BPL ಹಾಗೂ APL ಕಾರ್ಡ್ ಅರ್ಜಿದಾರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹೊಸ ಕಾರ್ಡ್ ವಿತರಣೆ ಮಾಡಲು ಸರ್ಕಾರ ಸಿದ್ಧವಾಗಿದೆ. ಚುನಾವಣೆಗೂ ಯಾರು BPL ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದರೂ ಅವರಿಗೆ ಮುಕ್ತಿ ಸಿಗುವ ಸಮಯ ಬಂದಿದೆ. ಇಲಾಖೆ ರೇಷನ್ ಕಾರ್ಡ್ ಆಡಿಟಿಂಗ್ ಶುರು ಮಾಡಿದೆ. ಗ್ಯಾರೆಂಟಿ ಎಫೆಕ್ಟ್ ನಿಂದಾಗಿ ಅಳೆದು ತೂಗಿ ಕಾರ್ಡ್ ವಿತರಣೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.
BPL ಕಾರ್ಡ್ ಅರ್ಜಿದಾರಿಗೆ ಗುಡ್ ನ್ಯೂಸ್. ಎಲೆಕ್ಷನ್‌ಗೂ ಮುನ್ನ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಕಾರ್ಡ್ ವಿತರಣೆ. 2 ತಿಂಗಳ ಅಪರೇಷನ್ BPL ಕಾರ್ಡ್ ಎಲೆಕ್ಷನ್‌ಗೂ ಮುನ್ನಾ ಅರ್ಜಿ ಸಲ್ಲಿಸಿದ BPL ಕಾರ್ಡ್‌ಗೆ ಕೊನೆಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಿಹಿ ಸುದ್ದಿ ನೀಡಿದೆ. ಬರೋಬ್ಬರಿ 3 ಲಕ್ಷ ಅರ್ಜಿ ಸಲ್ಲಿಕೆಯಾಗಿದೆ ಇದರ ಆಡಿಟಿಂಗ್ ಈಗ ಶುರು ಆಗಿದೆ. ಸದ್ಯ 7 ಸಾವಿರ ಅರ್ಜಿಗಳಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಇನ್ನೂ 2 ತಿಂಗಳ ಕಾಲ ಇನ್ನುಳಿದ ಕಾರ್ಡ್ಗಳ ಪರಿಶೀಲನೆ ನಡೆಯುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: 3,300 ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ : ಸಿಎಂ ಸೂಚನೆ
ಅರ್ಜಿ ವಿಲೇವಾರಿ ಆಗುವ ವರೆಗೂ ಹೊಸ ಅರ್ಜಿಗಳಿಗೆ ಅವಕಾಶ ಇರಲ್ಲ ಗ್ಯಾರೆಂಟಿ ಎಫೆಕ್ಟ್ ಹಾಗೂ ಹೆಚ್ಚುವರಿ BPL ಕಾರ್ಡ್ಗಳು ಇರುವುದರಿಂದ ಅಳೆದು ತೂಗಿ ಗೀರನ್ ಸಿಗ್ನಲ್ ನೀಡಲಾಗುತ್ತಿದೆ. ಕಾರ್ಡ್ ವಿತರಣೆಗೆ 2 ತಿಂಗಳು ಕಾಯಬೇಕು ಎಂದು ತಿಳಿಸಿದರು. APL BPL ಎಲ್ಲಾ ಕಾರ್ಡ್‌ಗಳ ಅರ್ಜಿದಾರರಿಗೂ ಹೊಸ ಕಾರ್ಡ್ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಸಾಕಷ್ಟು ದಿನದಿಂದ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರು APL ಹಾಗೂ BPL ಕಾರ್ಡ್ ಅನ್ನು ಹೊಸದಾಗಿ ಪಡೆಯಲು ಜನ ಕಾದು ಕುಳಿತಿದ್ದಾರೆ. ಈಗಾಗಲೇ ಹೊಸ ಕಾರ್ಡ್ ಅರ್ಜಿ ಸಲ್ಲಿಸಲು ಜನರು ರೆಡಿ ಇದ್ದಾರೆ ಆದರೆ ಎಲೆಕ್ಷನ್‌ಗೂ ಮುನ್ನಾ ಬಂದಿರುವ ರೇಷನ್ ಕಾರ್ಡ್ ಅರ್ಜಿಗಳಿಗೆ ಮುಕ್ತಿ ಸಿಗದ ಹೊರತು ಹೊಸ ಕಾರ್ಡ್ ಅರ್ಜಿಗೆ ಅವಕಾಶ ಇರಲ್ಲ.
ಹೆಚ್ಚುವರು ಎಚ್ಚರಿಕೆ ನಿಯಮಗಳು ಯಾವುದು ಇರುವುದಿಲ್ಲ ಕಾನೂನಿನ ಪ್ರಕಾರ ಇರುವ ನಿಯಮಗಳನ್ನು ಪಾಲಿಸಿ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಹಳೆಯ ಕಾನೂನಿನ ನಿಯಮಗಳನ್ನೇ ಪಾಲಿಸಲಾಗುವುದು. ಸರಿಯಾಗಿ ಪರಿಶೀಲನೆ ಆದ ನಂತರ ಕಾರ್ಡ್ ವಿತರಣೆ ಇಲಾಖೆ ಮುಂದಾಗಲಿದೆ.
ಇತರೆ ವಿಷಯಗಳು:
ಶಾಲಾ ಮಕ್ಕಳಲ್ಲಿ ಕಾಣಿಸಿಕೊಂಡ ನಿಗೂಢ ವೈರಸ್!! ನೇರ ಶ್ವಾಸಕೋಶಕ್ಕೆ ಅಟ್ಯಾಕ್
ಸಂಗೀತಾ ಶೃಂಗೇರಿ ಸಾಮಾಜಿಕ ಮಾಧ್ಯಮದಲ್ಲಿ ಹಿನ್ನಡೆ; ಟೀಮ್ ಚೇಂಜ್ ಮಾಡಿದ್ದೆ ಮುಳುವಾಯ್ತಾ?