ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ಸ್ವಾಗತ ನಿಮಗೆ ಈಗಾಗಲೇ ತಿಳಿದಿರುವ ಹಾಗೆ ಮತ್ತೆ ರಾಜ್ಯಕ್ಕೆ ಕೊರೋನಾ ಲಗ್ಗೆ ಇಟ್ಟಿದೆ ಇದರಿಂದ ದಿನೇ ದಿನೇ ಕೊರೋನಾ ಕೇಸ್‌ಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕರ ಕೊರೋನಾ ನಿಯಂತ್ರಣಕ್ಕೆ ಮತ್ತೊಂದು ಹೊಸ ನಿರ್ಣಯವನ್ನು ತೆಗೆದುಕೊಂಡಿದೆ ಅದೇನೆಂದು ತಿಳಿಯಲು ಈ ಲೇಖನವನ್ನು ಓದಿ.
ಪ್ರಿಯ ಸ್ನೇಹಿತರೇ ನಿಮಗೆ ತಿಳಿದಿರುವ ಹಾಗೆ ಈ ಹಿಂದೆ ಬಂದಂತಹ ಕೊರೋನಾ ಜನರ ಜಿವದ ಜೊತೆ ಹೇಗೆ ಚೆಲ್ಲಾಟವಾಡಿದೆ ಕೊರೋನಾ ಕಾರಣದಿಂದ ಇವತ್ತು ಇದ್ದವರು ನಾಳೆ ಇಲ್ಲಾ ನಾಳೆ ಇದ್ದವರು ನಾಡಿದ್ದು ಇಲ್ಲಾ ಹಾಗೆ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಆ ಉದ್ದೇಶದಿಂದ ಸರ್ಕಾರವು ಜನರ ಜೀವ ಮತ್ತು ಆರೋಗ್ಯವನ್ನು ಕಾಪಾಡುವು ಉದ್ದೇಶದಿಂದ ಲಾಕ್ ಡೌನ್ ಹಾಗು ಎಲ್ಲಾರಿಗೂ ಕಡಾಯ ಮಾಸ್ಕ್ ಹಾಗೆ ದೂರ ನಿಲ್ಲುವುದು ಹಾಗೆ ಎಲ್ಲರಿಗೂ ಕಡ್ಡಾಯ ವ್ಯಾಕ್ಸಿನ್ ಹಾಗು ಮನೆಯಲ್ಲಿ ಕ್ವಾರೆಂಟೈನ್ ಹಾಗು ಒಬ್ಬರಿಂದ ಒಬ್ಬರಿಗೆ ದೂರ ನಿಲ್ಲಿ ಎಂದು ಹೊಸ ಹೊಸ ಆದೇಶವನ್ನು ಹೊರಡಿಸಿ ಕೊರೋನಾವನ್ನು ನಿಯಂತ್ರಣಕ್ಕೆ ತರಲಾಗಿತ್ತು ಆದರೆ ಮತ್ತೆ ಈಗ ಬಂದಿರುವ ಹೊಸ ಕೊರೋನಾ JN.1 ಕೊರೋನಾವು ಮತ್ತೆ ರಾಜ್ಯದಲ್ಲಿ ಮತ್ತೆ ಸದ್ದು ಮಾಡತ್ತಿದೆ.
ಈಗ ಮತ್ತೆ ಸದ್ದು ಮಾಡುತ್ತಿರುವ ಹೊಸ ರೂಪಾಂತರಿ ಕೊರೋನಾ JN.1 ಇದನ್ನು ನಿಯಂತಣ ಮಾಡಲು ಸರ್ಕಾರವು ಕೋವಿಡ್ ಲಸಿಕೆ ನೀಡಲು ಮುಂದಾಗಿದೆ ಈ ಲಸಿಕೆಯನ್ನು ಯಾರು ತೆಗೆದುಕೊಳ್ಳಬೇಕು ಎಂದು ತಿಳಿಯಲು ಈ ಕೆಳಗಿನ ನಮ್ಮ ಲೇಖನವನ್ನು ನೋಡಿ ತಿಳಿಯಬಹುದಾಗಿದೆ.
ಇದನ್ನೂ ಸಹ ಓದಿ: ಜನರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ವಿದ್ಯುತ್ ಇಲಾಖೆ? ಪ್ರತಿ ಯುನಿಟ್ ಗೆ 3.51 ಪೈಸೆ ಇಳಿಕೆ
ಕೊರೋನಾ JN.1 ಹೊಸ ಲಸಿಕೆ
ರಾಜ್ಯದ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡುವ ಅಗತ್ಯವಿಲ್ಲ. 60 ವರ್ಷ ಹಾಗೂ ದೀರ್ಘ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಬುಧವಾರದಿಂದ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ವಾಕ್ಸಿನ್ ತೆಗೆದುಕೊಳ್ಳಬಹುದು. 1 ಮತ್ತು 2ನೇ ಕೋವಿಡ್ ಸಂದರ್ಭದಲ್ಲಿ ನೀಡಲಾದ ಲಸಿಕೆಗಳನ್ನೇ ನೀಡಲಿದ್ದೇವೆ. ಹೊಸ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಇತರೆ ವಿಷಯಗಳು
- ಹೊಸ ವರ್ಷಕ್ಕೆ ಹೊಸ ರೀಚಾರ್ಜ್ ಪ್ಲಾನ್: ಗ್ರಾಹಕರಿಗೆ ಭರ್ಜರಿ ಆಫರ್ ಕೊಟ್ಟ ಏರ್ಟೆಲ್
- ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ RBI ನ ಹೊಸ ನಿಯಮ! ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್!