ಹಲೋ ಸ್ನೇಹಿತರೇ ನಮ್ಮ ಇಂದಿನ ಈ ಲೇಖನಕ್ಕೆ ಸ್ವಾಗರ ಕಾಂಗ್ರೆಸ್ ಸರ್ಕಾರವು 5 ಗ್ಯಾರೆಂಟಿಗಳನ್ನು ಜಾರಿಗೆ ತಂದಿದೆ ಈ 5 ಗ್ಯಾರೆಂಟಿಗಳಲ್ಲಿ ಮನೆ ಒಡತಿಗೆ 2000 ರೂಪಾಯಿ ನೀಡುವುದಾಗಿ ಸರ್ಕಾರ ತಿಳಿಸಿತ್ತು ಆದರೆ ಸರ್ಕಾರ ತಿಳಿಸಿದ ರೀತಿಯಲ್ಲೇ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತಿತ್ತು ಆದರೆ ಕೆಲವರಿಗೆ ಹಣ ಇನ್ನೂವರೆಗೆ ಬಂದಿಲ್ಲ ಅಂತವರು ಯಾರೆಂದು ತಿಳಿಸಲು ಸರ್ಕಾರ ಅನರ್ಹರ ಪಟ್ಟಿ ಬಿಡುಗಡೆ ಮಾಡಿದೆ ಅದನ್ನು ನೀವು ಕೂಡ ತಿಳಿಯಬೇಕೆಂದರೆ ನಮ್ಮ ಈ ಲೇಖನವನ್ನು ಓದಿ.

ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಗಳಾದ ಅನ್ನಭಾಗ್ಯ ಯೋಜನೆಯ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಎರಡು ಕೂಡ ಫಲಾನುಭವಿ ಕುಟುಂಬದ ಯಜಮಾನರ ಖಾತೆಗೆ ಜಮಾ ಆಗಬೇಕು, ಆದರೆ 100% ಸಕ್ಸಸ್ ಆಗಿ ಎಲ್ಲರ ಖಾತೆಗೂ ಹಣ ಜಮಾ ಮಾಡಲು ಸಾಧ್ಯವಾಗುತ್ತಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಪರಿಶೀಲನ ಸಭೆ ಕೂಡ ನಡೆಸಲಾಗಿದೆ, ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಕೂಡ ಉಪಸ್ಥಿತರಿದ್ದು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ಎಲ್ಲಾ ಮಾಹಿತಿಗಳನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ತಲುಪಿಸಿದ್ದಾರೆ.
ಹಣ ಬರಲು ಕೂಡಲೇ ಹೀಗೆ ಮಾಡಿ
ಸರ್ಕಾರ ಈಗಾಗಲೇ ತಿಳಿಸಿರುವಂತೆ ಪ್ರತಿಯೊಬ್ಬ ಮಹಿಳೆಯರ ಖಾತೆಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಡಿಸೆಂಬರ್ ತಿಂಗಳ ಕೊನೆಯ ದಿನಾಂಕದ ಒಳಗೆ ಸಂದಾಯವಾಗುತ್ತದೆ. ಆದರೂ ನಿಮ್ಮ ಖಾತೆಗೆ ಇನ್ನೂ ಹಣ ಜಮಾ ಆಗದೆ ಇದ್ದರೆ ತಕ್ಷಣ ಗೃಹಲಕ್ಷ್ಮಿ ಯೋಜನೆಯ ಯಾವ ಕಂತಿನ ಹಣವು ಬಾರದೇ ಇದ್ದರೆ ಅಥವಾ ಯಾವುದಾದರೂ ಒಂದು ಕಂತಿನ ಹಣ ಬಾರದೆ ಇದ್ದರೆ, ತಕ್ಷಣ ನೀವು ಗ್ರಾಮ ಪಂಚಾಯತ್ ನಲ್ಲಿ ಅಧಾಲತ್ ಅಡಿಯಲ್ಲಿ ದೂರು ಸಲ್ಲಿಸಬಹುದು
ಇದನ್ನೂ ಸಹ ಓದಿ: ಪ್ರತಿ ಹೆಣ್ಣು ಮಗಳಿಗೆ ಸರ್ಕಾರದಿಂದ 2 ಲಕ್ಷ!! ನಗದು ರೂಪದಲ್ಲಿ ಹಣ ಪಡೆಯಲು ತಕ್ಷಣ ಅರ್ಜಿ ಸಲ್ಲಿಸಿ
ಪರಿಣಾಮ
ಆ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳೇ ಮಹಿಳೆಯರ ಮನೆಗೆ ಖುದ್ದಾಗಿ ಹೋಗಿ ಅವರ ಸಮಸ್ಯೆ ತಿಳಿದು, ಖಾತೆಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಇದ್ದರೂ ಅದನ್ನು ಪರಿಹರಿಸಿ ಅವರ ಖಾತೆಗೆ ಹಣ ಬರುವಂತೆ ಮಾಡಬೇಕು, ಅಷ್ಟೇ ಅಲ್ಲದೆ ಯಾವ ಮಹಿಳೆಯರ ಖಾತೆಗೆ ಹಣ ಬಂದಿಲ್ಲ ಎನ್ನುವ ವಿವರವನ್ನು ಸರ್ಕಾರಕ್ಕೆ ನೀಡಬೇಕು. ಅದೇ ರೀತಿ ಅಂಗನವಾಡಿ ಸಹಾಯಕಿಯರು ಕೂಡ ಗ್ರಾಮದಲ್ಲಿ ಇರುವ ಪ್ರತಿ ಫಲಾನುಭವಿ ಮಹಿಳೆಯರ ಮನೆಗೆ ಹೋಗಿ ಯಾರ ಖಾತೆಗೆ ಹಣ ಬಂದಿಲ್ಲ ಎನ್ನುವುದನ್ನು ಚೆಕ್ ಮಾಡಬೇಕು ಹಾಗೂ ಅಂತಹ ಮಹಿಳೆಯರನ್ನ ಬ್ಯಾಂಕಿಗೆ ಕರೆದುಕೊಂಡು ಹೋಗಿ ಅವರ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಹಾಯ ಮಾಡಬೇಕು ಎಂದು ಪರಿಶೀಲನಾ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇತರೆ ವಿಷಯಗಳು
- 16 ನೇ ಕಂತಿನ ಹಣಕ್ಕೆ ಹೊಸ ರೂಲ್ಸ್: ದುಡ್ಡು ಬೇಕಿದ್ರೆ ಈ ಕೆಲಸ ಮಾಡಲೇಬೇಕು!
- ನೂತನ BMTC ಎಲೆಕ್ಟ್ರಿಕ್ ಬಸ್ಗಳ ಆಗಮನ!! 100 ಬಸ್ಗಳಿಗೆ ಇಂದು ಸಿಎಂ ಚಾಲನೆ