rtgh

Exame Time Table: ವಿದ್ಯಾರ್ಥಿಗಳೇ ಅಲರ್ಟ್, ದಿಢೀರನೆ ಪಬ್ಲಿಕ್ ಪರೀಕ್ಷೆ ದಿನಾಂಕ ಪ್ರಕಟಿಸಿದ ಪರೀಕ್ಷಾ ಮಂಡಳಿ

ಹಲೋ ಸ್ನೇಹಿತರೇ ನಮ್ಮ ಇಂದಿನ ಈ ಲೇಖನಕ್ಕೆ ಸ್ವಾಗತ, ವಿದ್ಯಾರ್ಥಿಗಳಿಗೆ ಈ ಮಾಹಿತಿ ತುಂಬಾ ಮುಖ್ಯವಾಗಿದೆ ಹಲವಾರು ವಿದ್ಯಾರ್ಥಿಗಳು ಈ ವರ್ಷದ ಪರೀಕ್ಷೆ ಯಾವಾಗಿನಿಂದ ಶುರುವಾಗುತ್ತವೆ ಎಂದು ಗೊತ್ತಿಲ್ಲ ಆದರೆ ಇನ್ನೇನು ಎಕ್ಸಾಮ್‌ ಬಂದೇ ಬಿಡ್ತು ಹಾಗಾಗಿ ಯಾವಾಗಿನಿಂದ ಪರೀಕ್ಷೆ ಶುರು ಯಾವ ಯಾವ ದಿನ ಯಾವ ಪರೀಕ್ಷೆ ಎಂದು ತಿಳಿಯಲು ಈ ಲೇಖನವನ್ನು ಓದಿ.

Exam Board announced the date of public exam suddenly

ಪ್ರಿಯ ವಿದ್ಯಾರ್ಥಿಗಳೇ 2023-24ನೇ ಸಾಲಿನ 5,8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲಾತ್ಮಕ ಮೌಲ್ಯಂಕನ (ಎಸ್‌ಎ-2)ದ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಂಕನ ಮತ್ತು ಅಂಗೀಕರಣ ಪರಿಷತ್ತು ಪ್ರಕಟಿಸಿದೆ. ಮಾ.11ರಿಂದ 18ರ ವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಮಾಹಿತಿ ತಿಳಿದು ಬಂದಿದೆ.

5 ನೇ ತರಗತಿ ಪರೀಕ್ಷಾ ವೇಳಾಪಟ್ಟಿ

ಕ್ರಮ ಸಂಖ್ಯೆವಿಷಯದಿನಾಂಕಸಮಯ
01ಪ್ರಥಮ ಭಾಷೆ ಕನ್ನಡ11/03/2024ಮಧ್ಯಾಹ್ನ 2.30ರಿಂದ 4.30
02ದ್ವಿತೀಯ ಭಾಷೆ ಇಂಗ್ಲಿಷ್12/03/2024ಮಧ್ಯಾಹ್ನ 2.30ರಿಂದ 4.30
03ಪರಿಷರ ಅಧ್ಯಯನ13/03/2024ಮಧ್ಯಾಹ್ನ 2.30ರಿಂದ 4.30
04ಗಣಿತ ಪರೀಕ್ಷೆ14/03/2024ಮಧ್ಯಾಹ್ನ 2.30ರಿಂದ 4.30

ಇದನ್ನೂ ಸಹ ಓದಿ: ‘ಯುವನಿಧಿ’ಗೆ ಸಿಕ್ತು ಅಧಿಕೃತ ಚಾಲನೆ!!ವಿವೇಕಾನಂದರ ಜನ್ಮದಿನದಂದು ಎಲ್ಲರ ಖಾತೆಗೆ ಹಣ


8 ಮತ್ತು 9ನೇ ತರಗತಿ ಪರೀಕ್ಷಾ ವೇಳಾಪಟ್ಟಿ

ಕ್ರಮ ಸಂಖ್ಯೆವಿಷಯದಿನಾಂಕಸಮಯ
01ಪ್ರಥಮ ಭಾಷೆ ಕನ್ನಡ11/03/2024ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆ
02ದ್ವಿತೀಯ ಭಾಷೆ ಇಂಗ್ಲಿಷ್12/03/2024ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆ
03ತೃತೀಯ ಭಾಷೆ ಹಿಂದಿ13/03/2024ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆ
04ಗಣಿತ14/03/2024ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆ
05ವಿಜ್ಞಾನ15/03/2024ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆ
06ಸಮಾಜ ವಿಜ್ಞಾನ16/03/2024ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆ
07ದೈಹಿಕ ಶಿಕ್ಷಣ18/03/2024ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆ

ವಿದ್ಯಾರ್ಥಿಗಳೇ ಎಲ್ಲ ವಿದ್ಯಾರ್ಥಿಗಳಿಗೆ ಆಯಾ ಶಾಲಾ ಹಂತದಲ್ಲಿಯೇ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ತಾಲ್ಲೂಕು ಹಂತದಲ್ಲಿ ಮೌಲ್ಯಮಾಪನ ನಡೆಸಲಾಗುತ್ತದೆ. ಆದರೆ, ಮಂಡಳಿಯಿಂದಲೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಬಿಇಒ ಗಳಿಗೆ ಕಳುಹಿಸಲಾಗುತ್ತದೆ. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮಗೆ ಅವಶ್ಯವಿರುವಷ್ಟು ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಿಕೊಂಡು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.‌ ಹಾಗೆ ಕೋರೋನಾ ಹೀಗೆ ಮುಂದುವರೆದರೆ ಮತ್ತೆ ಪರೀಕ್ಷೆ ದಿನಾಂಕ ಬದಲಾಗುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ.

ಇತರೆ ವಿಷಯಗಳು

Leave a Comment