rtgh

ವಿದ್ಯಾರ್ಥಿಗಳಿಗೆ ಕೇಂದ್ರದಿಂದ ಹೊಸ ಕಾರ್ಡ್ ಜಾರಿ!‌ ಇನ್ನು ಎಲ್ಲಾ ಕೆಲಸಗಳಿಗೆ ಈ ಕಾರ್ಡ್‌ ಬೇಕೇ ಬೇಕು!!

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಒನ್‌ ನೇಷನ್‌ ಒನ್‌ ಕಾರ್ಡ್‌ ಯೋಜನೆಲ್ಲಿ ಇನ್ಮುಂದೆ ಎಲ್ಲರೂ ಸಮಾನರು. ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಸಂಬಂಧ ಪಟ್ಟಂತೆ ಅನೇಕ ರೀತಿಯ ನಿಯಮಾವಳಿಗಳನ್ನು ರೂಪಿಸಿದೆ. ಸದ್ಯ ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ವಿಶೇಷ ID ದಾಖಲೆಯನ್ನು ನೀಡಲು ಮುಂದಾಗಿದೆ. ಇದನ್ನು ಕಾರ್ಯಗತಗೊಳಿಸಲು ಮೋದಿ ಸರ್ಕಾರವು ಹೊಸ ಯೋಜನೆಯನ್ನು ರೂಪಿಸಲು ಸಜ್ಜಾಗಿದೆ.

One Nation One Card

ಈ ಯೋಜನೆಯನ್ನು ಜಾರಿಗೊಳಿಸುವ ಮೂಲಕ ವಿಧ್ಯಾರ್ಥಿಗಳಿಗೆ ಆಧಾರ್‌ ಕಾರ್ಡ್‌ ನ ಬದಲಾಗಿ ವಿಶೇಷ ದಾಖಲೆಯನ್ನು ನೀಡಲು ಸರ್ಕಾರ ಚಿಂತನೆಯನ್ನು ನಡೆಸಿದೆ. ಇನ್ಮುಂದೆ ವಿದ್ಯಾರ್ಥಿಗಳಿಗೆ ಆಧಾರ್‌ ರೀತಿಯೇ ಹೊಸ ಗುರುತಿನ ಚೀಟಿಯನ್ನು ನೀಡಲು ಸರ್ಕಾರವು ನಿರ್ಧಾರ ಮಾಡಿದೆ. ಎಲ್ಲಾ ವಿದ್ಯಾರ್ಥಿಗಳನ್ನು ಸಮಾರನ್ನಾಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ One Nation One Card ಯೋಜನೆಯು ಜಾರಿಗೆ ತರಲಾಗಿದೆ. ಪೋಷಕರ ಒಪ್ಪಿಗೆಯ ಮೇರೆಗೆ ಶಾಲಾ ವಿದ್ಯಾರ್ಥಿಗಳು ಶೀಘ್ರದಲ್ಲಿಯೇ ತಮ್ಮದೇ ಆದ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲು ಕೇಂದ್ರ ಸರ್ಕಾರದಿಂದ ನಿರ್ಧಾರವನ್ನು ಮಾಡಲಾಗಿದೆ. ಅಂತೆಯೇ NEP 2020ಯ ಭಾಗವಾಗಿ ಸೆಂಟ್ರಲ್‌ ಶಿಕ್ಷ್ಣ ಸಚಿವಾಲಯವು ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಒನ್‌ ನೇಷನ್‌ ಒನ್‌ ಸ್ಟುಡೆಂಟ್‌ ಐಡಿ ರಚಿಸಲು ಯೋಜನೆ ಯೋಜನೆ ರೂಪಿಸಿದೆ.

ಇದನ್ನು ಸಹ ಓದಿ: ಮತ್ತೆ ಶುರುವಾಯ್ತು ಉಚಿತ ಸಿಲಿಂಡರ್‌‌ ಗ್ಯಾಸ್ ಧಮಾಕ ಈಗಲೇ ಪಡೆದುಕೊಳ್ಳಿ


APAAR ID ಎಜುಕೇಶನ್‌ ಇಕೋಸಿಸ್ಟಮ್‌ ರಿಜಿಸ್ಟ್ರಿ ಅಥವಾ ಎಜುಲಾಕರ್‌ಗಳನ್ನು ಜೀವಮಾನದ ಐಡಿ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ ಅಹಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣ ಹಾಗೂ ಸಾಧನೆಗಳನ್ನು ಟ್ರ್ಯಾಕ್‌ ಮಾಡುತ್ತದೆ. ಆಪಾರ್‌ ಐಡಿಯು 12 ಅಂಕಿಗಳನ್ನು ಹೊಂದಿದೆ. ಪ್ರತಿ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿಯನ್ನು ಡಿಜಿಲಾಕರ್‌ ರೂಪದಲ್ಲಿ ಇರಿಸಲಾಗುತ್ತದೆ. 12 ಅಂಕಿಯ ಕಾರ್ಡ್‌ ಸಂಖ್ಯೆಯಲ್ಲಿ ಕ್ಯೂಆರ್‌ ಕೋಡ್‌ ಕೂಡ ಇರಲಿದೆ.

ಆಪಾರ್‌ ಐಡಿಯಲ್ಲಿ ವಿದ್ಯಾರ್ಥಿಯ ಈ ಎಲ್ಲಾ ಮಾಹಿತಿಯು ಕೂಡ ಇರಲಿದೆ.

  • ವಿದ್ಯಾರ್ಥಿಯ ಹೆಸರು ಹಾಗೂ ವರ್ಗ, ಶಾಲೆ, ಬ್ಯಾಚ್ ಮತ್ತು ರಾಜ್ಯದ ಮಾಹಿತಿಯನ್ನು APAAR ID ಯಲ್ಲಿ ನಮೂದಿಸಲಾಗುವುದು.
  • ಆಧಾರ್ ಕಾರ್ಡ್ ನ ನೋಂದಣಿ ಹಾಗೂ ವಿದ್ಯಾರ್ಥಿಯ ಪೋಷಕರ ಮೊಬೈಲ್ ಸಂಖ್ಯೆಯನ್ನು APAAR ID ನೋಂದಣಿಗೆ ಅಗತ್ಯ.
  • ಶಿಕ್ಷಣ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿದ್ಯಾರ್ಥಿಗಳಿಗೆ APAAR ID ಗಳನ್ನು ರಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿರ್ದೇಶಿಸಿದೆ.
  • APAAR ID ಆಧಾರ್ ಕಾರ್ಡ್ ರೀತಿಯೇ ಇರಲಿದ್ದು, ಇದು ವಿದ್ಯಾರ್ಥಿಗಳಿಗೆ ಆಧಾರ್ ನ ಪರ್ಯಾಯವಾಗುವುದಿಲ್ಲ. ಆಧಾರ್ ಗೆ ಹೆಚ್ಚುವರಿಯಾಗಿ ವಿದ್ಯಾರ್ಥಿಗಳಿಗೆ ಇದನ್ನು ನೀಡಲಾಗುತ್ತದೆ.

ಇತರೆ ವಿಷಯಗಳು:

ರೇಷನ್‌ ಕಾರ್ಡುದಾರರಿಗೆ ಹೊಸ ನಿಯಮ!! ಜನವರಿ 1 ರಿಂದ ದೇಶಾದ್ಯಂತ ಜಾರಿ

ಪ್ರತಿಯೊಂದು ಸಿಲಿಂಡರ್ ಗೆ 500 ರೂ ಸಿಗುತ್ತೆ , ಈ ಕೆಲಸ ಮಾಡಿದರೆ ಮಾತ್ರ

Leave a Comment