ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಮಾನ್ಯ ಪ್ರಧಾನ ಮಂತ್ರಿಗಳ ಮತ್ತೊಂದು ಮಹತ್ವದ ಯೋಜನೆ ಘೋಷಣೆ ಮಾಡಿದ್ದಾರೆ. ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆ ದೆಹಲಿಗೆ ಹಿಂದಿರುಗಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶಾದ್ಯಂತ ಜನಸಮಾನ್ಯರಿಗೆ ಹೊಸ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. “ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ“ಯ ಸಂಪೂರ್ಣ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.
ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ 2024:
ಯೋಜನೆಯ ಹೆಸರು | ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ 2024 |
ಪ್ರಾರಂಭ ದಿನಾಂಕ/ಪ್ರಾರಂಭ ದಿನಾಂಕ | 2024 |
ವರ್ಗ | ಕೇಂದ್ರ ಸರ್ಕಾರದ ಯೋಜನೆ |
ಅರ್ಹತೆ | ಭಾರತದ ಎಲ್ಲಾ ನಾಗರಿಕರು |
ಅನ್ವಯಿಸುವ ವಿಧಾನ | ಆನ್‌ಲೈನ್ |
ಇಂದು ಅಯೋಧ್ಯೆಯಲ್ಲಿ ಸೂರ್ಯವಂಶಿ ಭಗವಾನ್ ಶ್ರೀರಾಮನ ಪ್ರಾಣ ಪ್ರತಿಷ್ಠಾ ಸಮಾರಂಭವನ್ನ ನೆರವೇರಿಸಿ ನಂತರ ದೆಹಲಿಗೆ ತೆರಳಿದ ಮಾನ್ಯ ಪ್ರಧಾನ ಮಂತ್ರಿಗಳು ಅಲ್ಲಿ ಸಭೆ ನಡೆಸಿ “ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ” ಯನ್ನ ಘೋಷಣೆ ಮಾಡಿದರು. ಈ ಯೋಜನೆಯು 1 ಕೋಟಿ ಮನೆಗಳಿಗೆ ಮೇಲ್ಛಾವಣಿ ಸೋಲಾರ್ ಅಳವಡಿಸುವ ಗುರಿಯನ್ನ ನಾವು ಹೊಂದಿದ್ದೇವೆ ಎಂದು ತಿಳಿಸಿದರು.
ಇದನ್ನೂ ಸಹ ಓದಿ: ಶ್ರೀರಾಮ ಮಂದಿರ ಫೋಟೋ ಇರೋ 500 ರ ನೋಟು ! ನಿಮಗೂ ಬೇಕಿದ್ದರೆ ಕ್ಲಿಕ್ ಮಾಡಿ
ಈ ಯೋಜನೆಯು ಬಡವರ ಮನೆ ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡುತ್ತದೆ ಮತ್ತು ಮಧ್ಯಮ ವರ್ಗದ ಜೊತೆಗೆ, ಭಾರತವು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲಿದೆ.
PM ಸೂರ್ಯೋದಯ ಯೋಜನೆಗೆ ಆನ್‌ಲೈನ್ ನೋಂದಣಿ:
ಈ ಯೋಜನೆಯ ಅರ್ಜಿ ಸಲ್ಲಿಕೆ ಮುಂದಿನ ದಿನಗಳಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. ಆರಂಭ ಆದ ನಂತರ ನಿಮಗೆ ತ್ವರಿತವಾಗಿ ತಿಳಿಸಲಾಗುವುದು. ಈ ಯೋಜನೆಯು ಭಾರತ ದೇಶದ ಎಲ್ಲಾ ಬಡ ಮತ್ತು ಮಧ್ಯಮ ವರ್ಗದ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಯ ಬಗ್ಗೆ ಮುಂದಿನ ದಿನಗಳಲ್ಲಿ ಸಂಪೂರ್ಣ ಮಾಹಿತಿಯನ್ನು ನಾವು ತಿಳಿಸುತ್ತೇವೆ.
ಇತರೆ ವಿಷಯಗಳು:
ಈ ಜನರಿಗೆ ಸರ್ಕಾರದಿಂದ ಸಹಾಯಧನ ! 4 ಲಕ್ಷ ರೂ ಪಡೆಯಲು ಹೀಗೆ ಅಪ್ಲೇ ಮಾಡಿ
ವಾಹನ ಖರೀದಿದಾರರಿಗೆ ಬಿಗ್ ಶಾಕ್! ಈ ಹೊಸ ಕಾರುಗಳ ಬೆಲೆಯಲ್ಲಿ ಭಾರೀ ಏರಿಕೆ?