ಹಲೋ ಸ್ನೇಹಿತರೇ, ಪ್ರತಿ ವರ್ಷದ ಪ್ರಾರಂಭಕ್ಕೆ ಹೊಸ ಯೋಜನೆ ಹೊಸ ಬೆಲೆ ಅನುಷ್ಠಾನಕ್ಕೆ ಬರುವುದು ಸಾಮಾನ್ಯ, 2023 ಅಂತ್ಯದಲ್ಲಿ ನಾವಿದ್ದೇವೆ ಹಾಗಾಗಿ ನೀವು ಯಾವೆಲ್ಲಾ ವಿಷಯದ ಮೇಲೆ ನಿಗ ವಹಿಸಬೇಕು, ಯಾವ ಕೆಲಸವನ್ನು ವರ್ಷಾಂತ್ಯದಲ್ಲಿ ಮುಗಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.
ಈ ನಿಯಮ ಕಡ್ಡಾಯವಾಗಲಿದೆ
ದೇಶದ ಪ್ರಮುಖ ನಗರಗಳಲ್ಲಿ ಖಾಸಗಿ ವಾಣಿಜ್ಯ ಸಿಲಿಂಡರ್ ಅಂದರೆ LPG ದರ ಏರಿಕೆ ಬಗ್ಗೆ ತೀರ್ಮಾನಿಸಲಾಗಿದೆ. 19 kg ಗ್ಯಾಸ್ ಸಿಲಿಂಡರ್ ಬೆಲೆ 21 ರೂ. ಹೆಚ್ಚಳವಾಗುತ್ತದೆ.
ಆಧಾರ್ ಕಾರ್ಡ್ ಅಪ್ಡೇಟ್ :Aadhaar Card ನವೀಕರಣ ಲಾಸ್ಟ್ ಡೇಟ್ ಡಿಸೆಂಬರ್ 14 ಅಂದರೆ 10 ವರ್ಷಕ್ಕೂ ಮೊದಲು ಆಧಾರ್ ಕಾರ್ಡ್ ಮಾಡಿಸಿ ಅಪ್ಡೇಟ್ ಮಾಡದೇ ಇದ್ದಲ್ಲಿ ತಕ್ಷಣ ಮಾಡಿಸಿಕೊಳ್ಳಿ ಕೇವಲ 50 ರೂ ಶುಲ್ಕ ಹಳೆ ಕಾರ್ಡ್ ನವೀಕರಣ ಕಡ್ಡಾಯವಾಗಿದೆ.
ಬ್ಯಾಂಕ್ ಲಾಕರ್ ನಿಯಮ ಬದಲಾವಣೆ RBI ಸೂಚನೆ ನೀಡಿದೆ. ಪ್ರತಿ ವರ್ಷವು ಗ್ರಾಹಕರ ಜೊತೆ ಚರ್ಚೆಯನ್ನು ಮಾಡಿ ಒಪ್ಪಂದಕ್ಕೆ ಸಹಿಯನ್ನು ಮಾಡಿದ ಮೇಲೆ ಪಾವತಿ ಒಪ್ಪಂದಕ್ಕೆ ಲಾಕರ್ ನೀಡಲು ಸಮ್ಮತಿಸಲಾಗುವುದು ಡಿಸೆಂಬರ್ 31 ರೊಳಗೆ ಸಹಿ ಹಾಕುವುದು ಕಡ್ಡಾಯವಾಗಿದೆ.
UPI ಐಡಿ ನಿಯಮದಲ್ಲಿ ಬದಲಾವನೆ ನವೆಂಬರ್ 7 ರಂದು ಅಕ್ರಮ UPI ಅಪ್ಲಿಕೇಶನ್ ಸಂಖ್ಯೆಯನ್ನು ನಿಷ್ಕ್ರಿಯ ಗೊಳಿಸಲು ಸೂಚಿಸಲಾಗಿದೆ. ಡಿಸೆಂಬರ್ 31ರ ವರೆಗು ಸಮಯ ನೀಡಲಾಗಿದೆ.
Mutual Fund ನಲ್ಲಿ ಹೂಡಿಕೆ ಮಾಡವವರು ಈ ನಿಯಮ ಪಾಲನೆ ಮಾಡುವುದು ಕಡ್ಡಾಯ. Mutual Fund ಕ್ಲೈಂ ಮಾಡಲು ಮತ್ತು ನಾಮ ನಿರ್ದೇಶನ ಮಾಡಿಕೊಳ್ಳಲು ಡಿ 31ವರೆಗು ಸಮಯವನ್ನು ನೀಡಲಾಗಿದೆ.ಡಿಸೆಂಬರ್ ತಿಂಗಳಲ್ಲಿ ಸಾಕಷ್ಟು ನಿಯಮಗಳು ಬದಲಾಗಲಿದೆ ಈ ಬಗ್ಗೆ ಗಮನವನ್ನು ಹರಿಸುವುದು ಅಗತ್ಯವಾಗಿದೆ.
ಇತರೆ ವಿಷಯಗಳು
ಬೆಳ್ಳಂಬೆಳಗ್ಗೆ ಗುಡ್ ನ್ಯೂಸ್ ಕೊಟ್ಟ ಶಿಕ್ಷಣ ಸಚಿವರು: ಅತಿ ಶೀಘ್ರವೇ ಸಾವಿರಾರು ಶಿಕ್ಷಕರ ನೇಮಕಾತಿ