rtgh

ರೈಲು ಪ್ರಯಾಣಿಕರಿಗೆ ಶಾಕಿಂಗ್‌ ಸುದ್ದಿ: ಡಿಸೆಂಬರ್‌ ನಿಂದ 8 ರೈಲುಗಳು ರದ್ದು! ರೈಲ್ವೇ ಇಲಾಖೆಯಿಂದ ಆದೇಶ!

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ ರೈಲಿನಲ್ಲಿ ಪ್ರಯಾಣಿಸುವಂತಹ ಪ್ರಯಾಣಿಕರಿಗೆ ಒಂದು ಶಾಕಿಂಗ್‌ ಸುದ್ದಿ ಕಾದಿದೆ. ರೈಲ್ವೇ ಇಲಾಖೆಯಿಂದ ಮಹತ್ವದ ಆದೇಶವೊಂದು ಬಂದಿದೆ. 8 ರೈಲುಗಳು ರದ್ದಾಗಲಿವೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

Indian Train Cancellation Information

ಭಾರತೀಯ ರೈಲ್ವೇ ಪ್ರಯಾರಣಿಕರಿಗಾಗಿ ವಿವಿಧ ರೀತಿಯ ರೈಲುಗಳನ್ನು ಪರಿಚಯಿಸಿದೆ. ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವನ್ನು ಮಾಡಿಕೊಟ್ಟಿದೆ. ರೈಲುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಹಾಗೆಯೇ ರೈಲುಗಳ ಅಗತ್ಯ ಕೂಡ ಹೆಚ್ಚಾಗಿದೆ. ರೈಲು ಪ್ರಯಾಣಿಕರ ಸುರಕ್ಷತೆಗಳಿಗಾಗಿ ಹೊಸ ಹೊಸ ಸೌಕರ್ಯಗಳನ್ನು ಒದಗಿಸುತ್ತದೆ. ಸದ್ಯ ರೈಲು ಪ್ರಯಾಣಿಕರಿಗೆ‌ ಮಹತ್ತರವಾದ ಮಾಹಿತಿಯೊಂದು ಹೊರಬಿದ್ದಿದೆ. ರೈಲ್ವೇ ಇಲಾಖೆ ರೈಲುಗಳನ್ನು ರದ್ದು ಮಾಡಲು ನಿರ್ಧಾರವನ್ನು ಕೈಗೊಂಡಿದೆ.

ಡಿಸೆಂಬರ್‌ ನಲ್ಲಿ ಕೆಲ ರೈಲು ಸಂಚಾರ ರದ್ದಾಗಲಿದೆ. ಇನ್ನು ರೈಲ್ವೇ ಇಲಾಖೆಗಳು ಸಾಮಾನ್ಯವಾಗಿ ವಾರಕ್ಕೊಮ್ಮೆ ಮೂಲಸೌಕರ್ಯದ ಅಭಿವೃದ್ದಿಗಾಗಿ ಕಾರ್ಯಗಳು ಹಾಗೂ ಸುರಕ್ಷತಾ ಕಾರ್ಯಗಳನ್ನು ನಡೆಸುತ್ತದೆ. ಈ ಕಾರಣದಿಂದ ರೈಲು ಅಭಿವೃದ್ದಿಗೆ ಅಡಚಣೆಯಾಗದೇ ದಟ್ಟವಾದ ಮಂಜಿನ ಮುನ್ಸೂಚನೆ ಇರುವಂತಹ ಕಾರಣದಿಂದಾಗಿ ರೈಲು ಕಾರ್ಯಾಚರಣೆಗೆ ಅಡ್ಡಿಯುಂಟಾಗಲಿದೆ. ಈ ಕಾರಣಕ್ಕೆ ಡಿಸೆಂಬರ್‌ ನಲ್ಲಿ ಹಲವಾರು ರೈಲುಗಳು ರದ್ದಾಗಲಿವೆ.

ಇದನ್ನು ಓದಿ: ಮಿನಿ ಡೈರಿ ನಿರ್ಮಿಸಲು ಸರ್ಕಾರದಿಂದ ಸಿಗಲಿದೆ 10 ಲಕ್ಷ! ಅರ್ಜಿ ಸಲ್ಲಿಸೋದು ಹೇಗೆ ಗೊತ್ತಾ? ಇಲ್ಲಿದೆ ಸುಲಭ ಮಾರ್ಗ!


December 4 ರಿಂದ ರದ್ದಾಗುವ ರೈಲುಗಳು

  • ರೈಲಿನ ಸಂಖ್ಯೆ 18104, ಅಮೃತಸರ ಟಾಟಾ ಜಲಿಯನ್‌ವಾಲಾ ಎಕ್ಸ್‌ಪ್ರೆಸ್ ಡಿಸಂಬರ್ 6 ರಿಂದ ಮಾರ್ಚ್ 1 ರ ವರೆಗೆ ರದ್ದುಗೊಳಿಸಲಾಗಿದೆ.
  • ರೈಲು ಸಂಖ್ಯೆ 12988, ಅಜ್ಮೀರ್-ಸೀಲ್ದಾಹ್ ಎಕ್ಸ್‌ಪ್ರೆಸ್ ಡಿಸಂಬರ್ 2 ರಿಂದ ಫೆಬ್ರವರಿ 29 ರವರೆಗೆ ರದ್ದು ಮಾಡಲಾಗಿದೆ.
  • ರೈಲಿನ ಸಂಖ್ಯೆ 18103, ಟಾಟಾ ಅಮೃತಸರ ಜಲಿಯನ್ ವಾಲಾ ಬಾಗ್ ಎಕ್ಸ್‌ಪ್ರೆಸ್ ರೈಲು ಡಿಸಂಬರ್ 4 ರಿಂದ ಫೆಬ್ರವರಿ 26 ರ ವರೆಗೆ ರದ್ದು.
  • ರೈಲು ಸಂಖ್ಯೆ 12874, ಆನಂದ್ ವಿಹಾರ್-ಹತಿಯಾ ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್ ರೈಲು ಕೂಡ ಡಿಸಂಬರ್ 5 ರಿಂದ ಮಾರ್ಚ್ 1 ರ ವರೆಗೆ ರದ್ದಾಗಲಿದೆ.
  • ರೈಲಿನ ಸಂಖ್ಯೆ 22857, ಸಂತ್ರಗಚಿ-ಆನಂದ್ ವಿಹಾರ್ ವೀಕ್ಲಿ ಎಕ್ಸ್‌ಪ್ರೆಸ್ ಡಿಸಂಬರ್ 4 ರಿಂದ ಫೆಬ್ರವರಿ 26 ರ ವರೆಗೆ ರದ್ದು ಮಾಡಲಾಗಿದೆ .
  • ರೈಲಿನ ಸಂಖ್ಯೆ 22858, ಆನಂದ್ ವಿಹಾರ್ ಸಂತ್ರಗಾಚಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ಡಿಸಂಬರ್ 5 ರಿಂದ ಫೆಬ್ರವರಿ 27 ರ ವರೆಗೆ ರದ್ದಾಗಲಿದೆ.
  • ರೈಲು ಸಂಖ್ಯೆ 12873, ಹಟಿಯಾ ಆನಂದ್ ವಿಹಾರ್ ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್ ರೈಲು ಕೂಡ ಡಿಸಂಬರ್ 4 ರಿಂದ ಫೆಬ್ರವರಿ 29 ರ ವರೆಗೆ ರದ್ದು ಎಂದು ಘೋಷಿಸಲಾಗಿದೆ.
  • ರೈಲಿನ ಸಂಖ್ಯೆ 12987, ಸೀಲ್ದಾ-ಅಜ್ಮೀರ್ ಎಕ್ಸ್‌ಪ್ರೆಸ್ ಡಿಸಂಬರ್ 3 ರಿಂದ ಮಾರ್ಚ್ 1 ರ ವರೆಗೆ ರದ್ದಾಗಲಿದೆ.

ಇತರೆ ವಿಷಯಗಳು:

ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತ ಚಿಂತಿಸಬೇಡಿ, ಇನ್ಮುಂದೆ ಸುಲಭವಾಗಿ ಹಣ ಸಿಗುತ್ತೆ; ನೀವು ಮಾಡ್ಬೇಕಾಗಿರೋದು ಇಷ್ಟೇ!

11.5 ಕೋಟಿ ನಾಗರಿಕರಿಗೆ ಬಿಗ್‌ ಶಾಕ್! ದಿಢೀರ್ PAN ಕಾರ್ಡ್ ರದ್ದಿನ ಜೊತೆ ಭಾರೀ ದಂಡ ವಿಧಿಸಿದ ಸರ್ಕಾರ

Leave a Comment