತದೆ.

ಮದ್ಯವನ್ನು ಸೇವನೆ ಮಾಡಿ ಹೆಲ್ಮೆಟ್‌ ಧರಿಸದೆ ರಸ್ತೆಯಲ್ಲಿ ಚಲಿಸುವುದು ಅಕ್ಷಮ್ಯ ಅಪರಾಧವಾಗಿದೆ ಇದು ಸಂಚಾರ ನಿಮಯ ಉಲ್ಲಂಘನೆ ಮಾಡಿದ್ದಂತಾಗುತ್ತದೆ. ಈ ರೀತಿ ಮಾಡುವುದರಿಂದ ರಸ್ತೆಯಲ್ಲಿ ಅಪಘಾತ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಜೊತೆಗೆ ರಸ್ತೆಯಲ್ಲಿ ಒಡಾಡುವ ಬೇರೆ ಜನರಿಗು ಇದರಿಂದ ತೊಂದರೆಯಾಗಲಿದೆ. ಇಂತಹ ಪ್ರಕಣಗಳು ಕಂಡರೆ ಇದಕ್ಕೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. ದಂಡ ಶಿಕ್ಷೆಯನ್ನು ವಿಧಿಸಲಾಗುತ್ತದೆ.

ನ್ಯಾಯಾಲಯದ ತೀರ್ಮಾನ ಏನು?

ಮದ್ಯಪಾನ ಮಾಡಿಕೊಂಡು ಜೊತೆಗೆ ಹೆಲ್ಮೆಟ್‌ ಕೂಡ ಇಲ್ಲದೆ ಸಂಚಾರ ಮಾಡಿ ನಿಯಮವನ್ನು ಮೀರಿದರೆ ಅಂತಹ ವ್ಯಕ್ತಿಯನ್ನು ವಿಚಾರಣೆ ಮಾಡಿ ನ್ಯಾಯಾಲಯದ 11,000 ರೂ ದಂಡವನ್ನು ವಿಧಿಸಲಾಗುತ್ತದೆ. ಇಷ್ಟು ಹಣವನ್ನು ಪಾವತಿ ಮಾಡಿದ್ರೆ ಮಾತ್ರ ಅಂತಹ ವ್ಯಕ್ತಿಯ ವಾಹನವನ್ನು ಪೊಲೀಸ್‌ ಠಾಣೆಯಿಂದ ಹಿಂತಿರುಗಿ ಪಡೆದುಕೊಳ್ಳಬಹುದಾಗಿದೆ. ದಂಡ ಪಾವತಿ ಮಾಡದಿದ್ದರೆ ಆತನನ್ನು ಶಿಕ್ಷೆಗೆ ಗುರಿ ಪಡಿಸಲಾಗುತ್ತದೆ. ಇದರಿಂದಾಗಿ ಇಂತಹ ಕೆಲಸ ಮಾಡುವವರ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ಸರ್ಕಾರ ನಿರ್ಧಾರ ಮಾಡಿದೆ. ಸಂಚಾರ ನಿಯಮಗಳನ್ನು ಯಾರು ಕೂಡ ಮೀರಬಾರದು.


ನಿಮ್ಮ ಫೋನ್ ನಿಧಾನವಾಗಿ ಚಾರ್ಜ್ ಆಗ್ತಿದೀಯಾ? ತಕ್ಷಣ ಈ ಸೆಟ್ಟಿಂಗ್ಸ್ ಬದಲಾಯಿಸಿ

ಮೊರಾರ್ಜಿ ದೇಸಾಯಿ ಶಾಲಾ ಪ್ರವೇಶ ಅರ್ಜಿ: ವಿದ್ಯಾರ್ಥಿಗಳು ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ

Leave a Comment