rtgh

ಗ್ಯಾಸ್‌ ಸಿಲಿಂಡರ್‌ ಸಬ್ಸಿಡಿ ಲಭ್ಯ: ಕೂಡಲೇ ಈ ಪಟ್ಟಿ ಚೆಕ್‌ ಮಾಡಿ ಹಣ ಪಡೆಯಿರಿ

ಹಲೋ ಸ್ನೇಹಿತರೇ, ದುಬಾರಿ ದುನಿಯಾದಲ್ಲಿ ಯಾವ ಒಂದು ವಸ್ತುವಿನ ಬೆಲೆ ಕಡಿಮೆ ಆದ್ರೂ ಕೂಡ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ. ತೈಲ ಕಂಪನಿಗಳ ಬೆಲೆ ಯನ್ನು ಇಳಿಸಿದರೆ ಅಥವಾ ನಾವು ಬಳಸುವ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಆದರೆ ಜನರಿಗೆ ನಿಜಕ್ಕೂ ಹೆಚ್ಚು ಸಮಾಧಾನ ಸಿಗುತ್ತದೆ.

Gas cylinder subsidy available

ಹೀಗಾಗಿ ಕಳೆದ ವರ್ಷ ಗ್ಯಾಸ್ ಸಿಲೆಂಡರ್ ಮೇಲೆ ಸಬ್ಸಿಡಿ ಯನ್ನು ಸರ್ಕಾರ ಘೋಷಣೆ ಮಾಡಿದೆ. ಸಾಮಾನ್ಯ ಎಲ್ಪಿಸಿ ಸಿಲೆಂಡರ್ ಗ್ಯಾಸ್ ಮೇಲೆ ಇನ್ನೂರು ರೂಪಾಯಿಗಳ ಸಬ್ಸಿಡಿ ಸರ್ಕಾರದಿಂದ ಸಿಗುತ್ತದೆ. ಹಾಗೂ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಂಡ ಫಲಾನುಭವಿಗಳಿಗೆ 300 ರೂಪಾಯಿಗಳ ಸಬ್ಸಿಡಿ ಸಿಗುತ್ತದೆ.

ಪ್ರತಿ ತಿಂಗಳು ಗೃಹ ಬಳಕೆಯ 14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿ ಯಾರು ಪಡೆದುಕೊಂಡಿದ್ದಾರೋ ಆ ಫಲಾನುಭವಿಗಳ ಲಿಸ್ಟ್ ಅನ್ನು ಸರ್ಕಾರ ಬಿಡುಗಡೆ ಮಾಡುತ್ತಿದೆ. ಇಂದು ಅಕ್ರಮವಾಗಿ ಉಚಿತ ಗ್ಯಾಸ್ ಪಡೆದುಕೊಳ್ಳಲು ಪ್ರಯತ್ನಿಸಿದ ಅನೇಕರು ಇಂದು ರೇಷನ್ ಕಾರ್ಡ್ ರದ್ದತಿಯಿಂದಾಗಿ ಈ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನೀವು ನಿಮಗೆ ಸಬ್ಸಿಡಿ ಮಂಜೂರಾಗಿದೆಯೋ ಇಲ್ಲವೂ ಎನ್ನುವುದನ್ನು ಆನ್ಲೈನ್ ನ ಮೂಲಕವೇ ಚೆಕ್ ಮಾಡಿಕೊಳ್ಳಬಹುದು..

ಗ್ಯಾಸ್ ಸಿಲೆಂಡರ್ ಸಬ್ಸಿಡಿ ಪಡೆಯಲು ಅರ್ಹ ಫಲಾನುಭವಿಗಳ ಲಿಸ್ಟ್ ಬಿಡುಗಡೆ ಮಾಡಲಾಗಿದ್ದು ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ mylpg.in ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು.


ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಅಡಿಯಲ್ಲಿ ಇಂದು ಲಕ್ಷಾಂತರ ಕುಟುಂಬಗಳು ಉಚಿತವಾಗಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆದುಕೊಂಡಿದ್ದಾರೆ. ಇಂಥವರಿಗೆ ಪ್ರತಿ ವರ್ಷವು 12 ಸಿಲಿಂಡರ್ ಖರೀದಿ ಮಾಡಲು ಮೊದಲು 200 ರೂಪಾಯಿಗಳ ಸಬ್ಸಿಡಿಯನ್ನು ನೀಡಲಾಗುತ್ತಿತ್ತು ಈಗ ಈ ಸಬ್ಸಿಡಿಯನ್ನು 300 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಹಾಗಾಗಿ ಕೇವಲ 605 ರೂಪಾಯಿಗಳಿಗೆ ಸಿಲಿಂಡರ್ ಪಡೆದುಕೊಳ್ಳುವಂತಾಗಿದೆ.

ಪಡಿತರ ಚೀಟಿದಾರರಿಗೆ ಬಂಪರ್‌ ಆಫರ್.!!‌ ರೇಷನ್‌ ಕಾರ್ಡ್‌ನಲ್ಲಿ ಡಿಲೀಟ್‌ ಆದ ಹೆಸರನ್ನು ಮತ್ತೆ ಹೀಗೆ ಸೇರಿಸಿ

ಉಚಿತ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆದುಕೊಳ್ಳಲು ಈಗಲೂ ಕೂಡ ಅವಕಾಶವಿದ್ದು, ಆನ್ಲೈನ್ ಮೂಲಕ ಅಥವಾ ಹತ್ತಿರದ ಗ್ಯಾಸ್ ಏಜೆನ್ಸಿಗೆ ಹೋಗಿ ಅಗತ್ಯ ಇರುವ ದಾಖಲೆಗಳನ್ನು ಕೊಟ್ಟು ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಗೆ ಅಪ್ಲೈ ಮಾಡಿ.

https://www.mylpg.in/ ವೆಬ್ಸೈಟ್ ಗೆ ಹೋಗಿ ನೀವು ನಿಮ್ಮ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಬಗ್ಗೆ ಮಾಹಿತಿ ಪಡೆಯಬಹುದು. ತೆರೆದಾಗ bharat, HP, Indian ಈ ಮೂರು ಆಯ್ಕೆಗಳು ಕಾಣಿಸುತ್ತವೆ, ನೀವು ಯಾವ ಗ್ಯಾಸ್ ಸಿಲಿಂಡರ್ ಅಡಿಯಲ್ಲಿ ಗ್ಯಾಸ್ ಪಡೆದುಕೊಂಡಿದ್ದೀರಿ ಎಂಬುದನ್ನು ನೋಡಿ ಅದನ್ನು ಆಯ್ಕೆ ಮಾಡಿ.

ಮುಂದಿನ ಹಂತದಲ್ಲಿ Ujjwala beneficiaries ಆಯ್ಕೆ ಕಾಣಿಸುತ್ತೆ ಅದರ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ರಾಜ್ಯದ ಜಿಲ್ಲೆ ಮೊದಲಾದ ಮಾಹಿತಿಗಳನ್ನು ನೀಡಿ submit ಬಟನ್ ನ ಮೇಲೆ ಕ್ಲಿಕ್ ಮಾಡಿದ್ರೆ ಈ ತಿಂಗಳಿನಲ್ಲಿ ಬಿಡುಗಡೆ ಆದ ಉಚಿತ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಫಲಾನುಭವಿಗಳ ಲಿಸ್ಟ್ ತೋರಿಸುತ್ತದೆ. ಈ ಲಿಸ್ಟ್ ನಲ್ಲಿನ ನಿಮ್ಮ ಹೆಸರು ಇದ್ರೆ, ನಿಮಗೂ ಕೂಡ ಸಬ್ಸಿಡಿ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಗೃಹಜ್ಯೋತಿ ಯೋಜನೆಗೆ ಹೊಸ ನಿಯಮ..! ಹೀಗೆ ಮಾಡಿದ್ರೆ ಮಾತ್ರ ಫ್ರೀ ಕರೆಂಟ್!!

ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ₹3000!! ಭತ್ಯೆ ಜಮಾ ಕಾರ್ಯ ಆರಂಭ

Leave a Comment