rtgh

ಬಿಗ್ ಬಾಸ್‌ ಸಂಗೀತಾ- ಕಾರ್ತಿಕ್‌ ನಡುವೆ ಇರೋದು ಸ್ನೇಹಾನಾ? ಪ್ರೀತಿನಾ? ರಕ್ಷಕ್‌ ಈ ರೀತಿ ಹೇಳಿದ್ದೇಕೆ..!

ಹಲೋ ಫ್ರೆಂಡ್ಸ್‌, ಹೊಸ ಲೇಖನಕ್ಕೆ ಆತ್ಮೀಯತೆಯ ಸ್ವಾಗತ… ಬಿಗ್‌ ಬಾಸ್‌ನಲ್ಲಿ ಕಳೆದ ಎಲ್ಲಾ ಸೀಸನ್‌ ಗಿಂತ ಈ ಬಾರಿಯ 10ನೇ ಸೀಸನ್‌ ಒಪನಿಂಗ್‌ ನಲ್ಲಿಯೇ ಕಿಟ್ಚು ಜೋರಾಗಿತ್ತು. ಒಬ್ಬರಿಗೊಬ್ಬರು ಕಾಲು ಎಳೆಯುತ್ತಾ ಸಣ್ಣಪುಟ್ಟ ವಿಚಾರಕ್ಕೂ ಸಹ ಗಲಾಟೆ ಕೂಗಾಟ ಮಾಡುತ್ತಿದ್ದರು. ಹಾಗಾಗಿ ಕೆಲವರಿಗೆ ಇದು ಮನೋರಂಜನೆಯಾಗಿ ಕಂಡರೆ ಇನ್ನೂ ಕೆಲಸವರಿಗೆ ಅತಿರೇಖದ ವರ್ತನೆ ಎಂದೆನಿಸುತ್ತಿತ್ತು. ಈ ಎಲ್ಲಾ ಅಂಶಗಳಿಂದ ಚಾನೆಲ್‌ TRP ಕೂಡ ಹೆಚ್ಚಾಗಿ ಬರುತ್ತಿದೆ.

friendship between Bigg Boss Sangeetha-Karthik

ಬುಲೆಟ್‌ ಪ್ರಕಾಶ್‌ ಅವರ ಮಗ ರಕ್ಷಕ್‌ ಬುಲೆಟ್‌ರವರು ಮನೆಯಿಂದ ಹೊರ ಬಂದ ಮೇಲೆ ತಮ್ಮ ಬಿಗ್‌ ಬಾಸ್‌ ನ ಸಣ್ಣ ಜರ್ನಿಯ ಪಯಣವನ್ನು ಹಂಚಿಕೆಕೊಂಡಿದ್ದಾರೆ. ಬಿಗ್‌ ಬಾಸ್‌ ಅನುಭವ ಅಲ್ಲಿನ ವಷಯಗಳು ಹಾಗೂ ಜನರು ಎಲ್ಲದರ ಬಗ್ಗೆ ಮಾತನಾಡಿದ್ದಾರೆ. ಪ್ರತಿ ಸೀಸನ್‌ ನಲ್ಲಿಯೂ ಬಿಗ್‌ ಬಾಸ್‌ ಸ್ಪರ್ಧಿಗಳಾಗಿ ಬಂದವರು ಕಾಲ ಕ್ರಮೇಣ ಲವರ್ಸ್‌ ಗಳಾಗಿ ದ್ದಾರೆ. ಈ ನಿಟ್ಟಿನಲ್ಲಿ ಈ ಸೀಸನ್‌ ನ ಲವ್ ಬರ್ಡ್‌ ಯಾರು ಎಂದು ಪ್ರಶ್ನೆ ಬಂದಾಗ 2 ಬೆಸ್ಟ್‌ ಜೋಡಿ ಹೈಲೈಟ್‌ ಆಗುತ್ತಿದೆ. ಈ ಜೋಡಿ ಬಗ್ಗೆ ಮಾತಾನಾಡಿದ್ದ ರಕ್ಷಕ್‌ ಈ ಗೊಂದಲವನ್ನು ಹಂಚಿಕೊಂಡಿದ್ದಾರೆ.

ನಟ ರಕ್ಷಕ್‌ ರವರು ಬಿಗ್‌ ಬಾಸ್‌ ಮನೆಯಿಂದ ಹೊರ ಬಂದಾದ ಮೇಲೆ ಅಲ್ಲಿನ ಕೆಲ ಸೀಕ್ರೆಟ್ ಗಳ ಬಗ್ಗೆ ಸಹ ಮಾತಾನಾಡಿದ್ದಾರೆ. Big Boss ಸಂಗೀತಾ ಹಾಗೂ ಕಾರ್ತಿಕ್‌ ಅವರು ಲವರ್ಸ್‌ ಅಥವಾ ಪ್ರೆಂಡ್ಸಾ ಎಂಬ ಪ್ರಶ್ನೆಗೆ ರಕ್ಷಕ್‌ ಉತ್ತರಿಸಿದ್ದಾರೆ. ಅವರಿಬ್ಬರೂ ಪ್ರೆಂಡ್ಸ್‌ ಎಂದು ಕೇಳಿದಾಗ ನಾವೆಲ್ಲರೂ ಖುಷಿ ಪಟ್ಟೆವೂ ಕಾರ್ತಿಕ್‌ ಕೋಪದಲ್ಲಿದ್ದಾಗ, ಸಂಗೀತಾ ಕೂಲ್‌ ಮಾಡುವರು ಹಾಗೇ ಸಂಗೀತಾ ಕೋಪದಲ್ಲಿದ್ದಾಗ ಕಾರ್ತಿಕ್‌ ರವರು ಸಮಾಧಾನ ಮಾಡುವರು ಒಳ್ಳೆ ಪ್ರೆಂಡ್ಸ್‌ ಶಿಪ್‌ ಬಾಂಡಿಂಗ್‌ ಅಷ್ಷೇ ಅವರನ್ನೇ ಹೆಚ್ಚು ಹೈಲೈಟ್‌ ಮಾಡಿ ತೋರಿಸುವಾಗ ಜನರಿಗೆ ಹಾಗೆ ಅನ್ನಿಸಬಹುದು ಆದರೆ ಅದು ನಿಜವಲ್ಲ. ಎಂದು ರಕ್ಷಕ್ ರವರು ತಿಳಿಸಿದ್ದಾರೆ.

ಇದನ್ನು ಸಹ ಓದಿ: ಸರ್ಕಾರದಿಂದ 8 ಲಕ್ಷ ಜನರಿಗೆ ಉಚಿತ ಮನೆ ನಿರ್ಮಾಣ! ಹೊಸ ವಸತಿ ಯೋಜನೆ ಪ್ರಾರಂಭ


ಇಶಾನಿ ಹಾಗೂ ಮೈಕಲ್‌ ಬಗ್ಗೆ ಮಾತನಾಡಿದ ಅವರು ಇಶಾನಿ ಅವರು ಇತ್ತೀಚೆಗೆ ಮೈಕಲ್‌ ತನ್ನ ಬಾಯ್‌ ಫ್ರೆಂಡ್‌ ಅಂದರು ಆದರೆ ಮೈಕಲ್‌ ಇಶಾನಿ ಗರ್ಲ್‌ ಫ್ರೆಂಡ್‌ ಆದರೂ ಪರವಾಗಿಲ್ಲ ಎಂದರೆ ವಿನಃ ಅಧಿಕೃತವಾಗಿ ಒಪ್ಪಿಲ್ಲ. ಅವರು 2 ಟೀಂ ಇದ್ದರೂ ಜೊತೆಗೆ ಇರುತ್ತಿದ್ದರೂ ಅದನ್ನು ಮೆಚ್ಚಬೇಕು. ಇವರು ಲವರ್ಸಾ ಅಲ್ಲವಾ ಎಂಬುದು ನಮಗೆ ಗೊತ್ತಿಲ್ಲ. ಎಂದು ತಿಳಿಸಿದ್ರು. ನನಗೆ ಅನ್ನಿಸಿದಂತೆ ಪ್ರೆಂಡ್ಸ್‌ ಎನ್ನಬಹುದು. ಎಂದು ತಿಳಿಸಿದ್ದಾರೆ.

ಬಿಗ್‌ ಬಾಸ್‌ ಹಳೆಯ ಸೀಸನ್‌ ನಲ್ಲಿ ಅನೇಕ ಲವ್‌ ಬರ್ಡ್‌ ಗಳು ಇದ್ದರು ಅಂತೆಯೇ ಈ ಸೀಸನ್‌ ನಲ್ಲಿ ಕಾರ್ತಿಕ್‌ -ಸಂಗೀತಾ ಹಾಗೂ ಇಶಾನಿ- ಮೈಕಲ್ ಜೋಡಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಈ ಬಾರಿ ಕೂಡ ಸಹಜ ಕುತೂಹಲವನ್ನು ಎಲ್ಲ ವೀಕ್ಷಕರಿಗೂ ಮೂಡಿಸುತ್ತಿದೆ.

ಇತರೆ ವಿಷಯಗಳು:

KSET ಪರೀಕ್ಷೆಯ ನಿರೀಕ್ಷೆಯಲ್ಲಿದ್ದವರಿಗೆ ಬಿಗ್‌ ಶಾಕ್!‌ ನವೆಂಬರ್ 26 ರಂದು ನಡೆಯಬೇಕಿದ್ದ ಎಕ್ಸಾಂ ಕ್ಯಾನ್ಸಲ್!‌ ದಿನಾಂಕ ಮುಂದೂಡಲಾಗುತ್ತಾ..?

15 ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ.! ಪಿಎಂ ಕಿಸಾನ್‌ ಬಿಗ್‌ ಅಪ್ಡೇಟ್‌

Leave a Comment