rtgh

ಪಡಿತರ ಚೀಟಿದಾರರಿಗೆ ಶಾಕಿಂಗ್‌ ನ್ಯೂಸ್.!!‌ ಕೆಲ ತಿಂಗಳಿನಿಂದ ರೇಷನ್‌ ತಗೊಂಡಿಲ್ಲ ಅಂದ್ರೆ, ಇಂದೇ ಈ ಸುದ್ದಿ ನೋಡಿ

ಹಲೋ ಸ್ನೇಹಿತರೇ, ರಾಜ್ಯದಲ್ಲಿನ ಪಡಿತರ ಚೀಟಿದಾರರು ರೇಷನ್ ತಗೊಂಡಿಲ್ಲ ಎಂದರೆ ನಿಮ್ಮ ಪಡಿತರ ಚೀಟಿ ರದ್ದಾಗುವ ಚಿಂತೆ ಕಾಡುತ್ತಿದೆಯೇ, ಆದ್ರೆ 6 ತಿಂಗಳು ರೇಷನ್ ತಗೊಂಡಿಲ್ಲ ಅಂದ್ರೂ ಕಾರ್ಡ್ ರದ್ದಾಗಲ್ಲ. ಇದಕ್ಕಾಗಿ ನೀವು ಏನು ಮಾಡಬೇಕು ಎನ್ನುವುದನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.

latest ration card update

ಇದರ ನಡುವೆ 6 ತಿಂಗಳಿನಿಂದ ಪಡಿತರ ಧಾನ್ಯ ಪಡೆಯದಂತ ಕಾರ್ಡ್ ದಾರರನ್ನು ಪತ್ತೆ ಮಾಡೋ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಏಕ ಸದಸ್ಯ ಪಡಿತರ ಚೀಟಿಗಳು ಎಂದರೆ ಒಬ್ಬ ವ್ಯಕ್ತಿ ಮಾತ್ರ ತನ್ನ ಪಡಿತರ ಚೀಟಿ ಹೊಂದಿದ್ದವರನ್ನು ಹೊರತು ಪಡಿಸಿ 6 ತಿಂಗಳಿನಿಂದ ನಿರಂತರವಾಗಿ ಪಡಿತರ ಪಡೆಯದೇ ಇರುವ ಪಡಿತರ ಚೀಟಿದಾರರನ್ನು ಗುರುತಿಸಿ ಅವರ ಮನೆಯ ಸ್ಥಳ ತನಿಖೆ ಹಾಗೂ ಸ್ಥಳ ತನಿಖಾ ಸಮಯದಲ್ಲಿ 6 ತಿಂಗಳಿನಿಂದ ನಿರಂತರವಾಗಿ ಪಡಿತರ ಪಡೆಯದೇ ಇರುವ ಬಗ್ಗೆ, ಖಾತ್ರಿ ಪಡಿಸಿಕೊಂಡು ಅಂತಹ ಪಡಿತರ ಚೀಟಿಗಳನ್ನು ಅಮಾನತ್ತಿನಲ್ಲಿಡಿಸಲಾಗುತ್ತಿದೆ.

ಆದರೇ ನೀವು 6 ತಿಂಗಳ ವರೆಗೆ ರೇಷನ್ ಪಡೆಯದಿದ್ರೂ, ಆ ನಂತರ ರೇಷನ್ ಪಡೆಯುತ್ತೀರಿ ಅಂದರೂ ನಿಮ್ಮ ಅಮಾನತ್ತಿನಲ್ಲಿರೋ ಕಾರ್ಡ್, ಮತ್ತೆ ಆಕ್ಟೀವ್ ಅನ್ನು ಆಹಾರ ಇಲಾಖೆ ಮಾಡಲಿದೆ. ಅಲ್ಲದೇ ನಿಮಗೆ 6 ತಿಂಗಳ ಬಳಿಕ ಪಡಿತರ ಧಾನ್ಯಗಳನ್ನು ವಿತರಿಸಲಿದೆ.

ರಾಜ್ಯದ ಬಡ ಜನತೆಗೆ ಬಂಪರ್‌ ಸುದ್ದಿ.!! ನಿಮ್ಮ ಹೊಟ್ಟೆಗೆ ಸರ್ಕಾರದಿಂದ ಊಟ ಭಾಗ್ಯ; ಯಾವುದು ಈ ಹೊಸ ಸ್ಕೀಂ


ಈ ರೀತಿ ಅಮಾನತ್ತುಗೊಂಡ ಪಡಿತರ ಚೀಟಿದಾರರು ಆಹಾರ ಧಾನ್ಯ ಪಡೆಯಲು ಮುಂದೆ ಬಂದಲ್ಲಿ ಎಂದರೆ ಅಂತಹವರ ಬಯೋಮೆಟ್ರಿಕ್ ಪಡೆದು ಆಹಾರಧಾನ್ಯವನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಜೊತೆಗೆ ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು ಸ್ಪಷ್ಟವಾಗಿ ತಿಳಿಸಿದ್ದಾರೆ.

ಸೋ ಈಗ ನೀವು ರೇಷನ್ ಕಾರ್ಡ್ ರದ್ದಾಗೋ ಚಿಂತೆ ಬೇಡವೇ ಬೇಡ, 6 ತಿಂಗಳು ರೇಷನ್ ತಗೊಳ್ಳಲಿಲ್ಲ ಅಂದ್ರೂ ಆ ಬಳಿಕ ತಗೊಳ್ತೀವಿ ಅಂದರೆ ನಿಮಗೆ ಪಡಿತರ ಧಾನ್ಯ ಸಿಗಲಿದೆ. ಅದಕ್ಕಾಗಿ ನೀವು ಹೋಗಿ ಬಯೋಮೆಟ್ರಿಕ್ ನೀಡಬೇಕು ಅಷ್ಟೇ.

ಪಡಿತರ ಚೀಟಿ ಯೋಜನೆಯಲ್ಲಿ 5 ಲಾಭಗಳು ಸೇರ್ಪಡೆ!! ಕೇಂದ್ರ ಸರ್ಕಾರದಿಂದ ನಾಗರಿಕರಿಗೆ ಮತ್ತೊಂದು ಉಡುಗೊರೆ

ಸದಾ ನಿಮ್ಮ ಮೊಬೈಲ್‌ನಲ್ಲಿ ಬ್ಲೂಟೂತ್‌ ಆನ್‌ ಮಾಡಿಡುತ್ತೀರಾ? ತಕ್ಷಣ ಆಫ್‌ ಮಾಡಿ ಇಲ್ಲಾಂದ್ರೆ ಅಪಾಯ ತಪ್ಪಿದ್ದಲ್ಲ

Leave a Comment