rtgh

ಮತ್ತೆ ಇಳಿಕೆಯತ್ತ ಮುಖ ಮಾಡಿದ ಚಿನ್ನ- ಬೆಳ್ಳಿ ದರ.! ಇಂದಿನ ದರ ಕೇಳಿ ಆಭರಣ ಪ್ರಿಯರು ಫುಲ್‌ ಖುಷ್

ಹಲೋ ಸ್ನೇಹಿತರೇ ಚಿನ್ನ ಬೆಳ್ಳಿ ಎಂದರೆ ಎಲ್ಲಾ ಮಹಿಳೆಯರಿಗು ಪ್ರಿಯವಾದ ವಸ್ತುವಾಗಿದೆ. ಹೀಗಿರುವಾಗ ಇದ್ದಕ್ಕಿದ್ದ ಹಾಗೆ ಬಂಗಾರದ ಬೆಲೆಯಲ್ಲಿ ಸಾಕಷ್ಟು ಏರಿಕೆ ಕಂಡಿದ್ದು ಇದು ಚಿನ್ನ ಪ್ರಿಯರಿಗೆ ಬೇಸರ ಮೂಡಿಸಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಮತ್ತೆ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಳಕೆ ಕಂಡುಬಂದಿದೆ. ಆಭರಣ ಪ್ರಿಯರಿಗೆ ಮತ್ತೆ ಮುಖದಲ್ಲಿ ಸಂತಸವನ್ನು ತಂದಿದೆ. ಇಂದಿನ ಚಿನ್ನ ಬೆಳ್ಳಿಯ ದರ ಎಷ್ಟಾಗಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

gold rate down

ಇಂದಿನ ಚಿನ್ನ ಹಾಗೂ ಬೆಳ್ಳಿ ದರ

ಈ ದಿನ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಮತ್ತೆ ಇಳಿಕೆ ಕಂಡುಬಂದಿದೆ. ಇಂದಿನ ಚಿನ್ನದ ಬೆಲೆ 1 ಗ್ರಾಂ. ಗೆ 40 ರೂ ಅಷ್ಟು ಕಡಿಮೆಯಾಗಿದೆ. ಬೆಳ್ಳಿ ಬೆಲೆಯಲ್ಲಿ 1 ಗ್ರಾಂ ಗೆ 30 ಪೈಸೆಯಷ್ಟು ಇಳಿಕೆ ಕಂಡುಬಂದಿದೆ. 22 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂ ಗೆ 57,450 ರೂ ಆಗಿದೆ. 24 ಕ್ಯಾರೆಟ್‌ನ ಚಿನ್ನದ ಬೆಲೆ 10 ಗ್ರಾಂಗೆ 62,670 ರೂ ಆಗಿದೆ. ಇದಲ್ಲದೆ 100 ಗ್ರಾಂ ಬೆಳ್ಳಿ ಬೆಲೆಯಲ್ಲಿ 7,820 ರೂ ಆಗಿದೆ.

ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ

22 ಕ್ಯಾರೆಟ್‌ನ ಹತ್ತು ಗ್ರಾಂನ ಚಿನ್ನದ ದರ ಬೆಂಗಳೂರಿನಲ್ಲಿ 57,450 ರೂ ಆಗಿದೆ. ಚೆನ್ನೈನಲ್ಲಿ ಚಿನ್ನದ ದರ 58,150 ರೂ ಆಗಿದೆ. ಮುಂಬೈನಲ್ಲಿ ಚಿನ್ನದ ದರ 57,450 ರೂ ಆಗಿದೆ. ದೆಹಲಿಯಲ್ಲಿ ಇಂದಿನ ಬಂಗಾರದ ಬೆಲೆ 57,600 ರೂ ಆಗಿದೆ. ಕೋಲ್ಕಾತಾದಲ್ಲಿ ಚಿನ್ನದ ಬೆಲೆ 57,450 ರೂ ಆಗಿದೆ. ಕೇರಳದಲ್ಲಿ 57,450 ರೂ ಆಗಿದೆ. ಅಹ್ಮದಾಬಾದ್‌ನಲ್ಲಿ ಇಂದಿನ ಚಿನ್ನದ ದರ 57,500 ರೂ ಆಗಿದೆ. ಜೈಪುರ್‌ದಲ್ಲಿ 57,600 ರೂ ಆಗಿದೆ. ಲಕ್ನೋದಲ್ಲಿ 57,600 ರೂ ಆಗಿದ್ದು ಭುವನೇಶ್ವರ್‌ ಪ್ರದೇಶದಲ್ಲಿ 57,450 ರೂ ಇಂದಿನ ದರವಾಗಿದೆ.

LPG ಗ್ಯಾಸ್‌ ವಿತರಣೆಯಲ್ಲಿ ದೊಡ್ಡ ಬದಲಾವಣೆ: ಇನ್ಮುಂದೆ ಈ ವಿಶೇಷ ಸಂಖ್ಯೆ ಕಡ್ಡಾಯ!!


ಮಹಿಳೆಯರಿಗೆ ಮತ್ತೊಂದು ಶಾಕಿಂಗ್‌ ನ್ಯೂಸ್‌!! ಗೃಹಲಕ್ಷ್ಮಿ ಯೋಜನೆ ಬಳಿಕ ರೇಷನ್ ತಿದ್ದುಪಡಿ ಮಾಡಿದವರಿಗೆ ನೋ ಗ್ಯಾರೆಂಟಿ

Leave a Comment