ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ಆತ್ಮೀಯ ಸ್ವಾಗತ. ರೈಲ್ವೆ ನಿಯಮದಲ್ಲಿ ಹಲವಾರು ಬದಲಾವಣೆಗಳಾಗಿವೆ. ಹೊಸ ನಿಯಮಗಳನ್ನು ರೈಲ್ವೆ ಇಲಾಖೆಯು ಜಾರಿಗೆ ತರುತ್ತಲೇ ಇರುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಸೌಲಭ್ಯಗಳು ಜಾರಿಗೊಳಿಸುತ್ತಲೇ ಇರುತ್ತದೆ. ರೈಲ್ವೇ ಇಲಾಖೆಯಿಂದ ಹೊಸ ಬದಲಾವಣೆ ಏನು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.
ಪ್ರತಿ ನಿತ್ಯವೂ ಕೂಡ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಲೇ ಇರುತ್ತಾರೆ. ರೈಲು ಪ್ರಯಾಣ ಮಾಡುವವರಿಗೆ ರೈಲ್ವೆ ಇಲಾಖೆಯು ಹಲವಾರು ಅನುಕೂಲಗಳನ್ನು ನೀಡುತ್ತಿದೆ. ಅವರಿಗೆ ಊಟ, ತಿಂಡಿ, ನಿದ್ದೆ ಯಾವುದಕ್ಕೂ ಕೂಡ ಕೊರತೆಯಾಗದಂತೆ ರೈಲ್ವೆಯು ಇದೀಗ ಇನ್ನಷ್ಟು ಅನುಕೂಲಗಳನ್ನು ಮಾಡಿಕೊಡಲು ರೈಲ್ವೆಯು ಹೊಸ ನಿರ್ಧಾರಗಳನ್ನು ಕೈಗೊಂಡಿದೆ.
ಹಿರಿಯ ನಾಗರಿಕರಿಗೆ ರೈಲಿನಲ್ಲಿ ಲೋವರ್ ಬರ್ತ್ ನೀಡಲು ರೈಲ್ವೆಯು ನಿರ್ಧಾರ ಮಾಡಿದೆ. ರೈಲ್ವೆ ನಿಯಮಗಳ ಪ್ರಕಾರ 45 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರಯಾಣಿಕರಿಗೆ ಯಾವುದೇ ಆಯ್ಕೆಯನ್ನು ಆರಿಸದೆ ಕಡಿಮೆ ಬರ್ತ್ ನೀಡಲು ಅವಕಾಶ ಕಲ್ಪಿಸಿದೆ. ಆದರೆ ಬುಕಿಂಗ್ ಮಾಡುವಾಗ ವಸತಿ ಲಭ್ಯವಿದೆಯೋ ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಮುಖ್ಯ.
ಇದನ್ನು ಸಹ ಓದಿ: ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಿದವರಿಗೆ ಬಿಗ್ ಶಾಕ್! ಈ ವೆಬ್‌ಸೈಟ್ ನಲ್ಲಿ ಅಪ್ಲೇ ಮಾಡಿದವರ ಡೇಟಾ ಹ್ಯಾಕ್
ರೈಲ್ವೆ ಇಲಾಖೆಯಲ್ಲಿ ಹೊಸ ನಿಯಮದ ಪ್ರಕಾರ, 45 ವರ್ಷ ಮೇಲ್ಪಟ್ಟ ಮಹಿಳೆಯರು ಹಾಗೂ ಗರ್ಭಿಣಿಯರಿಗೆ ಸ್ಲೀಪರ್ ವಿಭಾಗದಲ್ಲಿ ಪ್ರತಿ ಕೋಚ್ ನಲ್ಲಿಯೂ 6-7 ಲೋವರ್ ಬರ್ತ್‌ಗಳು ಮತ್ತು 3 ಎಸಿಯಲ್ಲಿ ಪ್ರತಿ ಕೋಚ್ ನಲ್ಲಿ 4-5 ಲೋವರ್ ಬರ್ತ್ ಗಳು, 2 ಎಸಿಯಲ್ಲಿ ಪ್ರತಿ ಕೋಚ್ ನಲ್ಲಿ 3-4 ಲೋವರ್ ಬರ್ತ್ ಸೀಟುಗಳನ್ನು ಮೀಸಲಿಡಲಾಗುತ್ತಿದೆ.
ಹಿರಿಯ ನಾಗರಿಕರು ಸೇರಿದಂತೆ ಉಳಿದ ಎಲ್ಲಾ ನಾಗರೀಕರಿಗೂ ಕೂಡ ಈ ಸಹಾಯಧನ ನೀಡಲಾಗುವುದು. ಭಾರತೀಯ ರೈಲ್ವೆಯು 60 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನವರ ಪುರುಷರಿಗಾಗಿ 40ರಷ್ಟು ಹಾಗೂ ಕನಿಷ್ಟ ವಯಸ್ಸು 58 ವರ್ಷದವರಿಗೆ ಶೇಕಡಾ 50 ರಷ್ಟು ರಿಯಾಯಿತಿಯನ್ನು ಸಹ ನೀಡುತ್ತದೆ.
ಇತರೆ ವಿಷಯಗಳು:
ಮಹಿಳೆಯರ ಖಾತೆಗೆ ನೇರ ₹25,000..! ಕಛೇರಿಗೆ ಈ ದಾಖಲೆ ಸಲ್ಲಿಸಿದರೆ ಸಾಕು
ಬೆಲೆ ಏರಿಕೆ ಮಧ್ಯೆ ಜನತೆಗೆ ದೀಪಾವಳಿ ಬಂಪರ್ ಗಿಫ್ಟ್.! ಆಧಾರ್ ಕಾರ್ಡ್ ತೋರಿಸಿದ್ರ ಸಾಕು, ಸಿಗಲಿದೆ 1 ಕೆಜಿ ಈರುಳ್ಳಿ