ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಹೊರಡಿಸುತ್ತಿರುವ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. 45 ಡ್ರೈವರ್ ಟೈಪಿಸ್ಟ್ ಹುದ್ದೆಗಳಿಗೆ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯವು ನೇಮಕಾತಿಯನ್ನು ಹೊರಡಿಸಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ :
ಚಿಕ್ಕಬಳ್ಳಾಪುರ ಈ ಕೋರ್ಟ್ ಅಥವಾ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಸುಮಾರು 45 ಹುದ್ದೆಗಳು ಖಾಲಿ ಇದ್ದು ಈ ಉದ್ಯೋಗ ಸ್ಥಳವು ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿದೆ. ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿ ಚಾಲಕ ಮತ್ತು ಟೈಪಿಸ್ಟ್ ಹುದ್ದೆಗಳು ಖಾಲಿ ಇದ್ದು ಪ್ರತಿ ತಿಂಗಳು ಈ ಹುದ್ದೆಗಳಿಗೆ 17000-52650 ವೇತನವನ್ನು ನಿಗದಿಪಡಿಸಲಾಗಿದೆ.
ಖಾಲಿ ಇರುವ ಹುದ್ದೆಗಳು :
ಎಂಟು ಸ್ಟೆನೋಗ್ರಾಫರ್ ಹುದ್ದೆಗಳು 14 ಟೈಪಿಸ್ಟ್ ಹುದ್ದೆಗಳು ಆರು ಟೈಪಿಸ್ಟ್ ಆಫೀಸ್ ಹುದ್ದೆಗಳು ಆರು ಪ್ಯೂನ್ 11 ಪ್ರಕ್ರಿಯೆ ಸರ್ವರ್ ಹಾಗೂ ಒಂದು ಚಾಲಕ ಹುದ್ದೆಗಳು ಖಾಲಿ ಇದೆ.
ಇದನ್ನು ಓದಿ : ವಾಹನ ಸವಾರರಿಗೆ ಖಡಕ್ ವಾರ್ನಿಂಗ್.!! ಈ ರೂಲ್ಸ್ ಪಾಲಿಸಿಲ್ಲ ಅಂದ್ರೆ ಬೀಳುತ್ತೆ ಭಾರೀ ದಂಡ
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು :
ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು ಅವುಗಳೆಂದರೆ 12ನೇ ತರಗತಿಯನ್ನು ಸ್ಟೆನೋಗ್ರಾಫರ್ ಹುದ್ದೆಗೆ ಹೊಂದಿರಬೇಕು, ಟೈಪ್ ಈಸ್ಟ್ ಹುದ್ದೆಗೆ ಡಿಪ್ಲೋಮೋ, ಟ್ಯೂನ್ ಹಾಗೂ ಟೈಪಿಸ್ಟ್ ಆಫೀಸ್ ಹುದ್ದೆಗೆ 10ನೇ ತರಗತಿಯನ್ನು ಪಾಸ್ ಆಗಿರಬೇಕು. ಅಭ್ಯರ್ಥಿಯ ವಯಸ್ಸು ಡಿಸೆಂಬರ್ 28 2023ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯ ನೇಮಕಾತಿ ಅಧಿಸೂಚನೆ ಪ್ರಕಾರ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಇರುವ ಪ್ರಮುಖ ದಿನಾಂಕಗಳು :
ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 12 18 2018 ಜೊತೆಗೆ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 18 ಜನವರಿ 2024 ಆಗಿರುತ್ತದೆ.
ಹೀಗೆ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಹುದ್ದೆಗಳನ್ನು ಪಡೆದುಕೊಳ್ಳಬಹುದಾಗಿದೆ ಧನ್ಯವಾದಗಳು.
ಇತರೆ ವಿಷಯಗಳು :
- ಪ್ರತಿಯೊಬ್ಬ ಹೆಣ್ಣಿಗೂ ಸರ್ಕಾರದಿಂದ ಗಿಫ್ಟ್.!! ಈ ದಾಖಲೆ ಇದ್ರೆ ನಿಮ್ಮ ಖಾತೆಗೆ ಬರಲಿದೆ 51 ಸಾವಿರ ರೂ.; ಇಂದೇ ಅಪ್ಲೇ ಮಾಡ್ರಿ
- ಹೈ ಹೀಲ್ಸ್ ಧರಿಸುವುದರಿಂದ ಬೆನ್ನಿನ ಆಕಾರ ಬದಲಾಗುತ್ತದೆಯೇ? ಇಲ್ಲಿದೆ ಪರಿಹಾರ!