rtgh

ಮೊಬೈಲ್ ಗಿಂತ ಕಡಿಮೆ ಬೆಲೆಗೆ ಇಲ್ಲಿ ಸಿಗಲಿದೆ ಲ್ಯಾಪ್ ಟಾಪ್! ಮುಗಿಬಿದ್ದ ಜನರು

ನಮಸ್ಕಾರ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ದೀಪಾವಳಿ ಹಬ್ಬದ ಪ್ರಯುಕ್ತ ಇ- ಕಾಮರ್ಸ್‌ ವೆಬ್ಸೈಟ್‌ ಗಳು ವಿಭಿನ್ನ ಕ್ಯಾಟಗರಿಯ ವಿಭಿನ್ನ ಮಾದರಿಯ ಲ್ಯಾಪ್‌ ಟಾಪ್‌ ಗಳನ್ನು ಅತೀ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿವೆ. ಇನ್ನು ಹೆಚ್ಚಿನ ಲ್ಯಾಪ್ಟಾಪ್‌ ಗಳು ಮಾರಾಟವಾಗುತ್ತಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಕೊನೆಯವರೆಗೂ ಓದಿ.

Laptop

ಈಗಾಗಲೇ ದೀಪಾವಳಿ ಹಬ್ಬದ ಪ್ರಯುಕ್ತ ಇ- ಕಾಮರ್ಸ್‌ ವೆಬ್ಸೈಟ್‌ ಗಳು ಬೇರೆ ಬೇರೆ ಬೆಲೆಗೆ ಸಿಗುವಂತಹ, ವಿಭಿನ್ನ ಕ್ಯಾಟಗರಿಗಳ ಎಲ್ಲಾ ರೀತಿಯ ವಸ್ತುಗಳ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ವಿಭಿನ್ನ ಯೋಜನೆಗಳು ಈ ಸಂದರ್ಭದಲ್ಲಿ ಜಾರಿಗೆ ಬಂದಿವೆ.

Amazon ಕೂಡ ಈಗ ಲ್ಯಾಪ್‌ ಟಾಪ್‌ ಗಳನ್ನು ಅತ್ಯಂತ ಅಗ್ಗದ ಬೆಲೆಯಲ್ಲಿ ನೀಡುತ್ತಿದೆ. ಅದರಲ್ಲೂ ವಿಶೇಷವಾಗಿ ಕೇವಲ 30 ಸಾವಿರದ ಒಳಗಿನ ಬೆಲೆಯ ಲ್ಯಾಪ್‌ ಟಾಪ್‌ ಗಳನ್ನು ಕೂಡ ನೀವು ಖರೀದಿಸಬಹುದಾಗಿದೆ. ಯಾವೆಲ್ಲಾ ಲ್ಯಾಪ್‌ಟಾಪ್‌ ಗಳು ಸಿಗಲಿದೆ ಎಂಬುದನ್ನು ಈ ಲೇಖನದಲ್ಲಿ ನಾವು ತಿಳಿಸುತ್ತೇವೆ.

30,000 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಸಿಗುವಂತಹ ಲ್ಯಾಪ್ ಟಾಪ್:

Lenovo v15:

ಈ ಲ್ಯಾಪ್ಟಾಪ್ ಗಳು 15.6 ಇಂಚುಗಳ ಡಿಸ್ಪ್ಲೇ ನಲ್ಲಿ ಸಿಗುತ್ತದೆ. ಹಾಗೂ 250nits ತೆಳುವಾಗಿದೆ. ಇನ್ನು ಇದನ್ನು ಕೇವಲ 23,990 ರೂಪಾಯಿಗಳಿಗೆ ಗಳಿಗೆ ಈ ಲ್ಯಾಪ್‌ ಟಾಪ್‌ ನ್ನು ಖರೀದಿ ಮಾಡಬಹುದಾಗಿದೆ.


ಇದನ್ನು ಸಹ ಓದಿ: ವಾಹನ ಸವಾರರಿಗೆ ಸಿಹಿ ಸುದ್ದಿ: BH ಸೀರೀಸ್ ನಂಬರ್ ಪ್ಲೇಟ್ ಬಗ್ಗೆ ನಿಯಮ ಬದಲಿಸಿದ ಸರ್ಕಾರ!

Acer Aspire Lite 11th Gen Intel Core i3:

ಇದು ಪ್ರೀಮಿಯಂ ಮೆಟಲ್‌ ಲ್ಯಾಪ್ಟಾಟ್‌ ಆಗಿದೆ. ಇದರಲ್ಲಿ ಟರ್ಬೋ ಬೂಸ್ಟ್‌ ಟೆಕ್ನಾಲಜಿಯನ್ನು ಕೂಡ ಅಳವಡಿಸಲಾಗಿದೆ. HDMI ಪೋರ್ಟ್‌ ಜೊತೆಗೆ ಸಾಕಷ್ಟು ಮಟ್ಟದ ವಿಶೇಷತೆಗಳಿಂದ ಕೂಡಿರುವಂತಹ ಲ್ಯಾಪ್‌ ಟಾಪ್‌ ಮೂಲಕ ಕೂಡ ಪಡೆದುಕೊಳ್ಳಬಹುದಾಗಿದೆ. ಇದು 8GB RAM 256 GB ಇಂಟರ್ನಲ್‌ ಸ್ಟೋರೇಜ್‌ ಅನ್ನು ಕೂಡ ನೀವು ಇದರಲ್ಲಿ ಪಡೆಯಬಹುದಾಗಿದೆ. ಇದರ ಬೆಲ ನೋಡುವುದಾದರೆ ಕೇವಲ 27,990 ರೂಪಾಯಿ ಆಗಿದೆ.

Acer One 14 AMD Ryzen 3 3250U:

ಇದು ಅತ್ಯಂತ ಕಡಿಮೆ ತೂಕ ಅಥವಾ ಲೈಟ್ ವೈಟ್‌ ಆಗಿರುವ ಲ್ಯಾಪ್‌ ಟಾಪ್‌ ಆಗಿದೆ. ಇದು 14 ಇಂಚುಗಳ HD Display ಯನ್ನು ಹೊಂದಿದೆ. ಇನ್ನು ಇದರ ಬೆಲೆ 24,990 ರೂಪಾಯಿಯಾಗಿದೆ. ನಿಜಕ್ಕೂ ಈ laptop ಕೂಡ ನಿಮಗೆ ಇದು ಅತ್ಯಂತ ಕಡಿಮೆ ಬೆಲಯಲ್ಲಿ ಆಫರ್‌ ಬೆಲೆಯಲ್ಲಿ ಸಿಗುತ್ತಿದೆ.

HP Chromebook x360:

HP Chromebook x360 ಲ್ಯಾಪ್‌ ಟಾಪ್‌ನ Display 14 ಇಂಚುಗಳಿರುತ್ತದೆ. ಇದರಲ್ಲಿ Two in One ಟಚ್‌ ಸ್ಕ್ರೀನ್‌ ಅನ್ನು ಕೂಡ ಕಾಣಬಹುದಾಗಿದೆ. ಈ ಲ್ಯಾಪ್‌ ಟಾಪ್‌ 4GB ram 64GB ಇಂಟರ್ನಲ್ ಸ್ಟೋರೇಜ್ ಅನ್ನು ಕೂಡ ಹೊಂದಿದೆ. ಇದರ ಬೆಲೆ ಕೇವಲ 22,990 ರೂಪಾಯಿ ಆಗಿದೆ.

ಇತರೆ ವಿಷಯಗಳು:

ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು..! ನಿಮ್ಮ ನಗರದಲ್ಲಿ ಪಟಾಕಿ ಸಿಡಿಸಲು ಸಮಯ ನಿಗದಿ

ಸೈಬರ್‌ ಸೆಕ್ಯೂರಿಟಿಯಲ್ಲಿ ಮೆಟಾ ಜೊತೆ ಸರ್ಕಾರ ಭಾಗಿ: ಪ್ರಿಯಾಂಕ್ ಖರ್ಗೆ

Leave a Comment