ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಹಳೆಯ 100 ರೂಪಾಯಿಯ ನೋಟುಗಳು ರದ್ದಾಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗುತ್ತಿದೆ. ಅಲ್ಲದೇ RBI ಮಾರ್ಚ್ 31ರ, 2024 ರಂದು ಕೊನಯ ದಿನಾಂಕವನ್ನು ಸಹ ನಿಗದಿಪಡಿಸಿದ್ದು ತಕ್ಷಣವೇ ಹಳೆಯ ನೂರು ರೂ. ನೋಟುಗಳನ್ನು ಬ್ಯಾಂಕ್ ಗಳಲ್ಲಿ ವಿನಿಮಯ ಮಾಡಿಕೊಳ್ಳಬೇಕು ಎಂದು ಉಲ್ಲೇಖಿಸಿದ ಸುದ್ದಿ ವೈರ್‌ಲ್ ಆಗಿದ್ದು ಜನರಲ್ಲಿ ಈ ಬಗ್ಗೆ ಹೆಚ್ಚು ಆತಂಕ ಮೂಡಿದೆ.
ಹಳೆಯ 100 ರೂಪಾಯಿ ನೋಟುಗಳ ಬಗ್ಗೆ ಜನರಲ್ಲಿ ಚರ್ಚೆಗಳು ಶುರುವಾಗಿದ್ದು ಇದೇ ವೇಳೆ ಮತ್ತೊಬ್ಬಬ್ಬರು ಸೋಶಿಯಲ್ ಮೀಡಿಯಾದಲ್ಲಿ ಅಂಗಡಿ ಮಾಲೀಕರೊಬ್ಬರು ಹಳೆಯ 100 ರೂಪಾಯಿ ನೋಟುಗಳನ್ನು ತೆಗೆದುಕೊಲ್ಳುತ್ತಿಲ್ಲ. ಈ ಬಗ್ಗೆ ಯಾವುದಾದರೂ ಆದೇಶ ಹೊರಡಿಸಲಾಗಿದೆಯೇ ಎಂದು ಪ್ರಶ್ನಿಸಿ RBI ಗೆ ಟ್ಯಾಗ್ ಮಾಡಿದ್ದಾರೆ.
ಹಳೆಯ 100 ರೂಪಾಯಿ ನೋಟುಗಳು ನಿಜವಾಗಿಯೂ ರದ್ದಾಗಿವೆಯೇ ಅಥವಾ ಮಾರುಕಟ್ಟೆಯಲ್ಲಿ ನೋಟುಗಳ ಚಲಾವಣೆಯನ್ನು ನಿಲ್ಲಿಸಲಾಗಿದೆಯೇ ಎಂಬ ಹಲವಾರು ಗೊಂದಲಗಳಿಗೆ ಉತ್ತರವನ್ನು RBI ನೀಡಿದೆ.
ಇದನ್ನು ಸಹ ಓದಿ: ಟ್ರ್ಯಾಕ್ಟರ್ ಖರೀದಿಯ ಮೇಲೆ 2.50 ಲಕ್ಷ ರೂ. ಸಬ್ಸಿಡಿ ಲಭ್ಯ, ಈ ಪ್ರಯೋಜನಗಳನ್ನು ಪಡೆಯಿರಿ
ಮೂಲ ಹಳೆಯ 100 ರೂಪಾಯಿ ನೋಟುಗಳ ಬಗ್ಗೆ RBI ಯಾವುದೇ ಘೋಷಣೆ ಮಾಡಿಲ್ಲವೆಂದು ತಿಳಿಸಿದೆ. ಅಂತೆಯೇ ಹಳೆಯ 100 ರೂಪಾಯಿಯ ನೋಟುಗಳನ್ನು ರದ್ದುಪಡಿಸಲು ಹೊರಟಿಸುವುದು ಸುಳ್ಳು ಎಂದು RBI ತಿಳಿಸಿದೆ. ಹಾಗೂ ಸ್ಪಷ್ಟನೆಯನ್ನು ಸಹ ಕೊಟ್ಟಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಂದಂತಿಗಳಿಗೆ ಬ್ರೇಕ್ ಬಿದ್ದಿದೆ.
ಭಾರತ ಸರ್ಕಾರ ನವೆಂಬರ್ 2016 ರಲ್ಲಿ 500 ಹಾಗೂ 1000 ರೂಪಾಯಿಗಳ ನೋಟುಗಳನ್ನು ರದ್ದುಗೊಳಿಸಿ ಈ ನೋಟುಗಳನ್ನು ರದ್ದುಗೊಳಿಸಿದೆ. ಈ ನೋಟುಗಳನ್ನು ರದ್ದುಗೊಳಿಸಿದ ನಂತರ RBI ಹೊಸ 500 ಹಾಗೂ 2000 ನೋಟುಗಳನ್ನು ಮುದ್ರಿಸಿವೆ. ಹಾಗೂ ಹೊಸ 100 ರೂಪಾಯಿ ನೋಟುಗಳನ್ನು ಸಹ ಮುದ್ರಣ ಮಾಡಿವೆ.
ಇತರೆ ವಿಷಯಗಳು:
ಜನವರಿಯಿಂದ ದೇಶಾದ್ಯಂತ ದೊಡ್ಡ ಬದಲಾವಣೆ: ಸಾಮಾನ್ಯ ಜನರ ಜೇಬಿಗೆ ಕತ್ತರಿ.!
16 ಜಿಲ್ಲೆಗಳ ರೈತರಿಗೆ ಶೇ.75 ರಷ್ಟು ಬೆಳೆ ವಿಮೆ ಬಿಡುಗಡೆ..! ಸರ್ಕಾರದಿಂದ ಹೊಸ ಸುದ್ದಿ