ನಮಸ್ಕಾರ ಸ್ನೇಹಿತರೆ ಈಗಾಗಲೇ ರಾಜ್ಯ ಸರ್ಕಾರವು ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆ ಜಾರಿಗೊಳಿಸಲು ಸಾಕಷ್ಟು ಸಿದ್ಧತೆಗಳನ್ನು ನಡೆಸುತ್ತಿದೆ. ಡಿಸೆಂಬರ್ 26ರಂದಲೇ ಯೋಜನೆಗೆ ನೋಂದಣಿ ಆರಂಭವಾಗಿದ್ದು ಇನ್ನೆರಡು ವಾರದಲ್ಲಿ ಈ ಯೋಜನೆಗೆ ನೋಂದಾಯಿಸಿಕೊಂಡವರ ಡಿಪ್ಲೋಮೋ ಪದವೀಧರರಿಗೆ ಹಣ ಜಮಾ ಆಗಲಿದೆ.
ಸುಳ್ಳು ಮಾಹಿತಿ ನೀಡಿದರೆ ಹಣ ವಾಪಸ್ ಪಡೆದುಕೊಳ್ಳಬಹುದು :
ಯುವ ನಿಧಿ ಯೋಜನೆಗೆ ಸಂಬಂಧಿಸಿದಂತೆ ನೀವೇನಾದರೂ ಸುಳ್ಳು ಮಾಹಿತಿಯನ್ನು ನೀಡಿದರೆ ಆ ಹಣವನ್ನು ವಾಪಸ್ ಪಡೆಯಲಾಗುತ್ತದೆ ಈ ಅದರ ಜೊತೆಗೆ ಕೇಸ್ ಕೂಡ ಹಾಕಲಾಗುತ್ತದೆ. ಸರ್ಕಾರವು ಯುವ ನಿಧಿ ಯೋಜನೆಗೆ ಸಂಬಂಧಿಸಿದಂತೆ ಕಟುನಿಟಿನ ಕ್ರಮವನ್ನು ಕೈಗೊಂಡಿದ್ದು ಡಿಪ್ಲೋಮೋ ಪದವಿ ಮುಗಿಸಿದ ನಂತರ 2022 23ನೇ ಸಾಲಿನಲ್ಲಿ ಉದ್ಯೋಗಕ್ಕೆ ಸೇರದೆ ಇರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಡಿಪ್ಲೋಮಾ ಪದವಿ ಮುಗಿಸುತ್ತದೆ ಕೆಲಸಕ್ಕೆ ನೀವೇನಾದರೂ ಒಂದು ವೇಳೆ ಸೇರಿದ್ದರು ಕೂಡ ನಿರುದ್ಯೋಗಿಗಳು ಎಂದು ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಆ ವಿಷಯ ಏನೇ ಇದ್ದರೂ ಸರ್ಕಾರಕ್ಕೆ ತಿಳಿದರೆ ಅಂತವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಸರ್ಕಾರವು ಎಚ್ಚರಿಕೆ ನೀಡಿದೆ.
ಇದನ್ನು ಓದಿ : ಇ ಶ್ರಮ್ ಕಾರ್ಡ್‌ಗೆ ಇ ಕೆವೈಸಿ ಪ್ರಾರಂಭ! ಇಲ್ಲದಿದ್ರೆ ಪ್ರತಿ ತಿಂಗಳು ಕಂತಿನ ಹಣ ಖಾತೆಗೆ ಬರಲ್ಲ,
ಜನವರಿ 12ರಂದು ಬೃಹತ್ ಕಾರ್ಯಕ್ರಮ ಶಿವಮೊಗ್ಗದಲ್ಲಿ :
ಡಿಸೆಂಬರ್ 26ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಯುವನಿಧಿ ಯೋಜನೆಗೆ ನೊಂದಣಿ ಆರಂಭಕ್ಕೆ ಚಾಲನೆ ನೀಡಿದ್ದು ಶಿವಮೊಗ್ಗದಲ್ಲಿ ಜನವರಿ 12ರಂದು ಬೃಹತ್ ಕಾರ್ಯಕ್ರಮದ ಮೂಲಕ ಡಿಪ್ಲೋಮಾ ಪದವೀಧರರಿಗೆ ಈ ಹಣವನ್ನು ನೀಡುವಂತೆ ಚಾಲನೆ ನೀಡಲಾಗುತ್ತದೆ.
ಇವನಿಗೆ ಯೋಜನೆಗೆ ಸಂಬಂಧಿಸಿ ದಂತೆ ಏನಾದರೂ ಸುಳ್ಳು ಮಾಹಿತಿಯನ್ನು ನೀಡಿದರೆ ಅಂಥವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಸರ್ಕಾರವು ತಿಳಿಸಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಹೊಸ ವರ್ಷದ ಮೊದಲ ವಾರದಲ್ಲೇ ಭರ್ಜರಿ ಗುಡ್ ನ್ಯೂಸ್: ಎಲ್ಲಾ ರೈತರ ಖಾತೆಗೆ 8000 ಜಮಾ!
- CBSE ಬೋರ್ಡ್ ಪರೀಕ್ಷೆ ವೇಳಾಪಟ್ಟಿ ಬದಲಾವಣೆ: ಹೊಸ ವೇಳಾಪಟ್ಟಿ ಇಲ್ಲಿ ನೋಡಿ