ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ಸ್ವಾಗತ, ವಾಹನ ಇಟ್ಟುಕೊಂಡಿರುವವರು ಹಾಗು ವಾಹನ ಇಲ್ಲದೆ ಇರುವವರು ತಿಳಿಯಲೇ ಬೇಕಾದ ಸುದ್ದಿ ಇದಾಗಿದೆ ಏಕೆಂದರೆ ವಾಹನ ಚಲಾಯಿಸುವ ಪ್ರತೀಯೊಬ್ಬರಿಗೂ ಸಹ ಡಿ ಎಲ್ ಬೇಕೇ ಬೇಕು ವಾಹನ ಚಲಾಯಿಸುವಾಗ ವಾಹನಾ ಚಾಲನಾ ಪರವಾನಿಗಿ ಪತ್ರ ಇಲ್ಲದಿದ್ದರೆ ದಂಡ ಕಟ್ಟಿಟ್ಟ ಬುತ್ತಿ. ಹಾಗಾಗಿ ಡಿ ಎಲ್ ಮಾಡಿಸುವಂತವರಿಗೆ ಇದು ಸಿಹಿ ಸುದ್ದಿಯಾಗಿದೆ ಈ ಸುದ್ದಿಯ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಓದಿ.
ಡ್ರೈವಿಂಗ್ ಲೈಸೆನ್ಸ್ ಇನ್ಮುಂದೆ ತುಂಬಾ ಸುಲಭ
ಡ್ರೈವಿಂಗ್ ಲೈಸನ್ಸ್ ಗಾಗಿ RTO ಆಫೀಸ್ ಗೆ ಆಗಾಗ ಅಲೆದಾಡಬೇಕಾಗಿತ್ತು. ಆದರೆ ನೀವು ಇನ್ನುಮುಂದೆ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ಳಲು ಕಷ್ಟಪಡಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಡಿ ಎಲ್ ಪಡೆಯಬುದು ಇದಕ್ಕಾಗಿ ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಮನೆಯಲ್ಲಿಯೇ ಕುಳಿತು ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯುವುದು ಹೇಗೆ ಎನ್ನುವುದನ್ನು ತಿಳಿಯಲು ಈ ಲೇಖನವನ್ನು ಓದಿ.
ಕೇವಲ 10 ನಿಮಿಷದಲ್ಲಿ ಕೈ ಸೇರಲಿದೆ ನಿಮ್ಮ ಡ್ರೈವಿಂಗ್ ಲೈಸೆನ್ಸ್
ಕಾನೂನುಗಳು ಮತ್ತು ಕಲಿಕಾ ಪರವಾನಗಿಗಳ ಭಯದಿಂದಾಗಿ ಕೇಂದ್ರ ಸಾರಿಗೆ ಸಚಿವಾಲಯವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನುಮುಂದೆ ನೀವು Driving Licence ಅನ್ನು ಪಡೆಯಲು RTO ಗೆ ಭೇಟಿ ನೀಡಬೇಕೆಂದಿಲ್ಲ. ಇದಕ್ಕಾಗಿ ನೀವು ರಸ್ತೆ ಸಾರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಮನೆಯಲ್ಲಿಯೇ ಕುಳಿತು ಅರ್ಜಿಯನ್ನು ಸಲ್ಲಿಸಬಹುದು. ಅಧಿಕೃತ ವೆಬ್ಸೈಟ್ ಯಾವುದು ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ https://parivahan.gov.in/parivahan/
ಇದನ್ನೂ ಸಹ ಓದಿ: ಅರಣ್ಯ ಇಲಾಖೆಯಿಂದ ಬಿಗ್ ಅಪ್ಡೇಟ್: ವನ್ಯಜೀವಿ ಅಂಗಾಂಗ ಮರಳಿಸಲು ಮತ್ತೆ ಡೆಡ್‌ಲೈನ್, ಕೊನೆಯ ದಿನ ಯಾವಾಗ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
DL ಪಡೆಯಲು ನೀವು ಮೊದಲು ಕಲಿಕೆಯ ಪರವಾನಗಿ ಅರ್ಜಿಯನ್ನು ಸಲ್ಲಿಸಬೇಕು. ಕಲಿಕೆಗೆ ಅರ್ಜಿ ಸಲ್ಲಿಸಿದ ನಂತರ ನೀವು ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆಯನ್ನು ನೀಡಬೇಕಾಗುತ್ತದೆ. ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ನಿಮ್ಮ ಕಲಿಕೆಯ ಪರವಾನಗಿಯನ್ನು ತಯಾರಿಸಲಾಗುತ್ತದೆ. ನಂತರ ನೀವು ಆರು ತಿಂಗಳೊಳಗೆ ನಿಮ್ಮ ಶಾಶ್ವತ ಚಾಲನಾ ಪರವಾನಗಿಯನ್ನು ಪಡೆಯಬಹುದು.
ಡ್ರೈವಿಂಗ್ ಲೈಸೆನ್ಸ್ ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- 8ನೇ ಅಥವಾ 10ನೇ ಅಂಕಗಳು
- ಪಾಸ್ಪೋರ್ಟ್ ಸೈಜ್ ಫೋಟೋ
- ಪ್ಯಾನ್ ಕಾರ್ಡ್
- ಮತದಾರರ ಗುರುತಿನ ಚೀಟಿ
- ಪಡಿತರ ಚೀಟಿ
- ಮೊಬೈಲ್ ನಂ
ಇತರೆ ವಿಷಯಗಳು
- ಆಭರಣ ಪ್ರಿಯರಿಗೆ ಸಂತಸದ ಸುದ್ದಿ.!! ಬರೋಬ್ಬರಿ 1500 ರೂ ಇಳಿಕೆ ಕಂಡ ಬಂಗಾರ
- ಯುವನಿಧಿ ಫಲಾನುಭವಿಗಳ ಖಾತೆಗೆ ಹಣ ಜಮಾ.! ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ