rtgh

ಆಭರಣ ಪ್ರಿಯರಿಗೆ ಸಂತಸದ ಸುದ್ದಿ.!! ಬರೋಬ್ಬರಿ 1500 ರೂ ಇಳಿಕೆ ಕಂಡ ಬಂಗಾರ

ಹಲೋ ಸ್ನೇಹಿತರೇ, ಸಾಮಾನ್ಯವಾಗಿ ಚಿನ್ನದ ಬೆಲೆ ಪ್ರತಿದಿನ ಏರಿಳಿತಗೊಳ್ಳುತ್ತದೆ. ಒಂದು ದಿನ ಕಡಿಮೆಯಾದರೆ ಇನ್ನೊಂದು ದಿನ ಹೆಚ್ಚಾಗುತ್ತದೆ. ಭಾರತೀಯರ ಸಂಪ್ರದಾಯದಲ್ಲಿ ಮಹಿಳೆಯರುಗಳು ಚಿನ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ.

gold and silver price details

ಇತ್ತೀಚೆಗೆ ಜನವರಿ 10 ರಂದು, ದೇಶದಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದೆ. 22 ಕ್ಯಾರೆಟ್ ನಂತಹ 100 ಗ್ರಾಂ ಚಿನ್ನ ರೂ.100 ಇಳಿಕೆಯಾಗಿದೆ, 24 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ ಅದೇ ರೀತಿಯಾಗಿ ಇಳಿಕೆಯಾಗಿದೆ. ದೇಶೀಯವಾಗಿ 22ಕ್ಯಾರೆಟ್ ನ ಚಿನ್ನದ ಬೆಲೆ ರೂ. 57,700 ಆಗಿದ್ರೆ, 24ಕ್ಯಾರೆಟ್ ನ 10ಗ್ರಾಂ ಬೆಲೆ ರೂ.62,950 ಆಗಿದೆ. ದೇಶದ ಪ್ರಮುಖ ನಗರಗಳಲ್ಲಿನ ಚಿನ್ನದ ಬೆಲೆಗಳು ಇಲ್ಲಿವೆ.

ದೇಶದ ಪ್ರಮುಖನಗರಗಳಲ್ಲಿ ಚಿನ್ನದ ಬೆಲೆ
  • ಬೆಂಗಳೂರಿನಲ್ಲಿ  10 ಗ್ರಾಂ 22 ಕ್ಯಾರೆಟ್ ಬೆಲೆ ₹57,600 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ₹62,830 ಆಗಿದೆ.
  • ಚೆನ್ನೈನಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ₹58,200 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.63,490 ಆಗಿದೆ.
  • ಮುಂಬೈ ನಗರದಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ₹57,700 ಆಗಿದ್ರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ₹62,950 ಆಗಿದೆ.
  • ದೆಹಲಿ ನಗರದಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ₹57,850 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ₹63,100 ಆಗಿದೆ.
  • ಕೋಲ್ಕತ್ತಾ ನಗರದಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ₹57,700 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ₹62,950 ಆಗಿದೆ.
  • ಹೈದರಾಬಾದ್‌ ನಗರದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಬೆಲೆ ರೂ.57,700 ಆಗಿದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಬೆಲೆ ₹62,950 ಆಗಿದೆ.
  • ವಿಜಯವಾಡದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹57,700 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಬೆಲೆ ₹62,950 ಆಗಿದೆ.

ಭಾರತೀಯ ರೈಲ್ವೆ ಹೊಸ ನಿಯಮ: ಪ್ರಯಾಣಿಕರಿಗೆ ಹೊಸ ಸೌಲಭ್ಯ

ಬೆಳ್ಳಿ ಬೆಲೆ

ಈ ನಡುವೆ ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಪ್ರತಿ ಕೆ.ಜಿ ಬೆಳ್ಳಿಯ ಬೆಲೆ ರೂ.200 ಏರಿಕೆಯಾಗಿದ್ದು, ಪ್ರಸ್ತುತ ಪ್ರತಿ ಕೆಜಿಗಳ ಬೆಳ್ಳಿ ಬೆಲೆ ರೂ.76,600 ಆಗಿದೆ.


ಬೇಡಿಕೆ, ಶುಲ್ಕಗಳು, ರಾಜ್ಯ ತೆರಿಗೆಗಳು, ಚಿನ್ನದ ವಿತರಕರು, ಬೆಳ್ಳಿಯ ಸಂಘಗಳು, ಸಾರಿಗೆ ವೆಚ್ಚಗಳು, ಮೇಕಿಂಗ್ ಶುಲ್ಕಗಳು ಮುಂತಾದ ವಿವಿಧ ಅಂಶಗಳಿಂದಾಗಿ ದೊಡ್ಡ ನಗರಗಳಲ್ಲಿ ಚಿನ್ನದ ಬೆಲೆಗಳು ನಗರದಿಂದ ನಗರಕ್ಕೆ ಬದಲಾಗಬಹುದು.

ಭಾರತದಲ್ಲಿ ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಹಲವು ಅಂಶಗಳಿವೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಹೂಡಿಕೆಗೆ ಚಿನ್ನಕ್ಕೆ ಹೆಚ್ಚಿನ ಬೇಡಿಕೆಯಿದೆ. ಇತರ ಹಣಕಾಸು ಆಸ್ತಿಗಳಂತೆ, ಚಿನ್ನದ ಬೆಲೆಯೂ ಏರಿಳಿತಗೊಳ್ಳುತ್ತದೆ.

ಬೇಡಿಕೆಯು ಅದರ ಮಾರುಕಟ್ಟೆ ಬೆಲೆಯನ್ನು ನಿರ್ಧರಿಸುವಲ್ಲಿ ದೊಡ್ಡ ಅಂಶವಾಗಿದೆ. ಆದಾಗ್ಯೂ, ಅನೇಕ ಇತರ ಅಂಶಗಳು ಬೆಲೆಯ ಮೇಲೆ ಪರಿಣಾಮ ಬೀರಬಹುದು. ಈ ಬೆಲೆಗಳು ಬೆಳಿಗ್ಗೆ 6 ಗಂಟೆಗೆ ದಾಖಲಾಗಿವೆ. ದಿನದ ಯಾವುದೇ ಸಮಯದಲ್ಲಿ ಹೆಚ್ಚಾಗಬಹುದು.. ಕಡಿಮೆಯಾಗಬಹುದು.. ಅಥವಾ ಸ್ಥಿರವಾಗಿರಬಹುದು.

ಮಹಿಳೆಯರಿಗೆ ಉದ್ಯೋಗಿನಿ ಯೋಜನೆ ಆರಂಭ! ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ

ಆಯುಷ್ಮಾನ್‌ ಫಲಾನುಭವಿಗಳ ಪಟ್ಟಿ ಬಿಡುಗಡೆ: ನಿಮ್ಮ ಹೆಸರಿದ್ಯಾ ಚೆಕ್‌ ಮಾಡಿ

Leave a Comment