ಹಲೋ ಸ್ನೇಹಿತರೇ ನಿಮಗೆಲ್ಲ ನಮ್ಮ ಈ ಲೇಖನಕ್ಕೆ ಸ್ವಾಗತ ಸರ್ಕರವು ಜನರ ಏಳಿಗೆಗಾಗಿ ಹೊಸ ಹೊಸ ಯೋಜನೆಗಳನ್ನ ಹೊರಡಿಸಿದೆ ಈ ಯೋಜನೆಗಳನ್ನು ನಿಮ್ಮಗ್ರಾಮ ಪಂಚಾಯಿತಿಯಿಂದ ಪಡೆಯಬಹುದಾಗಿದೆ ಆದರೆ ಈ ವಿಷಯ ಯಾರಿಗೂ ಕೂಡ ಗೊತ್ತಿಲ್ಲ ಯಾವ ಯಾವ ಕೆಲಸಗಳಿಗೆ ಸರ್ಕಾರದಿಂದ ಹಣ ವನ್ನು ಬಿಡುಗಡೆ ಮಾಡುತ್ತದೆ ಎಷ್ಟು ಹಣವನ್ನು ಬಿಡುಗಡೆಗೊಳಿಸಲಾಗುತ್ತದೆ ಎಂಬ ಯಾವ ಮಾಹಿತಿಯು ಸಹ ಗೊತ್ತಿಲ್ಲ ಹಾಗಾಗಿ ನಮ್ಮ ಈ ಲೇಖನದಲ್ಲಿ ನಿಮಗೆ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಯಾವ ಯಾವ ಕೆಲಸಗಳಿಗೆ ಎಷ್ಟು ಹಣವನ್ನು ಸರ್ಕಾರ ಬಿಡುಗಡೆಗೊಳಿಸಿದೆ ಹಾಗೆ ನೀವು ಅದರ ಲಾಭವನ್ನು ಹೇಗೆ ಪಡೆಯಬೇಕು ಎಂದು ಸಂಪೂರ್ಣವಾಗಿ ತಿಳಿಯಬೇಕೆಂದರೆ ಈ ಲೇಖನವನ್ನು ಓದಿ.

ಸ್ನೇಹಿತರೇ ನಿಮ್ಮ ಗ್ರಾಮ ಪಂಚಾಯ್ತಿ ಪ್ಯಾಪ್ತಿಯಲ್ಲಿ ನೀವು ಒಬ್ಬ ಮೆಂಬರ್ ಅಥವಾ ನಿಮ್ಮ ಗ್ರಾಮಕ್ಕೆ ನಾಯಕನನ್ನು ಆಯ್ಕೆ ಮಾಡುತ್ತೀರಿ ಅವರ ಆಡಳಿತಾವಧಿ 5 ವರ್ಷಗಳು ಈ 5 ವರ್ಷದಲ್ಲಿ ಅವರು ಏನು ಮಾಡುತ್ತಾರೆ ಯಾರಿಗೂ ಗೊತ್ತಿಲ್ಲ ಅದಕ್ಕೆ ಹೇಳೋದು ಚುನಾವಣೆಯಲ್ಲಿ ವಿದ್ಯಾವಂತ ಹಾಗು ಬುದ್ದಿವಂತನನ್ನು ಆಯ್ಕೆ ಮಾಡಬೇಕು ಎಂದು .
ನಿಮ್ಮ ಗ್ರಾಮಗಳ ಉದ್ದಾರಕ್ಕಾಗಿ ಸರ್ಕಾರವು ಅನೇಕ ರೀತಿಯ ಕೆಲಸ ಕಾರ್ಯಗಳಿಗೆ ಅನೇಖ ರೀತಿಯ ಹಣವನ್ನು ಬಿಡುಗಡೆ ಮಾಡಿರುತ್ತೆದೆ ಆದರೆ ಅದು ಯಾರಿಗೂ ಸಹ ತಿಳಿದಿಲ್ಲ ನಿಮಗೆ ಗೊತ್ತಿಲ್ಲದೆ ಹಣ ಯಾರ ಪಾಲೂ ಆಗುತ್ತದೆ ಹಾಗಾಗಿ ನಿಮ್ಮ ಗ್ರಾಮಗಳಲ್ಲಿ ಯಾವ ಯಾವ ಕೆಲಸ ಕಾರ್ಯಗಳಿಗೆ ಹನ ಬಿಡುಗಡೆಯಾಗಿದೆ ಎಂದು ತಿಳಿದು ನೀವು ಕೂಡ ನಿಮ್ಮ ಕೆಲಸ ಕಾರ್ಯಗಳಲ್ಲಿ ಸರ್ಕಾರದ ಹಣವನ್ನು ಸದುಪಯೋಗಪಡಿಸಿಕೊಳ್ಳಲು ಈ ಕೆಳಗಿನಂತೆ ತಿಳಿಯಿರಿ.
ಇದನ್ನೂ ಸಹ ಓದಿ: ಮುಂದಿನ 4 ದಿನಗಳ ಕಾಲ ರಾಜ್ಯದಲ್ಲಿ ವರುಣಾರ್ಭಟ.! IMD ಮುನ್ಸೂಚನೆ
ಗ್ರಾಮಪಂಚಾಯ್ತಿಯಲ್ಲಿ ಸಿಗುವ ಅನುದಾನಗಳು
- ರಸ್ತೆಗಳು- 80 ಲಕ್ಷ
- ಮನೆಗಳು- 1 ಕೋಟಿ
- ಚರಂಡಿ – 20 ಲಕ್ಷ
- ಕುಡಿಯುವ ನೀರು 20 ಲಕ್ಷ
- ಕೆರೆಗಳು – 50 ಲಕ್ಷ
- ಕೊಟ್ಟಿಗೆ ನಿರ್ಮಾಣ – 20 ಲಕ್ಷ
- ಬೀದಿ ದೀಪಗಳು – 10 ಲಕ್ಷ
- ಕೌಶಲ್ಯ ತರಬೇತಿ – 50 ಲಕ್ಷ
- ಶಾಲೆಗಳು – 50 ಲಕ್ಷ
- ಆಟದ ಮೈದಾನ – 50 ಲಕ್ಷ
- ಕಂಪ್ಯೂಟರ್ ಲ್ಯಾಬ್ – 20 ಲಕ್ಷ
- ಗ್ರಂಥಾಲಯ – 20 ಲಕ್ಷ
- ಶೌಚಾಲಯ – 30 ಲಕ್ಷ
- ನಾಗರಿಕ ಕೇಂದ್ರ – 10 ಲಕ್ಷ
- ಮಿನಿ ಮಾರುಕಟ್ಟೆ – 5 ಲಕ್ಷ
- ಸಮುದಾಯ ಭವನ – 50 ಲಕ್ಷ
- ಹೈ ಸ್ಪೀಡ್ ಇಂಟರ್ನೆಟ್- 10 ಲಕ್ಷ
- ಧಾನ್ಯಗಳ ಶೇಖರಣಾ ಕೇಂದ್ರ – 50 ಲಕ್ಷ
- ಸ್ಮಶಾನ ಅಭಿವೃದ್ದಿ – 20 ಲಕ್ಷ
- ಒಟ್ಟು ಅನುದಾನ- 7.20 ಕೋಟಿ
ನೋಡಿ ಸ್ನೇಹಿತರೇ ಇಷ್ಟೆಲ್ಲಾ ಅನುದಾನಗಳು ನಮ್ಮ ಗ್ರಾಮ ಪಂಚಾಯ್ತಿಗೆ ಬರುತ್ತವೆ ಇವೆಲ್ಲದರ ಪ್ರಯೋಜನವನ್ನು ನಾವು ಪಡೆದುಕೊಳ್ಳಬಹುದಾಗಿದೆ ಆದರೆ ಈ ವಿಷಯ ಹಲವಾರು ಜನರಿಗೆ ಗೊತ್ತೇ ಇಲ್ಲಾ ಆದ್ದರಿಂದ ನೀವೆಲ್ಲರೂ ಜಾಗರೂಕಾರಾಗಿರಿ ನಿಮ್ಮ ನಿಮ್ಮ ಗ್ರಾಮ ಪಂಚಾಯ್ತಿಯಲ್ಲಿ ಈ ಎಲ್ಲಾ ಅನದಾನಗಳ ಲಾಭವನ್ನು ಪಡೆಯಿರಿ.
ಇತರೆ ವಿಷಯಗಳು
- ಸುಳ್ಳು ಮಾಹಿತಿ ನೀಡಿ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಅವರ ವಿರುದ್ಧ ಕೇಸ್ ಫಿಕ್ಸ್
- ರೇಷನ್ ಕಾರ್ಡ್ ಇಲ್ಲದವರಿಗೆ ಭರ್ಜರಿ ಗುಡ್ ನ್ಯೂಸ್! ಹೊಸ ಪಡಿತರ ಚೀಟಿ ಪಡೆಯಲು ಇಲ್ಲಿಯವರೆಗು ಮಾತ್ರ ಅವಕಾಶ