ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ತಿಳಿಸುವಂತಹ ಮಾಹಿತಿ ಏನೆಂದರೆ, ಕೇಂದ್ರ ಸರ್ಕಾರದಿಂದ ಹಳೆಯ ಆಧಾರ್ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗೂ ಕೂಡ ಗುಡ್ ನ್ಯೂಸ್ ಇದೆ. ಆಧಾರ್ ಒಂದು ಪ್ರಮುಖ ದಾಖಲೆಯಾಗಿದೆ. ಅಷ್ಟಕ್ಕೂ ಸರ್ಕಾರದಿಂದ ಕೊಟ್ಟಂತಹ ಭರ್ಜರಿ ಗುಡ್ ನ್ಯೂಸ್ ಏನು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.
ಆಧಾರ್ ಕಾರ್ಡ್ ಎಷ್ಟು ಮುಖ್ಯವಾದ ದಾಖಲೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಕಾರ್ಡ್ ಇದ್ದರೆ ಸರ್ಕಾರಿ ಹಾಗೂ ಖಾಸಗಿ ಮೂಲದ ಎಲ್ಲಾ ಕೆಲಸಗಳಿಗೂ ಮುಖ್ಯವಾದ ದಾಖಲೆಯಾಗಿದೆ. ಆಧಾರ್ ನಿಂದ ಮಾತ್ರ ಸರ್ಕಾರದ ಯಾವುದೇ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಕಾರ್ಡ್ ಅನ್ನು ಪ್ರತಿಯೊಬ್ಬರು ಕೂಡ ಪಡೆದಿರಬೇಕಾಗುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಆಧಾರ್ ಪ್ರಾಮುಖ್ಯತೆಯನ್ನು ಹೊಂದಿದೆ.
ಇದನ್ನು ಸಹ ಓದಿ: ರಾಜ್ಯದ ಜನತೆಗೆ ಶಾಕಿಂಗ್ ಸುದ್ದಿ: 55ಸಾವಿರ ಜನರಿಗೆ ಇನ್ಮುಂದೆ ಉಚಿತ ಗ್ಯಾಸ್ ಸಿಲಿಂಡರ್ ಸಿಗಲ್ಲಾ! ಇಲ್ಲಿದೆ ಹೊಸ ಅಪ್ಡೇಟ್!
ಇದರ ನಡುವೆ ಸರ್ಕಾರವು ಆಧಾರ್ ವಿಚಾರವಾಗಿ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರವು ಜಾರಿಗೆ ತರುತ್ತಿದೆ. ರಾಜ್ಯದ ಸರ್ಕಾರವು ಈ ಆಧಾರ್ ಕಾರ್ಡ್ ಮೂಲಕ ಶಕ್ತಿ ಯೋಜನೆ, ಗೃಹಲಕ್ಷ್ಮಿ ಹಲವು ಯೋಜನೆಗಳನ್ನು ನೀಡುತ್ತಿದೆ ಅದೇ ರೀತಿ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಪರವಾಗಿ ಹೊಸ ಯೋಜನೆಗೆಳು ಜಾರಿಯಾಗುತ್ತಿವೆ.
ಇದೀಗ ಹಳೆಯ ಆಧಾರ್ ಕಾರ್ಡ್ ಹೊಂದಿರುವವರಿಗೆ ಈ ಅವಕಾಶವಿದೆ. ಹಳೆಯ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ನವೀಕರಣ ಮಾಡಬಹುದು. ಕೇಂದ್ರ ಸರ್ಕಾರ ಹೊಸ ಅವಕಾಶ ನೀಡಿದೆ. 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿದವರಿಗೆ ಉಚಿತವಾಗಿ ತಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡುವಂತಹ ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರು ಸುಲಭವಾಗಿ ಡಿಸೆಂಬರ್ 14ರವರೆಗೂ ಕೂಡ ಉಚಿತವಾಗಿ ತಮ್ಮ ಆಧಾರ್ ನವೀಕರಣ ಮಾಡಬಹುದು.
ಇಂದು ಆಧಾರ್ ಕಾರ್ಡ್ ನವೀಕರಣ ಮಾಡುವುದು ಕಡ್ಡಾಯವಾಗಿದೆ. ಸರಕಾರದ ಯಾವುದೇ ಸೌಲಭ್ಯ ಗಳು ಕೂಡ ದೊರೆಯುವುದಿಲ್ಲ. ಒಂದು ವೇಳೆ ಅಪೇಟ್ ಮಾಡದೇ ಇದ್ದರೆ ಹಲವಾರು ಸಮಸ್ಯೆಗಳು ಕಾಡಲಿದೆ. ಹಾಗಾಗಿ ನಿಮ್ಮ ಆಧಾರ್ ಅನ್ನು ಸರಿಯಾಗಿ ಅಪ್ಡೇಟ್ ಮಾಡಿ.
ಇತರೆ ವಿಷಯಗಳು:
ಇಂದಿನಿಂದ ಎಲ್ಲಾ ಶಾಲೆಗಳಿಗೂ ರಜೆ ಘೋಷಣೆ! ಮತ್ತೆ ಶುರು ಆಗುತ್ತಾ…ಆನ್‌ಲೈನ್ ಕ್ಲಾಸ್?
ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಾಗುತ್ತಿರುವ ವೈದ್ಯರ ಕೊರತೆ! ರೋಗಿಗಳಿಗೆ ಸಿಗದ ಸರಿಯಾದ ಚಿಕಿತ್ಸೆ