ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, 2023 ವರ್ಷ ಮುಗಿಯಲು ಬೆರಳಣಿಕೆ ದಿನಗಳು ಮಾತ್ರ ಉಳಿದಿದೆ. ಹೊಸ ವರ್ಷದಲ್ಲಿ ಸರ್ಕಾರದಿಂದ ಜನಸಾಮನ್ಯರಿಗೆ ಹೊಸ ಹೊಸ ಬದಲಾವಣೆಯನ್ನು ತರಲು ಸರ್ಕಾರ ನಿರ್ಧಾರಿಸಿದೆ. ಇದೀಗ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಇಳಿಕೆ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ಈ ಕುರಿತು ವಿವರವಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.

ಹೊಸ ವರ್ಷಕ್ಕೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್ ಬರಲಿದೆ. 2024 ಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆ ಮಾಡಲು ಕೇಂದ್ರದಿಂದ ಸುಳಿವು ನೀಡಿದೆ. ಪೆಟ್ರೋಲ್ ಅಲ್ಲದೇ ಡಿಸೇಲ್ ಮೇಲಿನದರವೂ ಭಾರೀ ಕೂಡ ಇಳಿಕೆಯಾಗುವ ಸಾಧ್ಯತೆಯಿದೆ. ವಾಹನ ಸವಾರರಿಗೆ ಕೇಂದ್ರದಿಂದ ಸಿಹಿ ಸುದ್ದಿ ಬರಲಿದೆ.
ಪೆಟ್ರೊಲ್-ಡಿಸೇಲ್ ಬೆಲೆಯಲ್ಲಿ 10 ರೂ ಇಳಿಕೆಯಾಗುವ ಹೆಚ್ಚಿನ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಉನ್ನತ ಮೂಲಗಳಿಂದ ಬಂದಂತಹ ಮಾಹಿತಿಯಾಗಿದೆ. ಕಳೆದ 17 ತಿಂಗಳಿನಿಂದ ಪೆಟ್ರೊಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿತ್ತು. ಇದೀಗ ಇದರಲ್ಲಿ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ವಾಹನ ಸವಾರರಿಗೆ ದೊಡ್ಡ ಸಿಹಿ ಸುದ್ದಿ ಶೀಘ್ರವೇ ಬರಲಿದೆ.
ಇದನ್ನೂ ಸಹ ಓದಿ: ಕನಸಿನ ಮನೆ ಕಟ್ಟುವವರಿಗೆ ಕೇಂದ್ರದಿಂದ ಬಂಪರ್ ಗಿಫ್ಟ್!! ಡಿಸೆಂಬರ್ 31 ರೊಳಗೆ ನೋಂದಾಯಿಸಿ
ಡಿಸೆಂಬರ್ 31 ರೊಳಗೆ ಕೇಂದ್ರದಿಂದ ಘೋಷಣೆಯಾಗುವ ಹೆಚ್ಚಿನ ನಿರೀಕ್ಷೆಯಿದೆ. ಪ್ರಧಾನಿ ಕಾರ್ಯಾಲಯದಿಂದ ಬರುವ ಒಪ್ಪಿಗೆಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ಡೀಸೆಲ್ ಬೆಲೆಯಲ್ಲಿ ಕೂಡ ಹೆಚ್ಚಿನ ದರವು ಭಾರೀ ಕುಸಿತವಾಗಲಿದೆ ಎಂದು ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆ ಹಾಗೂ 2024 ಹೊಸ ವರ್ಷದ ಆರಂಭದಲ್ಲೇ ಪೆಟ್ರೋಲ್ ಮತ್ತು ಡಿಸೇಲ್ ದರ ಇಳಿಕೆಯಾಗುತ್ತೆ ಎಂದು ಹೇಳಲಾಗುತ್ತಿತು. 2-3 ರೂ ಇಳಿಕೆಯಾಗುತ್ತದೆ ಎಂದು ಹೇಳಲಾಗಿತ್ತು, ಆದರೆ ಬರೋಬ್ಬರಿ 10 ರು ಇಳಿಕೆಯಾಗುವ ಹೆಚ್ಚಿನ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆಯಾಗಿ ಕೇಂದ್ರ ಸರ್ಕಾರದಿಂದ 2024 ಕ್ಕೆ ಬಂಪರ್ ಗಿಫ್ಟ್ ನೀಡುವ ಎಲ್ಲಾ ಸೂಚನೆಗಳನ್ನು ಮೂಲಗಳ ಅಧಿಅಕರಿಗಳು ತಿಳಿಸಿದ್ದಾರೆ. ಹೊಸ ವರ್ಷ ಹಾಗೆಯೇ ರಾಮ ಮಂದಿರದ ಉದ್ಘಾಟನೆಯ ತಿಂಗಳೇ ಈ ಬದಲಾವಣೆಯನ್ನು ತರಲು ಸರ್ಕಾರ ತಿಳಿಸಿದೆ. ಗ್ರಾಹಕರ ಗ್ಯಾಸ್ ಬೆಲೆಯೂ ಕೂಡ ಕಡಿಮೆ ಮಾಡುವ ಸಾಧ್ಯತೆಯಿದೆ. ಪೆಟ್ರೋಲ್ ದರ ಮತ್ತು ಡಿಸೇಲ್ ದರ ಕಡಿಮೆ ಆದರೆ ವಾಹನ ಸವಾರರಿಗೆ ಸಂತಸವಾಗಲಿದೆ.
ಇತರೆ ವಿಷಯಗಳು:
- ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್! ಕೇಂದ್ರ ಸರ್ಕಾರದ ಹೊಸ ಯೋಜನೆಯಲ್ಲಿ ಸಂಪೂರ್ಣ ಲಾಭ
- ಇನ್ನೆರಡು ದಿನಗಳಲ್ಲಿ ರೈತರಿಗೆ ಬರ ಪರಿಹಾರ ರಿಲೀಸ್! ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ
- ಅರಣ್ಯ ಇಲಾಖೆಯಲ್ಲಿ 540+ ಖಾಲಿ ಹುದ್ದೆಗಳ ನೇಮಕಾತಿ: ಪಿಯುಸಿ ಆದವರು ಅರ್ಜಿ ಹಾಕಿ