rtgh

ಈ ನಿಯಮ ಪಾಲಿಸದಿದ್ದರೆ ಗ್ಯಾರೆಂಟಿ ಹಣ ಬರೋದು ಸ್ಟಾಪ್‌..! ಹಳೆ ಪಡಿತರ ಚೀಟಿದಾರರಿಗೆ ಬಿಗ್ ಅಪ್‌ಡೇಟ್

ಹಲೋ ಸ್ನೇಹಿತರೆ, ಪಡಿತರ ಚೀಟಿಗೆ ಹೆಚ್ಚಿನ ಮಹತ್ವವಿದ್ದು, ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಯೋಜನೆಯ ಲಾಭ ಪಡೆಯಲು ಬಿಪಿಎಲ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಪಡಿತರ ಚೀಟಿ ತಿದ್ದುಪಡಿಗೆ ಸರಕಾರ 14 ದಿನಗಳ ಕಾಲಾವಕಾಶ ನೀಡಿತ್ತು. ಏಕೆಂದರೆ ಗೃಹ ಲಕ್ಷ್ಮಿ ಯೋಜನೆ ಅಥವಾ ಅನ್ನ ಭಾಗ್ಯ ಯೋಜನೆಯ ಹಣ ಖಾತೆಗೆ ಬರಬೇಕು ಮತ್ತು ಪಡಿತರ ಚೀಟಿಯಲ್ಲಿ ಎಲ್ಲಾ ವಿವರಗಳು ಸರಿಯಾಗಿರಬೇಕು. ಹಾಗಾದರೆ ಈಗ ಪಾಲಿಸಬೇಕಾದ ನಿಯಮ ಏನು? ಇಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

old Ration Card Update

ಪಡಿತರ ಚೀಟಿಯನ್ನೂ ನವೀಕರಿಸಬೇಕು. ನಿಮ್ಮ ಪಡಿತರ ಚೀಟಿಯನ್ನು ವಿತರಿಸಿ ಬಹಳ ಸಮಯ ಕಳೆದಿದ್ದರೆ, ಅದರಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡುವುದು ಬಹಳ ಮುಖ್ಯ. ನಿಮ್ಮ ಪಡಿತರ ಚೀಟಿಯನ್ನು ನವೀಕರಿಸದಿದ್ದರೆ ಸರ್ಕಾರ ಅನ್ನ ಭಾಗ್ಯ ಮತ್ತು ಗೃಹ ಲಕ್ಷ್ಮಿ ಹಣವನ್ನು ಬಿಡುಗಡೆ ಮಾಡುವುದಿಲ್ಲ. ಇದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಗೃಹ ಲಕ್ಷ್ಮೀ ಯೋಜನೆಯ ಹಣ ಸಾಕಷ್ಟು ಜನರ ಖಾತೆಗಳಿಗೆ ತಲುಪಿಲ್ಲ ಮತ್ತು ಪಡಿತರ ಚೀಟಿ ನವೀಕರಣವಾಗದಿರುವುದು. ಸರಕಾರ ಜಾರಿಗೆ ತಂದಿರುವ ಯೋಜನೆಗೆ ಪಡಿತರ ಚೀಟಿ ಅಗತ್ಯ ಎಂಬುದನ್ನು ಮನಗಂಡ ಜನರು ಹೊಸ ಪಡಿತರ ಚೀಟಿ ಪಡೆಯುವ ಧಾವಂತದಲ್ಲಿದ್ದಾರೆ.

ಆದರೆ ಚುನಾವಣೆಗೂ ಮುನ್ನ ಸಲ್ಲಿಕೆಯಾಗಿರುವ ಎರಡು ಲಕ್ಷ ಪಡಿತರ ಚೀಟಿ ಅರ್ಜಿಗಳನ್ನು ಮೊದಲು ಪರಿಶೀಲಿಸಿ ಬಿಡುಗಡೆ ಮಾಡಲಾಗುವುದು. ನಂತರವಷ್ಟೇ ಹೊಸ ಅರ್ಜಿಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಈ ನಡುವೆ ಈಗಾಗಲೇ ಪಡಿತರ ಚೀಟಿ ಹೊಂದಿರುವ ಅನೇಕರು ಅದನ್ನು ಸರಿಯಾಗಿ ಬಳಸುತ್ತಿಲ್ಲ. ಬಿಪಿಎಲ್ ಪಡಿತರ ಚೀಟಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ, ಆದರೆ ಇಂದು ಎಲ್ಲಾ ಸೌಲಭ್ಯಗಳನ್ನು ಹೊಂದಿರುವವರೂ ಬಿಪಿಎಲ್ ಕಾರ್ಡ್‌ನ ಲಾಭ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಈ ಪಡಿತರ ಚೀಟಿದಾರರಿಗೆ ಮುಕ್ತ ಎಚ್ಚರಿಕೆ ನೀಡಿದ ಸರ್ಕಾರ!‌ ನಿಯಮ ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ


ಅವರು ಈಗ ಪಡಿತರ ಚೀಟಿ ಬಳಸುತ್ತಿಲ್ಲ. ಆದರೆ ಅವರ ಹೆಸರಿಗೆ ಮಾತ್ರ ಕಾರ್ಡ್ ನೀಡಲಾಗಿದೆ, ಈ ಎಲ್ಲ ವಿಚಾರಗಳನ್ನು ಪರಿಶೀಲಿಸಿ ಸರಕಾರ ಹೇಳಿದ ಆರು ಮಾನದಂಡಗಳಲ್ಲಿ ಇಲ್ಲದ ಪಡಿತರ ಚೀಟಿಯನ್ನು ರದ್ದುಪಡಿಸಲು ಸರಕಾರ ನಿರ್ಧರಿಸಿದೆ. ಈಗಾಗಲೇ 5 ಲಕ್ಷ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ.

ಎಲ್ಲಾ ಬಿಪಿಎಲ್ ಪಡಿತರ ಚೀಟಿದಾರರು ಯಾವುದೇ ಅಗತ್ಯ ಬದಲಾವಣೆಗಳನ್ನು ತಕ್ಷಣ ಮಾಡಬೇಕು ಎಂದು ಸರ್ಕಾರ ಹೇಳಿದೆ. ಆಧಾರ್ ಕಾರ್ಡ್ ಅಪ್ ಡೇಟ್ ಆದ ರೀತಿಯಲ್ಲಿ ಪಡಿತರ ಚೀಟಿಯನ್ನೂ ನವೀಕರಿಸಬೇಕು. ಪಡಿತರ ಚೀಟಿಯಲ್ಲಿ ಮೃತರ ಹೆಸರಿದ್ದರೆ ಕೂಡಲೇ ತೆಗೆದು ಹಾಕಬೇಕು. ಅದೇ ರೀತಿ ಹೊಸ ಹೆಸರುಗಳ ಸೇರ್ಪಡೆಯನ್ನೂ ಮಾಡಬಹುದು.

ಅಷ್ಟೇ ಅಲ್ಲ ಪಡಿತರ ಚೀಟಿಯಲ್ಲಿ ಹಲವರ ಹೆಸರಿನಲ್ಲೂ ಸಮಸ್ಯೆ ಇದ್ದು, ಅಂತಹ ಅಕ್ಷರಗಳು ತಪ್ಪಾಗಿದ್ದರೆ ಸರಿಪಡಿಸಬೇಕು. ಪಡಿತರ ಚೀಟಿಯ ವಿಳಾಸ ಬದಲಾಗಿದ್ದರೆ, ಪಡಿತರ ಚೀಟಿಯನ್ನೂ ಹಳೆಯ ವಿಳಾಸದಿಂದ ಹೊಸ ವಿಳಾಸಕ್ಕೆ ನವೀಕರಿಸಬೇಕು. ಇದಲ್ಲದೆ, ನಿಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡುವುದು ಸಹ ಕಡ್ಡಾಯವಾಗಿದೆ.

ಹಲವು ದಿನಗಳ ಹಿಂದೆ ಪಡಿತರ ಚೀಟಿ ಪಡೆದವರು ಪಡಿತರ ಚೀಟಿಯನ್ನು ಅಪ್‌ಡೇಟ್ ಮಾಡಿಕೊಳ್ಳುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಸರ್ಕಾರ ಘೋಷಿಸಿದ ಯಾವುದೇ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ. ಕೆಲವು ಪಡಿತರ ಚೀಟಿದಾರರು ಮರಣ ಹೊಂದಿದವರ ಸೌಲಭ್ಯದ ಹೆಸರನ್ನು ಸ್ವೀಕರಿಸುತ್ತಾರೆ ಎಂದು ಸರ್ಕಾರದ ಸೂಚನೆ ಮತ್ತು ಇಲಾಖೆಯು ಮರಣ ಹೊಂದಿದವರ ಪಡಿತರ ಚೀಟಿಯಿಂದ ತಕ್ಷಣ ಹೆಸರನ್ನು ಅಳಿಸಲು ಘೋಷಿಸಿತು. ಹೆಸರನ್ನು ಅಳಿಸದೆ‌ ರೇಷನ್ ಪಡೆಯುತ್ತಿರುವವರ ಸಂಖ್ಯೆಯೂ ಹೆಚ್ಚಿದ್ದರೆ ಸರ್ಕಾರದ ಗಮನಕ್ಕೆ ಬಂದರೆ ಭಾರಿ ದಂಡ ವಿಧಿಸಬಹುದಾಗಿದೆ.

ಇತರೆ ವಿಷಯಗಳು:

ರೈತರಿಗೆ 5 ಗಂಟೆ ನಿರಂತರ ವಿದ್ಯುತ್ ಪೂರೈಕೆ: ಇಂಧನ ಸಚಿವ ಕೆ.ಜೆ.ಜಾರ್ಜ್

ಪ್ರಾಣಿಯಿಂದ ಕಚ್ಚಿಸಿಕೊಂಡವರಿಗೆ ಉಚಿತವಾಗಿ ಸಿಗಲಿದೆ ಆಂಟಿ ರೇಬೀಸ್ ಲಸಿಕೆ! ಯಾವುದೇ ಕಾರ್ಡ್‌ ನೀಡುವ ಅವಶ್ಯಕತೆಯಿಲ್ಲ

Leave a Comment