ಹಲೋ ಸ್ನೇಹಿತರೇ, ಮೊಬೈಲ್ ಬಳಸುವವರ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಎಲ್ಲಾ ಸಿಮ್ ಕಂಪನಿಗಳಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಹೀಗಾಗಿ network ಕಂಪನಿಗಳ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾಗಿದೆ. ಭಾರತೀಯ ಜಿಯೋ ಕಂಪನಿ ತನ್ನ ಗ್ರಾಹಕರಿಗೆ ಅನೇಕ ಆಫರ್ಗಳನ್ನು ತಂದಿದೆ ಈಗ ಪ್ರಿಪೇಯ್ಡ್ ಮೊಬೈಲ್ ಹೆಚ್ಚುವರಿ ಜೊತೆಗೆ ಉಚಿತ ಡೆಟಾ ಮತ್ತು ಕ್ಯಾಶ್ ಬ್ಯಾಕ್ ನೀಡಲು ಮುಂದಾಗಿದೆ.

ಕ್ಯಾಶ್ ಬ್ಯಾಕ್ ಸೌಲಭ್ಯ
ಜಿಯೋ ಕಂಪನಿ ತನ್ನ ಬಳಕೆದಾರರನ್ನು ಆಕರ್ಷಣೆ ಮಾಡಲು ಸಾಕಷ್ಟು ಯೊಜನೆಗಳನ್ನು ತಂದಿದೆ. ಇಂತಹ ಆಫರ್ ಸಾಲಿನಲ್ಲಿ ಪ್ರೀಪೇಯ್ಡ್ ರೀಚಾರ್ಜ್ ಮಾಡಿದ್ರೆ ಕ್ಯಾಶ್ ಬ್ಯಾಕ್ ಸಿಗಲಿದೆ. Jio Prepaid Plan ಅಡಿ 866 ರೂ. ರಿಚಾರ್ಜ್ ಮಾಡಿದ್ರೆ 50rs cashback ಸೌಲಭ್ಯ ಸಿಗುತ್ತದೆ. ಇದು 84 ದಿನ ಲಭ್ಯವಾಗುವ ರೀಚಾರ್ಜ್ ಪ್ಲಾನ್. cashback ಜೊತೆಗೆ 2GB data ಕೂಡ ಫ್ರೀ ಸಿಗಲಿದೆ.
399 ರೂ 28 ದಿನ ವ್ಯಾಲಿಡಿಟಿ ಸಿಗಲಿದೆ. 6GB ಕೂಡ ಸಿಗಲಿದೆ. 5G ಸೌಲಭ್ಯದಲ್ಲಿ 3GB ಡಾಟಾ ಪಡೆಯಬಹುದು. . Jio TV, Jio Cinema ಉಚಿತ ಚಂದಾದಾರರಾಗಬಹುದು. ಜಿಯೋ ಕ್ಲೌಡ್ಗೆ ಉಚಿತ ಪ್ರವೇಶ ಪಡೆದು ಸಿನೆಮಾ ಮತ್ತು ಮನೋರಂಜನೆ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.
219ರೂ. ಗೆ ಈ ಸೌಲಭ್ಯ ಇದೆ
219 ರೂ. ಯೋಜನೆ 14 ದಿನ ವ್ಯಾಲಿಡಿಟಿ 3GB ಡೇಟಾ ಸೌಲಭ್ಯ ಮತ್ತು ಜಿಯೋ ಆ್ಯಪ್ ಮೂಲಕ ನಿಮ್ಮ ನೆಚ್ಚಿನ ಸಿನಿಮಾಗಳನ್ನು ನೋಡಬಹುದು. ಇಷ್ಟು ಮಾತ್ರವಲ್ಲದೆ 5GB ಸ್ಪೆಷಲ್ ಪ್ಯಾಕ್ ಸಹ ನೀಡಲಾಗುವುದು.
ಇತರೆ ವಿಷಯಗಳು
RBI ಹೊಸ CIBIL ಸ್ಕೋರ್ ನಿಯಮ! ಬ್ಯಾಂಕ್ ಗ್ರಾಹಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ!!
ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್! ಕೇಂದ್ರ ಸರ್ಕಾರದಿಂದ ಈ ಎಲ್ಲಾ ಸೌಲಭ್ಯಗಳು ಇನ್ಮುಂದೆ ಫ್ರೀ