ಹಲೋ ಸ್ನೇಹಿತರೇ, ದೇಹದಲ್ಲಿ ರಕ್ತವೇ ಇಲ್ಲವಾಗಿದ್ದರೆ ನಾವು ಬದುಕುವುದು ಅಸಾಧ್ಯವಾದ ಅಂಶವಾಗಿದೆ. ಜೀವಕೋಶಗಳಿಗೆ ಆಮ್ಲಜನಕವನ್ನು ತಲುಪಿಸುವ ಕೆಲಸವನ್ನು ಮಾಡುತ್ತದೆ. ರಕ್ತದ ಬಣ್ಣವು ಕೆಂಪು ಅನ್ನೋದು ನಮಗೆಲ್ಲಾ ಗೊತ್ತಿದೆ. ಆದ್ರೆ ರಕ್ತ ಕೆಂಪು ಬಣ್ಣದಲ್ಲಿಯೇ ಏನಕ್ಕೆ ದಿದೆ ಅನ್ನೋ ಪ್ರಶ್ನೆ ನಿಮ್ಮ ಮನಸ್ಸಿನಲ್ಲೂ ಈಗಾಗಲೇ ಬಂದಿರಬಹುದು, ಈ ಬಗೆಗಿನ ಹೆಚ್ಚಿನ ವಿವರವನ್ನು ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ, ಅದಕ್ಕಾಗಿ ತಪ್ಪದೇ ಕೊನವೆರೆಗೂ ಓದಿ.

ನಮ್ಮ ದೇಹಗಳಲ್ಲಿ ಎರಡು ರೀತಿಯ ಜೀವಕೋಶಗಳಿವೆ. ಇವುಗಳಲ್ಲಿ ಒಂದು ಬಿಳಿ ರಕ್ತ ಕಣಗಳು (WBC) ಹಾಗೂ ಇನ್ನೊಂದು ಕೆಂಪು ರಕ್ತ ಕಣಗಳು ಕೆಂಪು ರಕ್ತ ಕಣಗಳು ಹಿಮೋಗ್ಲೋಬಿನ್ ಎಂಬ ಪ್ರೋಟೀನ್ ನ್ನು ಹೊಂದಿರುತ್ತದೆ, ಇದು ಕಬ್ಬಿಣದೊಂದಿಗೆ ಸಂಯೋಜಿಸುತ್ತದೆ ಮತ್ತು ಕೆಂಪು ಬಣ್ಣಕ್ಕೆ ತಿರುಗುತ್ತದೆ. ನಮ್ಮ ರಕ್ತದಲ್ಲಿ ಲಕ್ಷಾಂತರ ಕೆಂಪು ರಕ್ತ ಕಣಗಳಿವೆ. ಈ ಕಾರಣದಿಂದಾಗಿಯೇ ನಿಮ್ಮ ರಕ್ತ ಕೆಂಪಗಿದೆ.
ಒಬ್ಬ ವ್ಯಕ್ತಿಯ ದೇಹದಲ್ಲಿ ಈ ಅಂಶಗಳ ಕೊರತೆ ಉಂಟಾದಾಗ ದೇಹವು ನೀಲಿ ಬಣ್ಣಕ್ಕೆ ಬದಲಾಗುತ್ತದೆ. ವ್ಯಕ್ತಿಯು ವಿಷ ಸೇವಿಸಿದಾಗ ಅದು ರಕ್ತದಲ್ಲಿ ಮಿಶ್ರಣವಾಗುತ್ತದೆ ಹಾಗೂ ಆತನ ದೇಹವು ನೀಲಿ ಬಣ್ಣಕ್ಕೆ ತಿರುಗುತ್ತದೆ.
ದೇಹದಲ್ಲಿ ಸಾಕಷ್ಟು ಪ್ರಮಾಣದ ರಕ್ತವನ್ನು ಹೊಂದಿರುವುದು ಬಹಳ ಮುಖ್ಯವಾಗಿದೆ. ದೇಹದ ಬಣ್ಣವೇನಾದರೂ ತಿಳಿ ನೀಲಿಯಾಗಿದ್ದರೆ ತಕ್ಷಣವೇ ಡಾಕ್ಟರ್ ಗಳನ್ನು ಸಂಪರ್ಕಿಸುವುದು ಉತ್ತಮವಾಗಿದೆ.
ಅಂತರ್ಜಾತಿ ವಿವಾಹವಾದವರಿಗೆ ಗುಡ್ ನ್ಯೂಸ್!! ಸರ್ಕಾರದ ಕಡೆಯಿಂದ 10 ಲಕ್ಷ ಪ್ರೋತ್ಸಾಹಧನ
ತಜ್ಞರ ಪ್ರಕಾರ ನಮ್ಮ ದೇಹದಲ್ಲಿ ಎರಡು ರೀತಿಯ ಬಿಳಿ ರಕ್ತ ಕಣಗಳಿವೆ. ಇವುಗಳಲ್ಲಿ ಒಂದು WBC ಹಾಗೂ ಇನ್ನೊಂದು ಪ್ಲೇಟ್ಲೆಟ್ WBC ಗಳು ದೇಹದ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ರಕ್ತಸ್ರಾವವನ್ನು ತಪ್ಪಿಸಲು ದೇಹಕ್ಕೆ ಪ್ಲೇಟ್ಲೆಟ್‌ಗಳ ಅಗತ್ಯವಿದೆ. ಡೆಂಗ್ಯೂ ಜ್ವರವಿರುವವರ ದೇಹದಲ್ಲಿ ಪ್ಲೇಟ್ಲೆಟ್‌ಗಳು ಕಡಿಮೆಯಾಗುತ್ತವೆ ಹಾಗೂ ರಕ್ತಸ್ರಾವದ ಅಪಾಯವು ಹೆಚ್ಚಾಗುತ್ತದೆ. ಇದಕ್ಕಾಗಿಯೇ ಕಾಲಕಾಲಕ್ಕೆ ಎಲ್ಲರೂ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.
ಇತರೆ ವಿಷಯಗಳು:
ರೈತರ ಆದಾಯ ಹೆಚ್ಚಿಸಲು ಸರ್ಕಾರದಿಂದ ಹೊಸ ಯೋಜನೆ!! 2024 ರಲ್ಲಿ ಈ ಯೋಜನೆಯ ಸಂಪೂರ್ಣ ಲಾಭ ಸಿಗಲಿದೆ
ಹಳೆಯ ಪಿಂಚಣಿ ಯೋಜನೆ ಮರು ಜಾರಿ: ಕೇಂದ್ರ ಸರ್ಕಾರದಿಂದ ಹೊಸ ನವೀಕರಣ ಶುರು!!