rtgh

ಶಾಲಾ ಮಕ್ಕಳಿಗೆ ಜನವರಿ14 ರವರೆಗೆ ರಜೆ ಘೋಷಣೆ : ಇವತ್ತಿನಿಂದಲೇ ರಜೆ ಪ್ರಾರಂಭ

ನಮಸ್ಕಾರ ಸ್ನೇಹಿತರೆ ಜನವರಿ 14ರವರೆಗೆ ಶಾಲಾ ಮಕ್ಕಳಿಗೆ ಸರ್ಕಾರವು ಗುಡ್ ನ್ಯೂಸ್ ನೀಡುತ್ತಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇದೀಗ ನೀವು ತಿಳಿದುಕೊಳ್ಳಬಹುದು. ಬೇಸಿಗೆ ದಿನದಲ್ಲಿ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯನ್ನು ನೀಡಲಾಗುತ್ತಿದೆ ಹಾಗೆ ಮಳೆಗಾಲದ ಸಂದರ್ಭದಲ್ಲಿ ಅತಿಯಾಗಿ ಮಳೆ ಸುರಿದರೆ ಅಂತಹ ಸಂದರ್ಭದಲ್ಲಿಯೂ ಮಕ್ಕಳಿಗೆ ರಜೆ ನೀಡಲಾಗುತ್ತದೆ ಅದೇ ರೀತಿ ಇದೀಗ ಚಳಿಗಾಲದ ಸಂದರ್ಭದಲ್ಲಿ ಮಕ್ಕಳಿಗೆ ಚಳಿಗಾಲದ ರಜೆಯನ್ನು ನೀಡಲಾಗುತ್ತಿದ್ದು ಈ ಚಳಿಗಾಲದಲ್ಲಿ ಪ್ರಿಯ ವಿದ್ಯಾರ್ಥಿಗಳು ಎಷ್ಟು ದಿನಗಳವರೆಗೆ ರಜೆ ಪಡೆಯಬಹುದು ಹಾಗೂ ಯಾವ ಯಾವ ಶಾಲಾ ಕಾಲೇಜುಗಳು ಈ ಚಳಿಗಾಲದ ರಜೆಯನ್ನು ನೀಡುತ್ತವೆ ಎಂದು, ಇದೀಗ ನೀವು ನೋಡಬಹುದು.

Holiday announced for school children till January 14
Holiday announced for school children till January 14

ಚಳಿಗಾಲದಲ್ಲಿ ರಜಾದಿನಗಳ ಘೋಷಣೆ :

ದೇಶದಲ್ಲಿ ಎಲ್ಲಾ ಕಡೆ ಇತ್ತೀಚಿನ ದಿನಗಳಲ್ಲಿ ಚಳಿಗಾಲದ ಹಾವಳಿ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಇದನ್ನು ಗಮನದಲ್ಲಿಟ್ಟುಕೊಂಡು ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಈಗ ಶಾಲಾ ಮಕ್ಕಳಿಗೆ ರಜೆ ಕುರಿತು ಚಳಿಗಾಲದ ರಜೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಡಿಸೆಂಬರ್ 24 ರಿಂದ ಶಾಲಾ ಮಕ್ಕಳಿಗೆ ರಜಾ ದಿನಗಳನ್ನು ನಿಗದಿಪಡಿಸಲಾಗಿದ್ದು ಏಕೆಂದರೆ ಡಿಸೆಂಬರ್ 24 ಭಾನುವಾರ ಹಾಗೂ ಡಿಸೆಂಬರ್ 25 ಕ್ರಿಸ್ಮಸ್ ದಿನವನ್ನು ಆಚರಿಸಲಾಗುತ್ತದೆ ಹೀಗಾಗಿ 24 ರಿಂದ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಮಕ್ಕಳು ಜನವರಿ ಮೂರರವರೆಗೆ ಶಾಲೆಗೆ ಹೋಗುವ ಅಗತ್ಯವಿಲ್ಲ ಆದರೆ ರಾಜ್ಯದಲ್ಲಿ ಇದೇ ರೀತಿಯ ವಾತಾವರಣ ಏನಾದರೂ ಮುಂದುವರೆದರೆ ಶಾಲಾ ಮಕ್ಕಳಿಗೆ ರಜೆಯ ದಿನಗಳು ಖಂಡಿತ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನು ಓದಿ : DA ಬಾಕಿ ಹಣ ಬಿಡುಗಡೆ: ಹಳೆಯ ವರ್ಷದ ಕೊನೆಯಲ್ಲಿ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್‌ ಕೊಟ್ಟ ಸರ್ಕಾರ

ಉತ್ತರ ಪ್ರದೇಶದಲ್ಲಿ ರಜೆ :

ಚಳಿಗಾಲದ ರಜಾದಿನಗಳನ್ನು ಉತ್ತರ ಪ್ರದೇಶದಲ್ಲಿ ಘೋಷಿಸಲಾಗಿದ್ದು ಎಲ್ಲಾ ಕೌನ್ಸಿಲ್ ಶಾಲೆಗಳಲ್ಲಿ ಡಿಸೆಂಬರ್ 31 ರಿಂದ ಚಳಿಗಾಲದ ರಜೆ ಪ್ರಾರಂಭವಾಗಲಿದೆ. ಡಿಸೆಂಬರ್ 30ರಂದು ಬೋಧನಾ ನಂತರ ಡಿಸೆಂಬರ್ 31 ರಿಂದ ಮುಂದಿನ ವರ್ಷ ಜನವರಿ 14ರವರೆಗೆ ಶಾಲಾ ಶಿಕ್ಷಣ ನಿರ್ದೇಶನಾಲಯದ ಶಾಲೆಗಳಿಗೆ ಕಳುಹಿಸಲಾದ ಮಾಹಿತಿಯ ಪ್ರಕಾರ ಕೌನ್ಸಿಲ್ ಶಾಲೆಗಳಲ್ಲಿ ಚಳಿಗಾಲದ ರಜೆ ಘೋಷಣೆ ಮಾಡಲಾಗಿದೆ. ಹಾಗೆಯೇ ಯುಪಿ ಯಲ್ಲಿ ಜನವರಿ 10 ರಿಂದ ಸಿಬಿಎಸ್ಸಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.


ಹೀಗೆ ಕೆಲವೊಂದು ಶಾಲೆಗಳಲ್ಲಿ ಚಳಿಗಾಲದ ರಜೆಯನ್ನು ಘೋಷಣೆ ಮಾಡಲಾಗಿದ್ದು ಈಗಾಗಲೇ ಉತ್ತರ ಪ್ರದೇಶದಲ್ಲಿ ಚಳಿಗಾಲದ ರಜೆಯನ್ನು ಘೋಷಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿಯೂ ನಮ್ಮ ಕರ್ನಾಟಕದಲ್ಲಿ ಚಳಿಗಾಲದ ರಜೆಯನ್ನು ಘೋಷಣೆ ಮಾಡುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ. ಹಾಗಾಗಿ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment