rtgh

ಲೇಬರ್‌ ಕಾರ್ಡ್‌ ಸ್ಕಾಲರ್ಶಿಪ್‌ ಬಿಡುಗಡೆ: ಈ ರೀತಿಯಾಗಿ ಪಾವತಿ ಸ್ಥಿತಿ ಪರಿಶೀಲಿಸಿ

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕಾರ್ಮಿಕ ಕಾರ್ಡ್‌ ಇರುವಂತಹ ಎಲ್ಲಾ ಪೋಷಕರ ಮಕ್ಕಳಿಗೆ ವಿದ್ಯಾರ್ಥಿವೇತನ ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಸಿಹಿ ಸುದ್ದಿ ಬಂದಿದೆ. ವಿದ್ಯಾರ್ಥಿವೇತನ ಬಂದಿದೆಯೋ ಇಲ್ಲವೋ ಹಾಗೆಯೇ ವಿದ್ಯಾರ್ಥಿ ವೇತನಕ್ಕೆ ಸಲ್ಲಿಸಿ ಅರ್ಜಿಯು ಸರಿ ಇದೆಯೇ ಎಂದು ಹೇಗೆ ಚೆಕ್‌ ಮಾಡುಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.

Release of Labor Card Scholarship

ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಕಾರ್ಮಿಕರ ಶೈಕ್ಷಣಿಕ ಸಹಾಯಧನವನ್ನು “ಕಲಿಕಾ ಭಾಗ್ಯ” ಯೋಜನೆಯಲ್ಲಿ ಪ್ರತಿ ವರ್ಷವು ನೀಡಲಾಗುತ್ತದೆ. ಈ ಯೋಜನೆಯಿಂದ ಹಲವು ಬಡ ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ತುಂಬಾ ಸಹಾಯಕಾರಿಯಾಗಿದೆ.

ಸೇವಾ ಸಿಂಧು ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಸ್ಥಿತಿ ಪರಿಶೀಲನೆ

  • ನೀವು ಈ ಹಿಂದೆ ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವಾಗ ನೀಡಲಾಗಿದ್ದ ಮೊಬೈಲ್ ಸಂಖ್ಯೆಯೇ ಬೇಕು. ಒಂದು ವೇಳೆ ನೀವು ಬೇರೆ ಮೊಬೈಲ್ ಸಂಖ್ಯೆ ಹಾಕಿ ಸ್ಥಿತಿಯನ್ನು ಪರಿಶೀಲಿಸಲು ಮುಂದಾದರೆ ನೀವು ಸ್ಟೇಟಸ್ ಚೆಕ್ ಮಾಡಲು ಸಾಧ್ಯವೇ ಇಲ್ಲ.
  • ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ನಿಮಗೆ ‘ಸಕಾಲ ಸ್ವೀಕೃತಿ’ ನೀಡಲಾಗಿರುತ್ತದೆ ಅಲ್ಲಿ ನಿಮಗೆ ಸಕಾಲ ಸಂಖ್ಯೆಯನ್ನು ನೀಡಲಾಗುವುದು. ಈ ಸಂಖ್ಯೆ ಅತ್ಯಂತ ಮುಖ್ಯವಾದುದು.
  • ಒಂದು ವೇಳೆ ಸಕಾಲ ಸಂಖ್ಯೆ ನಿಮಗೆ ತಿಳಿದಿಲ್ಲ, ಅಲ್ಲಿ ನೀವು ಯಾವ ತಿಂಗಳಿನಲ್ಲಿ ದಿನಾಂಕದಿಂದ ಮತ್ತು ದಿನಾಂಕದವರೆಗೆ (ಗರಿಷ್ಠ 3 ತಿಂಗಳವರೆಗೆ ಮಾತ್ರ ಆಯ್ಕೆ ಮಾಡಲು ಸಾಧ್ಯ) ಅರ್ಜಿ ಸಲ್ಲಿಸಿ ಎಂಬುದಾಗಿ ಆಯ್ಕೆ ಮಾಡಿ. ಆ ತಿಂಗಳಲ್ಲಿ ಅರ್ಜಿ ಸಲ್ಲಿಸಿ ಅರ್ಜಿಗಳು ಅಲ್ಲಿ ಕಂಡುಬರುತ್ತವೆ.

ಇದನ್ನೂ ಸಹ ಓದಿ: ಉಚಿತ ಸೌರ ಮೇಲ್ಛಾವಣಿ ಅರ್ಜಿ ಸಲ್ಲಿಕೆ ಆರಂಭ! ಕೂಡಲೇ ಮನೆ ಮನೆಗೆ ಬರಲಿದೆ ಉಚಿತ ವಿದ್ಯುತ್

ಲೇಬರ್ ಕಾರ್ಡ್ ಸ್ಕಾಲರ್‌ಶಿಪ್ ಸ್ಥಿತಿ ಪರಿಶೀಲನೆ 2023 ಅನ್ನು ಹೇಗೆ ಪರಿಶೀಲಿಸುವುದು

  • ನೀವು ಗೂಗಲ್ ನಲ್ಲಿ ಸೇವಾ ಸಿಂಧು ಪ್ಲಸ್ ಅಂತ ಸರ್ಚ್ ಮಾಡಿ. ಅಲ್ಲಿ ಮೊದಲು ಬರುವ ಸರ್ಕಾರದ ಅಧಿಕೃತ ವೆಬ್ ಸೈಟ್ ಕ್ಲಿಕ್ ಮಾಡಿ
  • ನಂತರ ಅಲ್ಲಿ ನೀವು ಸೇವೆಗಾಗಿ ನಿಮ್ಮ ಮೊಬೈಲ್ ನಂಬರ್ ಮತ್ತು OTP ಹಾಕಿ ಮತ್ತು captcha ಸರಿಯಾಗಿ ಭರ್ತಿ ಮಾಡಿ
  • ನಂತರ ಮೊತ್ತೊಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ನಿಮ್ಮ ಎಡಭಾಗದಲ್ಲಿ ಪುರುಷರು ಮೇಲೆ ಕ್ಲಿಕ್ ಮಾಡಿ ನಂತರ ಅಪ್ಲಿಕೇಶನ್ ಸ್ಥಿತಿಯನ್ನು ವೀಕ್ಷಿಸಿ ಮೇಲೆ ಕ್ಲಿಕ್ ಮಾಡಿ.
  •  ಅದರಲ್ಲಿ ಅಪ್ಲಿಕೇಶನ್ ಸ್ಥಿತಿಯನ್ನು ವೀಕ್ಷಿಸಿ/ಅಪ್ಲಿಕೇಶನ್ ಸ್ಥಿತಿಯನ್ನು ಟ್ರ್ಯಾಕ್ ಮಾಡಿ ಮೇಲೆ ಕ್ಲಿಕ್ ಮಾಡಿ.
  • ಈಗ ಅಲ್ಲಿ ನೀವು ಈ ಹಿಂದೆ ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ನಿಮಗೆ ಸಕಾಲ ಸಂಖ್ಯೆ(KB010S230) ನೀಡಲಾಗುವುದು. ಆ ಸಂಖ್ಯೆಯನ್ನು ಭರ್ತಿ ಮಾಡಿ. ನಂತರ ಡೇಟಾ ಪಡೆಯಿರಿ ಮೇಲೆ ಕ್ಲಿಕ್ ಮಾಡಿ.
  • ಕೊನೆಗೆ ನೀವು ಸಲ್ಲಿಸಿದ ಅರ್ಜಿ ಸಲ್ಲಿಕೆ ಸ್ಥಿತಿಯ ಬಗ್ಗೆ ಸಂಪೂರ್ಣವಾಗಿ ನೀಡಲಾಗಿರುತ್ತದೆ.
  • ಎಲ್ಲಾ ಅರ್ಜಿ ಸಲ್ಲಿಕೆ ಸ್ಥಿತಿ ಪೂರ್ಣಗೊಂಡಿದೆ ಮತ್ತು ತಲುಪಿಸಲಾಗಿದೆ. ನೀವು ಸಲ್ಲಿಸಿದ ಅರ್ಜಿ ಸಲ್ಲಿಕೆ ಎಂಬುದು ಖಚಿತವಾಗಿದೆ.

ಇತರೆ ವಿಷಯಗಳು:

ಜಿಯೋ ರೀಚಾರ್ಜ್ ಜನವರಿ: 199 ರೂಗಳಲ್ಲಿ 84 ದಿನಗಳವರೆಗೆ ಬಂಪರ್‌ ಆಫರ್


ರೈತರಿಗೆ 3HP, 5HP & 7.5HP ಸೋಲಾರ್‌ ಪಂಪ್‌ ಉಚಿತ! ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಾರಂಭ

Leave a Comment