ಹಲೋ ಸ್ನೇಹಿತರೇ, ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಸರ್ಕಾರ ಪರಿಚಯಿಸಿದೆ. ರೈತರಿಗೆ ಆರ್ಥಿಕ ಸಬಲತೆಯನ್ನು ಅವರ ವೃದ್ಧಾಪ್ಯದ ಸಮಯದಲ್ಲಿ ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಜಾರಿಯಾಗಿರುವ ಯೋಜನೆ ಪ್ರಧಾನಮಂತ್ರಿ ಸನ್ಮಾನ ನಿಧಿ ಯೋಜನೆ ಹಾಗೂ ಪ್ರಧಾನ ಮಂತ್ರಿ ಮನ್ ಧನ್ ಯೋಜನೆ.
ಪ್ರಧಾನ ಮಂತ್ರಿ ಮನ್ ಧನ್ ಯೋಜನೆಯ ಬಗ್ಗೆ ವಿವರ
2018-19ನೇ ಸಾಲಿನಲ್ಲಿ ಪ್ರಧಾನಮಂತ್ರಿ ಸನ್ಮಾನ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿತ್ತು, ಈ ಯೋಜನೆಯ ಅಡಿಯಲ್ಲಿ ರೈತರಿಗೆ ಪ್ರತಿ ವರ್ಷ 6,000ಗಳನ್ನು ನೀಡಲಾಗುತ್ತಿದೆ.
18 ರಿಂದ 40 ವರ್ಷ ವಯಸ್ಸಿನ ಒಳಗಿನ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದರ ಪ್ರೀಮಿಯಂ ಮೊತ್ತ 55 ರೂಪಾಯಿಗಳಿಂದ 200 ರೂಪಾಯಿಗಳವರೆಗೆ ಇರುತ್ತದೆ. ರೈತರು ಯಾವ ವಯಸ್ಸಿನಲ್ಲಿ ಮನ್ ದನ್ ಹೂಡಿಕೆಯು ಆರಂಭಿಸುತ್ತಾರೆ ಎಂಬುವ ಆಧಾರದ ಮೇಲೆ ಪ್ರೀಮಿಯಂ ಹಣವನ್ನು ನಿರ್ಧಾರವಾಗುತ್ತಿದೆ.
ಶ್ರೀರಾಮ ಮಂದಿರ ಫೋಟೋ ಇರೋ 500 ರ ನೋಟು ! ನಿಮಗೂ ಬೇಕಿದ್ದರೆ ಕ್ಲಿಕ್ ಮಾಡಿ
ಈ ಯೋಜನೆಯಡಿಯಲ್ಲಿ ವಾರ್ಷಿಕವಾಗಿ 36 ಸಾವಿರ ಹಾಗೂ ಪ್ರತಿ ತಿಂಗಳು 3,000 ಗಳನ್ನು ಪಿಂಚಣಿಯಾಗಿ ಪಡೆದುಕೊಳ್ಳಬಹುದು. ರೈತರಿಗೆ 60 ವರ್ಷ ವಯಸ್ಸು ದಾಟಿದ ನಂತರ ಲಭ್ಯವಾಗುತ್ತಿದೆ.
ಪ್ರಧಾನ ಮಂತ್ರಿ ಮನ್ ಧನ್ ಯೋಜನೆ ನೋಂದಣಿ
ಕಿಸಾನ್ ಸಮ್ಮಾನ ನಿಧಿ ಯೋಜನೆಗಾಗಿ, ನೋಂದಾಯಿಸಿಕೊಂಡಿರುವ ರೈತರು ಪ್ರಧಾನ ಮಂತ್ರಿ ಮನ ಧನ ಯೋಜನೆಯ ಪ್ರಯೋಜನ ಪಡೆಯಬಹುದು. ಒಮ್ಮೆ ನೋಂದಾವಣೆ ಮಾಡಿಕೊಂಡರೆ ನಿಮ್ಮ ಪ್ರೀಮಿಯಂ ಮೊತ್ತ ನೇರವಾಗಿ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುವಂತೆ ಮಾಡಬಹುದು.
ಇತರೆ ವಿಷಯಗಳು:
ಕೋಚಿಂಗ್ ಸಂಸ್ಥೆಗಳಿಗೆ ಹೊಸ ಮಾರ್ಗಸೂಚಿ; ಈ ವಿದ್ಯಾರ್ಥಿಗಳನ್ನು ದಾಖಲು ಮಾಡುವಂತಿಲ್ಲ!
ರಾಮ ಮಂದಿರ ಉದ್ಘಾಟನೆ ಪ್ರಯುಕ್ತ, ಜನವರಿ 22 ರಂದು ಎಲ್ಲಾ ಶಾಲೆಗಳಿಗೆ ರಜೆ ಆದೇಶ