ಹಲೋ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಚಾಲನೆ ನೀಡಿದ ಮುಂದಿನ ದಿನದಿಂದಲೇ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತಿದೆ. ಕರ್ನಾಟಕ ಸರ್ಕಾರದ ವತಿಯಿಂದ ಎಸ್ಎಂಎಸ್(SMS) ಬಂದ ನಂತರದ ದಿನವೇ ಖಾತೆಗೆ ಹಣ ಬರುತ್ತದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುವುದು.

ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ:
ಕರ್ನಾಟಕದಲ್ಲಿ ಎಲ್ಲಾ ಮನೆ ಯಜಮಾನಿಯರ ಮುಖದಲ್ಲಿ ಖುಷಿ ಹೆಚ್ಚಿಸಿದೆ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಭಾರೀ ಮಹತ್ವಕಾಂಕ್ಷೆಯ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ನಿನ್ನೆ ಚಾಲನೆ ದೊರೆತಿದ್ದು ಕೋಟ್ಯಾಂತರ ಮನೆ ಒಡತಿಯರ ಬ್ಯಾಂಕ್ ಖಾತೆಗೆ ನಿನ್ನೆ 2000 ಹಣ ಪಾವತಿಯಾಗಿದೆ. ಅಕ್ಕ ಪಕ್ಕದ ಮನೆಯ ಎಲ್ಲಾ ಒಡತಿಯರ ಬಾಯಲ್ಲಿ ಒಂದೇ ಮಾತು ನಿಮ್ಮ ಬ್ಯಾಂಕ್ ಖಾತೆಗೆ 2000 ಬಂತಾ?ನನ್ನ ಖಾತೆಗೆ ಬಂದಿದೆ ಹೀಗೆ ಎಲ್ಲರ ಬಾಯಲ್ಲೂ ಗೃಹ ಲಕ್ಷ್ಮಿ ಯೋಜನೆಯ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಸಹ ಓದಿ : ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಬಿಗ್ ಅಪ್ಡೇಟ್.! ಹಣ ಪಡೆಯದ ಮಹಿಳೆಯರು ತಕ್ಷಣ ಈ ಕೆಲಸ ಮಾಡಿ
ನಿಮ್ಮ ಫೋನಿಗೆ ಗೃಹಲಕ್ಷ್ಮಿ ಹಣದ SMS ಹೀಗೆ ಬರುತ್ತದೆ:
ಡಿಜಿಟಲ್ ಬಟನ್ ಅನ್ನು ಒತ್ತುವುದರ ಮೂಲಕ ಚಾಲನೆಯನ್ನು ನೀಡಲಾಗಿದೆ ಇದೇ ಸಮಯದಲ್ಲಿ ಎಲ್ಲಾ ಮಹಿಳೆಯರ ಖಾತೆಗೆ ಹಣವು ಜಮಾ ಆಗುತ್ತಿದೆ. ಹಣ ಜಮಾ ಆದ ತಕ್ಷಣ ನಿಮಗೊಂದು ಎಸ್ಎಂಎಸ್ ಬರುತ್ತದೆ. ಅ SMS ನಲ್ಲಿ ನಿಮಗೆ ಅಭಿನಂದನೆಗಳನ್ನು ತಿಳಿಸಲಾಗುತ್ತದೆ. ಮುಂದುವರೆದು, ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ನಂಬರನ್ನು ಅನುಮೋದಿಸಲಾಗಿದೆ ಎಂದು ಮೆಸೇಜ್ ಬರುತ್ತದೆ. ಆಗಸ್ಟ್ ತಿಂಗಳ 2000 ಜಮಾ ಮಾಡಲಾಗುತ್ತದೆ. ಇಂದು ಸರ್ಕಾರದ ವತಿಯಿಂದ ಕಳುಹಿಸಲಾದ ಮೆಸೇಜ್ ನಲ್ಲಿ ಬರೆದಿರಲಾಗುತ್ತದೆ.
ನಿಮ್ಮ ಫೋನಿಗೆ SMS ಬಂದರೆ ಸಾಕು ಹಣ ಬಂದಂತೆ:
ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದ ದಿನದಿಂದಲೇ ಅನೇಕ ಮಹಿಳೆಯರಿಗೆ ಸರ್ಕಾರದ ವತಿಯಿಂದ SMS ಬಂದಿದೆ. SMS ಬಂದ ಮುಂದಿನ ದಿನವೇ, ಅನ್ನಭಾಗ್ಯ ಯೋಜನೆಯ ಹಣ ಬಂದ ಖಾತೆಗೆ ಅಥವಾ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಾಗ ನೀಡಿದ ಬ್ಯಾಂಕಿನ ವಿವರಗಳ ಅಕೌಂಟಿಗೆ ಹಣ ವರ್ಗಾವಣೆ ಆಗಿದೆ. ನಿಮ್ಮ ಫೋನಿಗೇನಾದರೂ SMS ಬಂದಿದ್ದರೆ ಈ ಕೂಡಲೇ ನಿಮ್ಮ ಬ್ಯಾಂಕ್ ಖಾತೆಯ balance ಅನ್ನು ಚೆಕ್ ಮಾಡಿಕೊಳ್ಳಿ, ಹಣ ವರ್ಗಾವಣೆ ಆಗಿರುತ್ತದೆ. ಹಣ ವರ್ಗಾವಣೆ ಆಗಿದ್ದರೆ ನಿಮ್ಮ ಬ್ಯಾಂಕಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆಯಾಗಿರುವ ಮೆಸೇಜ್ ಕೂಡ ಬರುತ್ತದೆ. ಆ ಮೆಸೇಜ್ ಕೆಳಗಿನಂತಿರುತ್ತದೆ :
ಇತರೆ ವಿಷಯಗಳು:
ಶಬರಿಮಲೆ ಭಕ್ತರಿಗೆ ಸಿಹಿಸುದ್ದಿ!! KSRTC ಬೆಂಗಳೂರಿನಿಂದ ಹೊಸ ವೋಲ್ವೋ ಬಸ್ ಸೇವೆ, ಡಿಸೆಂಬರ್ 1 ರಿಂದ ಪ್ರಾರಂಭ
ಡಿಸೆಂಬರ್ 23ರಂದು ಎಲ್ಲಾ ರೈತರ ಸಾಲ ಮನ್ನಾ.!! ಈ ಕೂಡಲೇ ಅರ್ಜಿ ಸಲ್ಲಿಸಿ, ರಾಜ್ಯ ಸರ್ಕಾರದ ಘೋಷಣೆ
ಚೀನಾದ ಮತ್ತೊಂದು ವೈರಸ್ ಮಕ್ಕಳೇ ಟಾರ್ಗೆಟ್!! ಭಾರತದಲ್ಲಿ ಹೈ ಅಲರ್ಟ್ ಘೋಷಣೆ