ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರವು ಈ ಆಯುಷ್ಮಾನ್ ಅಭಿಯಾನ ಪ್ರಾರಂಭ ಮಾಡಿದ್ದು. ಈಗಾಗಲೇ ಹಲವು ಜನರು ಈ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ನೀವು ಕೂಡ ಪಡೆದುಕೊಳ್ಳಲು ಏನು ಮಾಡಬೇಕು ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

ಈ ಯೋಜನೆಯ ಮೂಲಕ BPL ಪಡಿತರ ಚೀಟಿ ಹೊಂದಿರುವ ಬಡ ಕುಟುಂಬಗಳು ವಾರ್ಷಿಕ 5 ಲಕ್ಷ ಮೌಲ್ಯದ ಚಿಕಿತ್ಸೆಯನ್ನು ಈ ಮೊದಲು ಪಡೆದುಕೊಳ್ಳುತ್ತಿದ್ದು. 2018 ರಲ್ಲಿ ಪ್ರಾರಂಭವಾದ ಈ ಆಯುಷ್ಮಾನ್ ಯೋಜನೆ ಬಹಳಷ್ಟು ಬಡ ಜನತೆಗೆ ಸಹಾಯವಾಗಿದೆ. ಈ ಯೋಜನೆಯ ಮೂಲಕ ಸಾರ್ವಜನಿಕ & ಖಾಸಗಿ ಆಸ್ಪತ್ರೆಗಳಲ್ಲಿ ದ್ವಿತೀಯ & ತೃತೀಯ ಆರೈಕೆ ಆಸ್ಪತ್ರೆಗೆ ದಾಖಲಾಗಲು ವಿಮೆ ಸೌಲಭ್ಯ ನೀಡುತ್ತದೆ.
ವಿಮೆ ಹೆಚ್ಚಳ
ಆರೋಗ್ಯ ವಿಮಾ ಯೋಜನೆ ಅಂದರೆ ಆಯುಷ್ಮಾನ್ ಭಾರತ್ ಯೋಜನೆ ಪಡೆಯುವ ಫಲಾನುಭವಿಗಳಿಗೆ ಮತ್ತಷ್ಟು ಸಹಾಯ ಹಸ್ತವನ್ನು ನೀಡುತ್ತಿದೆ. ಯೋಜನೆಯ ಮಿತಿಯನ್ನು ಪ್ರಸ್ತುತ 5 ಲಕ್ಷ ದಿಂದ 10 ಲಕ್ಷ ರೂ.ಗೆ ಹೆಚ್ಚಳ ಮಾಡುವ ಕುರಿತಾಗಿ ಮಾಹಿತಿ ಸಿಕ್ಕಿದೆ. 2024ರ ಸಂದರ್ಭದಲ್ಲಿ ಕೇಂದ್ರ ಬಜೆಟ್ ಆಯುಷ್ಮಾನ್ ಭಾರತ್ 7,200 ಕೋಟಿ ರೂ. ಹಣ ನಿಗದಿ ಪಡಿಸಿತ್ತು. ಇದೀಗ 2025ರ ಹಣಕಾಸು ವರ್ಷದಲ್ಲಿ ಸುಮಾರು 15,000 ಕೋಟಿ ರೂ.ಗೆ ಹೆಚ್ಚಳವಾಗಿದೆ ಎನ್ನಲಾಗುತ್ತಿದೆ.
ನೀವು ಅರ್ಜಿ ಹಾಕಬಹುದು
PMJAY ಯೋಜನೆಗೆ ಈಗಾಗಲೇ ಸುಮಾರು 30 ಕೋಟಿ ಫಲಾನುಭವಿಗಳು ಕಾರ್ಡ್‌ಗಳನ್ನು ಹೊಂದಿದ್ದು BPL ಕಾರ್ಡ್ ಇದ್ದವರು ಈ ಯೋಜನೆಗೆ ಅರ್ಜಿ ಹಾಕಬಹುದು. ಆಯುಷ್ಮಾನ್ ಭಾರತ್ ಯೋಜನೆಯ ಲಾಭ ಪಡೆಯಲು ನೀವು ಅದರ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ
ಈ ಸೌಲಭ್ಯ ದೊರಕಲಿದೆ
ಯೋಜನೆಯ ಒಟ್ಟು ಅನುದಾನದ ಪಾಲಿನಲ್ಲಿ ರಾಜ್ಯ ಸರ್ಕಾರವು ಶೇ.66 ರಷ್ಟು ನೀಡುತ್ತಿದ್ದರೆ, ಕೇಂದ್ರ ಸರ್ಕಾರವು 34% ನೀಡುತ್ತದೆ. ದೇಶದಾದ್ಯಂತ ನೋಂದಾಯಿಸಲ್ಪಟ್ಟ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದ್ದು ಸರ್ಕಾರಿ ಆರೋಗ್ಯ ವಿಮಾ ಯೋಜನೆಯಲ್ಲಿ ಔಷಧಿಗಳು, ತಪಾಸಣೆ, ಆಸ್ಪತ್ರೆ ವೆಚ್ಚಗಳ ಸೌಲಭ್ಯ ನೀಡುತ್ತದೆ. ಕ್ಯಾನ್ಸರ್, ಕೊರೋನರಿ ಆರ್ಟರಿ ಬೈಪಾಸ್ ಗ್ರಾಫ್ಟಿಂಗ್, ಸರ್ಜರಿ ಮುಂತಾದವುಗಳಿಗೆ ವೆಚ್ಚ ಸಿಗುತ್ತದೆ.
ಇತರೆ ವಿಷಯಗಳು
ಕಾಂಗ್ರೆಸ್ ಗ್ಯಾರಂಟಿಯಲ್ಲಿ ಮಹತ್ವದ ಬದಲಾವಣೆ; ರಾಜ್ಯದ ಜನತೆಗೆ ಸಂತಸದ ಸುದ್ದಿ
ನಕಲಿ ಹೊಲಿಗೆ ಯಂತ್ರ ಭರವಸೆ.! ಅಪ್ಪಿ ತಪ್ಪಿನೂ ಅಪ್ಲೇ ಮಾಡಬೇಡಿ ಎಂದ ಸರ್ಕಾರ