ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ಸ್ವಾಗತ, ಸರ್ಕಾರವು ಜನರಿಗಾಗಿ ಹೊಸ ಹೊಸ ಯೋಜನೆಗಳನ್ನ ಜಾತಿಗೆ ತರುತ್ತಿದೆ ಹೀಗಿರುವಾಗಲೇ ಅಸಂಘಟಿತ ವಲಯಕ್ಕೂ ಕೂಡ ಅನುಕೂಲವಾಗುವಂತೆ ಒಂದು ಹೊಸ ಕಾರ್ಡ್ ನ ಮೂಲಕ ಅನೇಕ ರೀತಿಯ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಓದಿ.

ಕೆಲಸ ಮಾಡುವ ಕಾರ್ಮಿಕರಿಗೂ ಕೂಡ ಸರ್ಕಾರ ಇದೀಗ ಗುಡ್ ನ್ಯೂಸ್ ನೀಡಿದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಲೇಬರ್ ಕಾರ್ಡ್ ಹೊಂದಿರುವುದು ಉಚಿತ. ಹಾಗೆ ಉಚಿತ ಯೋಜನೆಗಳನ್ನು ಸಹ ನೀಡುಲಾಗಿದೆ ಇದರಿಂದ ಜನರಿಗ ಉತ್ತಮ ಸೌಲಭ್ಯಗಳು ಸಿಗಲಿದೆ ಎಂದು ಹೇಳಲಾಗಿದೆ.
ಅಸಂಘಟಿತ ವಲಯಗಳ ಜನರಿಗೆ ಸರ್ಕಾರದಿಂದ ಉಚಿತ ಸೌಲಭ್ಯಗಳನ್ನು ಪಡೆಯಲುಬ ಲೇಬರ್ ಕಾರ್ಡ್ ಗಳನ್ನು ಮಾಡಲಾಗುತ್ತಿದೆ, ಈ ಕಾರ್ಡ್‌ನಿಂದ ಕಾರ್ಡ್ ಹೊಂದಿರುವ ಜನರಿಗೆ ಅನೇಕ ರೀತಿಯ ಹೊಸ ಹೊಸ ಸೌಲಬ್ಯಗಳನ್ನು ಸರ್ಕರ ನೀಡುತ್ತಿದೆ. ಹಾಗೆ ನೀವು ಕೂಡ ಹೊಸ ಲೇಬರ್ ಕಾರ್ಡ್ ಮಾಡಿಕೊಂಡು ಸರ್ಕಾರದಿಂದ ಹೊಸ ಹೊಸ ಯೋಜನೆಗಳ ಲಾಭವನ್ನು ಕೂಡ ಪಡೆಯಬಹುದಾಗಿದೆ.
ಯಾಕೆಂದರೆ ಈ ಕಾರ್ಡ್ ಮೂಲಕವೇ ಸರ್ಕಾರದಿಂದ ಸಾಕಷ್ಟು ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಸಾಲ ಸೌಲಭ್ಯದಿಂದ ಹಿಡಿದು ಪಿಂಚಣಿವರೆಗೆ ಹಾಗೂ ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸದ ವರೆಗೆ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ಆದರೆ ಇದರ ಪ್ರಯೋಜನ ಪಡೆದುಕೊಳ್ಳಲು ಲೇಬರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ.
ಇದನ್ನೂ ಸಹ ಓದಿ: ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಬಿಡುಗಡೆ: ಈ ರೀತಿಯಾಗಿ ಪಾವತಿ ಸ್ಥಿತಿ ಪರಿಶೀಲಿಸಿ
ಲೇಬರ್ ಕಾರ್ಡ್ ಪಡೆಯಲು ನೋಂದಣಿ ಪ್ರಕ್ರಿಯೆ ಆರಂಭ! (Labour card registration process started)
ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅನುಕೂಲವಾಗಲು ಲೇಬರ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ, ಈ ಒಂದು ಕಾರ್ಡ್ ನಿಮ್ಮ ಬಳಿ ಇದ್ದರೆ ಸಾಕಷ್ಟು ಯೋಜನೆಯ ಪ್ರಯೋಜನಗಳನ್ನು ಉಚಿತವಾಗಿಯೇ ಪಡೆದುಕೊಳ್ಳಬಹುದು.
ಲೇಬರ್ ಕಾರ್ಡ್ ಪಡೆದುಕೊಳ್ಳಲು (to get labour card benefits) ಹಾಗೂ ನೋಂದಣಿ ಮಾಡಿಕೊಳ್ಳಲು ಸರ್ಕಾರ ಅರ್ಜಿ ಆಹ್ವಾನಿಸಿದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ತಕ್ಷಣವೇ ಲೇಬರ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ. ಯಾವ ಸ್ಥಳದಲ್ಲಿ ಯಾವ ಸಮಯಕ್ಕೆ ಲೇಬರ್ ಕಾರ್ಡ್ ನೋಂದಣಿ ಆರಂಭವಾಗುತ್ತದೆ ಎನ್ನುವುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಯಬಹುದಾಗಿದೆ.
ಲೇಬರ್ ಕಾರ್ಡ್ ನೋಂದಣಿ
ಲೇಬರ್ ಕಾರ್ಡ್ ನೋಂದಣಿ ಮಾಡಿಕೊಳ್ಳಲು ಸರ್ಕಾರ ಈಗಾಗಲೇ ಅವಕಾಶ ನೀಡಿದ್ದು, ಗಡುವು ವಿಸ್ತರಣೆ ಮಾಡಿದೆ. ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಭೇಟಿ ನೀಡಿ ನೀವು ಕೂಡಲೇ ಲೇಬರ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳಬಹುದು.
ಲೇಬರ್ ಕಾರ್ಡ್ ಪಡೆಯಹಲು ಇರಬೇಕಾದ ಅರ್ಹತೆ
ವಲಯದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಈ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಒಂದು ವರ್ಷದ ಅವಧಿಯಲ್ಲಿ ಕನಿಷ್ಠ 90 ದಿನಗಳ ಕಾಲ ಯಾವುದೇ ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಕಾರ್ಮಿಕರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. 18 ರಿಂದ 60 ವರ್ಷ ವಯಸ್ಸಿನ ಯಾವುದೇ ಕಾರ್ಮಿಕರು ಅರ್ಜಿ ಸಲ್ಲಿಸಿ ಲೇಬರ್ ಕಾರ್ಡ್ ಪಡೆಯಬಹದಾಗಿದೆ.
ಲೇಬರ್ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು
- ಆಧಾರ್ ಕಾರ್ಡ್,
- ದೃಢೀಕರಣ ಪ್ರಮಾಣ ಪತ್ರ.
- ಬ್ಯಾಂಕ್ ಖಾತೆಯ ವಿವರ (ಅಂಕ ಖಾತೆಗೆ ಈ ಕೆ ವೈ ಸಿ ಆಗಿರುವುದು ಕಡ್ಡಾಯ),
- ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗೆ https://karbwwb.karnataka.gov.in/ ಭೇಟಿ ನೀಡಿ. ಅಥವಾ ಸಹಾಯವಾಣಿ ಸಂಖ್ಯೆ155214 ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ.
ಲೇಬರ್ ಕಾರ್ಡ್ ನಿಂದ ಸಿಗುವ ಸೌಲಭ್ಯಗಳು ಯಾವುವು?
- ಉಚಿತ ಬಸ್ ಪಾಸ್
- ವೈದ್ಯಕೀಯ ವೆಚ್ಚ
- ತಾಯಿ ಮಗು ಸಹಾಯ ಹಸ್ತ
- ಪಿಂಚಣಿ (Pension)
- ಸಾಲ ಸೌಲಭ್ಯ (Loan)
- ಶೈಕ್ಷಣಿಕ ಸಹಾಯಧನ
- ಹೆರಿಗೆ ಸೌಲಭ್ಯ
- ಮದುವೆಗೆ ಸಹಾಯಧನ
- ಅಂತ್ಯಕ್ರಿಯೆಗೆ ಸಹಾಯಧನ. ಈ ಮೊದಲಾದ ಸೌಲಭ್ಯಗಳನ್ನು ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರು ಪಡೆದುಕೊಳ್ಳಬಹುದಾಗಿದೆ.
ಇತರೆ ವಿಷಯಗಳು
- 999 ಕ್ಕೆ 5g ಹೊಸ ಸ್ಮಾರ್ಟ್ ಫೋನ್: ಹೊಸ ವರ್ಷದ ಮೊದಲ ತಿಂಗಳಲ್ಲಿಯೇ ಗ್ರಾಹಕರಿಗೆ ಜಿಯೋದಿಂದ ಭರ್ಜರಿ ಗಿಫ್ಟ್
- ಮಹಿಳೆಯರಿಗೆ ಹೊಡಿತು ಬಂಪರ್ ಲಾಟ್ರಿ! ಖಾಸಗಿ ಬಸ್ಗಳಲ್ಲೂ ಶಕ್ತಿ ಯೋಜನೆ