ನಮಸ್ಕಾರ ಸ್ನೇಹಿತರೆ ಎಲ್ಲರೂ ಕೂಡ ಮದುವೆ ಸೀಸನ್ ಬಂದ ಕೂಡಲೇ ಚಿನ್ನದ ಮೇಲೆ ಹೂಡಿಕೆ ಮಾಡಲು ಪ್ರಾರಂಭಿಸುತ್ತಾರೆ. ಅದರಲ್ಲಿಯೂ ಮುಖ್ಯವಾಗಿ ಭಾರತೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದನ್ನು ನೋಡಬಹುದಾಗಿದ್ದು ಚಿನ್ನದ ಬೆಲೆಯು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿದೆಯೋ ಕಡಿಮೆ ಇದೆಯೋ ಎಂಬುದರ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
ಭಾರತೀಯ ಬುಲಿಯನ್ ಮಾರುಕಟ್ಟೆ :
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆಯನ್ನು ನೋಡುವುದಾದರೆ 22 ಕ್ಯಾರೆಟ್ ನ ಶುದ್ಧ ಚಿನ್ನದ ಬೆಲೆಯು ದೆಹಲಿ ಕೇರಳ ಕೊಲ್ಕತ್ತಾ ಮತ್ತು ಮುಂಬೈ ನಗರಗಳಲ್ಲಿ 57900 ಆಗಿದ್ದರೆ 24 ಕ್ಯಾರೆಟ್ ನ ಶುದ್ಧ ಚಿನ್ನದ ಬೆಲೆಯು 63150 ಗಳಷ್ಟಿದೆ. 10 ಗ್ರಾಂ ಗೆ 22 ಕ್ಯಾರೆಟ್ ನ ಶುದ್ಧ ಚಿನ್ನದ ಬೆಲೆಯು 57580 ರೂಪಾಯಿಗಳಷ್ಟಾಗಿದ್ದು 10 ಗ್ರಾಂ ಗೆ 24 ಕ್ಯಾರೆಟ್ ನ ಶುದ್ಧ ಚಿನ್ನದ ಬೆಲೆಯು 60460ಗಳಷ್ಟಿದೆ. ಸುಮಾರು ಐ ಎಸ್ ಓ ಇಂಡಿಯನ್ ಸ್ಟ್ಯಾಂಡರ್ಡ್ ಆರ್ಗನೈಜೇಷನ್ ಮೂಲಕ 18 ರಿಂದ 24 ಕ್ಯಾರೆಟ್ ಶುದ್ಧ ಚಿನ್ನದ ಗುರುತಿನ ಲಕ್ಷಣಗಳನ್ನು ನೀಡಲಾಗಿದ್ದು, 999.99 ಪ್ರತಿಶತ ಶುದ್ಧ ಚಿನ್ನವೆಂದು 22 ಕ್ಯಾರೆಟ್ ಚಿನ್ನವನ್ನು ಪರಿಗಣಿಸಲಾಗಿದೆ. ಆದರೆ 916.99 ಪ್ರತಿಶತ ಶುದ್ಧ ಚಿನ್ನವೆಂದು 22 ಕ್ಯಾರೆಟ್ ಅನ್ನು ಪರಿಗಣಿಸಲಾಗಿದೆ. ಕೇವಲ 18 ಕ್ಯಾರೆಟ್ ಮತ್ತು 22 ಕ್ಯಾರೆಟ್ ಶುದ್ಧ ಚಿನ್ನವನ್ನು ಸಾಮಾನ್ಯವಾಗಿ ಭಾರತೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ ಏಕೆಂದರೆ ಇದು ಆಭರಣ ತಯಾರಿಕೆಯಲ್ಲಿ ಉತ್ತಮವಾಗಿದೆ ಎಂದು.
ಇದನ್ನು ಓದಿ : ಈ ಉದ್ಯೋಗಿಗಳ ಕೆಲಸಕ್ಕೆ ಬಂತು ಕುತ್ತು: 30000 ನೌಕರರು ಕೆಲಸದಿಂದ ವಜಾ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಭಾರತದ ವಿವಿಧ ರಾಜ್ಯಗಳಲ್ಲಿ ಚಿನ್ನದ ಬೆಲೆ :
ಭಾರತದ ವಿವಿಧ ರಾಜ್ಯಗಳಲ್ಲಿ ಚಿನ್ನದ ಬೆಲೆಯನ್ನು ನೋಡುವುದಾದರೆ 10 ಗ್ರಾಂ ಗೆ ೨೪ ಕ್ಯಾರಟ್ ನ ಚಿನ್ನದ ಬೆಲೆಯು ದೆಹಲಿಯಲ್ಲಿ 61,230ಗಳಷ್ಟಿದ್ದು 22 ಕ್ಯಾರೆಟ್ ನ ಚಿನ್ನದ ಬೆಲೆಯು 52 150 ರೂಪಾಯಿಗಳ ಅಷ್ಟಿದೆ.
ಕ್ಯಾರೆಟ್ ನ ಶುದ್ಧ ಚಿನ್ನದ ಬೆಲೆಯು ಮುಂಬೈನಲ್ಲಿ 62130 ರೂಪಾಯಿಗಳ ಅಷ್ಟಿದ್ದರೆ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು 56950 ರೂಪಾಯಿಗಳ ಅಷ್ಟಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು ಕೊಲ್ಕತ್ತಾದಲ್ಲಿ 62185 ರೂಪಾಯಿಗಳ ಅಷ್ಟಿದ್ದರೆ 22 ಕ್ಯಾರೆಟ್ ನ ಚಿನ್ನದ ಬೆಲೆಯು 58950 ರೂಪಾಯಿಗಳ ಅಷ್ಟಿದೆ. ಹೀಗೆ ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯ ಚಿನ್ನದ ಬೆಲೆ ಇರುವುದನ್ನು ನೋಡಬಹುದಾಗಿದೆ.
ಚಿನ್ನದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು :
ಅದರಂತೆ ನೀವೇನಾದರೂ ಚಿನ್ನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಮನೆಯಲ್ಲಿಯೇ ಕುಳಿತು ಚಿನ್ನದ ದರವನ್ನು ತಿಳಿದುಕೊಳ್ಳಲು ಬಯಸುತ್ತಿದ್ದರೆ ಭಾರತೀಯ ಬಲಿಯನ್ ಮತ್ತು ಜುವೆಲರ್ಸ್ ಸಸೋಶಿಯೇಷನ್ ಪ್ರಕಾರ ಈ ನಂಬರಿಗೆ ಎಸ್ಎಂಎಸ್ ಅಥವಾ ಮಿಸ್ ಯು ಕಾಲ್ ಮಾಡುವ ಮೂಲಕ ತಿಳಿದುಕೊಳ್ಳಬಹುದಾಗಿದೆ. 8955664433 ಈ ನಂಬರ್ಗೆ ಮಿಸ್ಡ್ ಕಾಲ್ ಮಾಡಿದರೆ ಚಿನ್ನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಭಾರತೀಯರು ಆಭರಣ ಪ್ರಿಯರಾಗಿದ್ದು ಅವರು ಚಿನ್ನವನ್ನು ಪದೇ ಪದೇ ಖರೀದಿ ಮಾಡದಿದ್ದರೂ ಅವರು ಚಿನ್ನದ ಬೆಲೆಯು ಎಷ್ಟಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ ಅಂತವರಿಗಾಗಿ ಮಾಹಿತಿಯು ಹೆಚ್ಚು ಉಪಯುಕ್ತವಾಗಿದೆ ಎಂದು ಹೇಳಬಹುದು ಹಾಗಾಗಿ ಚಿನ್ನ ಖರೀದಿ ಮಾಡಲು ನಿಮ್ಮ ಸ್ನೇಹಿತರು ಅಥವಾ ಬಂಧು ಮಿತ್ರರು ಯೋಚಿಸುತ್ತಿದ್ದರೆ ಅವರಿಗೆ ಚಿನ್ನದ ಬಗ್ಗೆ ಇರುವ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಇಂದಿನಿಂದ ಯುವನಿಧಿ ಯೋಜನೆ ನೋಂದಣಿ ಶುರು!! ಕಾಂಗ್ರೆಸ್ 5ನೇ ಗ್ಯಾರಂಟಿಗೆ ಚಾಲನೆ ನೀಡಿದ ಸಿಎಂ
- ಮುಂದಿನ ತಿಂಗಳು ಅನ್ನಭಾಗ್ಯ ,ಗೃಹಲಕ್ಷ್ಮಿ ಹಣ ಬೇಕಾದರೆ ಈ ರೀತಿ ಮಾಡಬೇಕು