ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಎಷ್ಟೋ ಮಹಿಳೆಯರ ಖಾತೆಗೆ ಬಂದಿಲ್ಲ, ಇದು ಅವರಿಗೆ ಬೆಸರದ ವಿಷಯವಾಗಿದೆ, ಇದರ ಬಗ್ಗೆ ಹಲವು ಚರ್ಚೆ ಸಹ ನಡೆದಿದೆ. ಈ ಸಮಸ್ಯೆಗೆ ಸರ್ಕಾರ ಈಗ ಶಾಶ್ವತ ಪರಿಹಾರ ಹುಡುಕಿದೆ. ನೀವು ಈ ಕೆಲಸ ಮಾಡಿದರೆ ಸಾಕು ಹಣ ಗ್ಯಾರಂಟಿ ಖಾತೆಗೆ ಬರುತ್ತೆ. ಏನು ಮಾಡಬೇಕು ಎಂದು ನಾವು ನಿಮಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ, ಮಿಸ್ ಮಾಡದೆ ಕೊನೆಯವರೆಗೂ ಓದಿ.
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ರಾಜ್ಯಾದ್ಯಂತ ಕಳೆದ ಮೂರು ತಿಂಗಳಿನಿಂದ ಈ ಯೋಜನಯ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಎಲ್ಲಾ ಗ್ಯಾರಂಟಿ ಯೋಜನೆಗಳಿಗಿಂತ ಗೃಹಲಕ್ಷ್ಮಿ ಯೋಜನೆಗೆ ಜನರು ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಈ ಯೋಜನೆಯಲ್ಲಿ ಪ್ರತಿ ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ 2 ಸಾವಿರ ರೂಪಾಯಿಗಳನ್ನು ಉಚಿತವಾಗಿ ಜಮಾ ಮಾಡಲಾಗುತ್ತದೆ. ಆದರೆ ಈ ಯೋಜನೆಯ ಪ್ರಯೋಜನ ಇನ್ನೂ ಎಲ್ಲಾ ಫಲಾನುಭವಿಗಳಿಗೂ ಸಿಕ್ಕಿಲ್ಲ. ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರು ಬಹಳಷ್ಟು ಜನರು. ಅರ್ಜಿ ಸಲ್ಲಿಸಿದರು 70% ಮಹಿಳೆಯರಿಗೆ ಮೊದಲನೆ ಕಂತಿನ ಹಣ ಇನ್ನು ಖಾತೆಗೆ ಬಂದಿಲ್ಲ.
ಎಲ್ಲರ ಖಾತೆಗೂ ಬಂದಿಲ್ಲ ಹಣ ಯಾಕೆ?
ಗೃಹಲಕ್ಷ್ಮಿ ಯೋಜನೆಯ ಉಚಿತ ಲಾಭ ಪಡೆದುಕೊಳ್ಳಲು ಮುಗಿಬಿದ್ದು ಎಲ್ಲ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಆದರೆ ಎಲ್ಲಾ ಫಲಾನುಭವಿಗಳಿಗೂ ಹಣ ಇನ್ನೂ ಖಾತೆಗೆ ಜಮಾ ಆಗಿಲ್ಲ, ಮೊದಲ ಕಂತಿನ ಹಣ ಬರದ ಮಹಿಳೆಯರು ಭಯಪಡುವ ಅಗತ್ಯ ಇಲ್ಲ ಏಕೆಂದರೆ ಸರ್ಕಾರ ಅದಕ್ಕೆ ಪರಿಹಾರ ಹುಡುಕಿದೆ. ಹಣ ಬರದ ಮಹಿಳೆಯರ ಖಾತೆಗೆ ಮೊದಲನೇ ಕಂತು ಮತ್ತು 2 ನೇ ಕಂತು ಎರಡನ್ನು ಸೇರಿಸಿ ಜಮಾ ಮಾಡುವುದಾಗಿ ಹೇಳಿದ್ದಾರೆ.
ಗೃಹಲಕ್ಷ್ಮಿ ಹಣ ಜಮಾ ಆಗಬೇಕು ಎಂದರೆ ಮೊದಲು ನೀವು ಈ ಕೆಲಸಗಳನ್ನು ಕಡ್ಡಾಯವಾಗಿ ಮಾಡಲೇ ಬೇಕು. ಇಲ್ಲ ಅಂದ್ರೆ ಹಣ ಜಮಾ ಆಗೋದಿಲ್ಲ. ರೇಷನ್ ಕಾರ್ಡ್ ತಿದ್ದುಪಡಿ (ration card correction) ಕಡ್ಡಾಯವಾಗಿ ಆಗಿರಬೇಕು. ಅಷ್ಟೇ ಅಲ್ಲದೆ ಬ್ಯಾಂಕ್ ಖಾತೆ ಆಕ್ಟಿವ್ ನಿಂದ ಹಿಡಿದು ಬ್ಯಾಂಕ್ ಆಧಾರ್ ಸೀಡಿಂಗ್ ಆಗಿರುವ ವರೆಗೆ ಹಲವು ಬದಲಾವಣೆಗಳನ್ನು ಮಾಡಿಸಿಕೊಳ್ಳಬೇಕು.
ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ!
ಗೃಹಲಕ್ಷ್ಮಿ ಉಚಿತ ಹಣ ಎಲ್ಲ ಫಲಾನುಭವಿಗಳು ಪಡೆಯಬೇಕು, ಎಲ್ಲರ ಮಹಿಳೆಯರು ಈ ಯೋಜನೆ ಪ್ರಯೋಜನ ಪಡೆಯಬೇಕು ಎಂದು ಸರ್ಕಾರ ಪತ್ತೆ ಮತ್ತೆ ಪಡಿತರ ಚೀಟಿ ತ್ತಿದ್ದುಪಡಿಗೆ ಅವಕಾಶ ಮಾಡಿಕೊಡುತ್ತಿದೆ. ಈ ತಿಂಗಳಿನಿಂದ ಮತ್ತೆ ರೇಷನ್ ತಿದ್ದುಪಡಿಗೆ ಅವಕಾಶ ನೀಡಿದೆ. ಯಾರೇಲ್ಲ ಇನ್ನು ತಿದ್ದುಪಡಿ ಮಾಡಿಸಿಕೊಂಡಿಲ್ಲ ಕೂಡಲೇ ಮಾಡಿಸಿಕೊಳ್ಳಿ. ಈ ಎಲ್ಲ ಬದಲಾವಣೆಗಳನ್ನು ಮಾಡಿಸಿಕೊಂಡರು ಕೂಡ ಹಲವು ಫಲಾನುಭವಿಗಳಿಗೆ ಇನ್ನು ಹಣ ತಲುಪಿಲ್ಲ.
ಇಲ್ಲಿ ಖಾತೆ ಆರಂಭಿಸಿ ಎಂದ ಸಚಿವೆ!
ಸರ್ಕಾರ ಫಲಾನುಭವಿಗಳಿ ಅನುಕೂಲವಾಗಲು ಪರ್ಯಾಯ ಮಾರ್ಗವನ್ನು ಸೂಚಿಸಿದೆ. ಬ್ಯಾಂಕ್ ಖಾತೆಯಲ್ಲಿ ಹಲವು ಸಮಸ್ಯಗಳಿವೆ, ಇದರಲ್ಲಿ ಆಧಾರ್ ಸೀಡಿಂಗ್ ಹಾಗೂ ಕೆ ವೈ ಸಿ ಮಾಡಿಸಿಕೊಳ್ಳುವುದು ಜನರಿಗೆ ತುಂಬ ಕಷ್ಟವಾಗುತ್ತಿದೆ. ಇಂತಹ ಸಮಸ್ಯೆಗಳು ಯಾರ ಖಾತೆಯಲ್ಲಿ ಇದೆ ಅಂತವರು ತಕ್ಷಣ ಪೋಸ್ಟ್ ಆಫೀಸ್ನಲ್ಲಿ ಅದಕ್ಕೆ ಹಣ ಜಮಾ ಆಗುವಂತೆ ಮಾಡಿಕೊಳ್ಳಬಹುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಯಾರಿಗೆಲ್ಲ ಖಾತೆಗೆ ಇನ್ನೂ ಹಣ ಬಂದಿಲ್ಲ ಅವರು ಕೂಡಲೇ ಈ ಕೆಲಸ ಮಾಡಿ. ತಕ್ಷಣ ನಿಮ್ಮ ಖಾತೆಗೆ 2 ಕಂತಿನ ಹಣ ಜಮಾ ಆಗುತ್ತೆ. ಉಚಿತ 400 ಸಾವಿರ ನಿಮ್ಮದಾಗುತ್ತೆ.
ಇತರೆ ವಿಷಯಗಳು:
15 ದಿನ ಎಲ್ಲ ಬ್ಯಾಂಕ್‌ಗಳಿಗೂ ರಜೆ! ಬ್ಯಾಂಕಿನಲ್ಲಿ ಬಾಕಿ ಕೆಲಸ ಇದ್ದರೆ ಇಂದೇ ಮುಗಿಸಿ
ಪಡಿತರ ಚೀಟಿ ಹೊಸ ನಿಯಮ: One Ration One Nation, ಕೂಡಲೆ ಈ ಕೆಲಸ ಮಾಡಿ ಇಲ್ಲದಿದ್ದರೆ ಉಚಿತ ರೇಷನ್ ಬಂದ್