ಹಲೋ ಸ್ನೇಹಿತರೇ ನಮಸ್ಕಾರ, ಕರ್ನಾಟಕ ಸರ್ಕಾರವು ಈ ಬಾರಿ ರಾಜ್ಯಾದ್ಯಂತ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳ ಲಾಭವನ್ನು ಜನಸಾಮಾನ್ಯರು ಪಡೆದುಕೊಂಡಿದ್ದಾರೆ. ಇದೀಗ ಕೆಲವು ಗ್ಯಾರಂಟಿ ಯೋಜನೆಗಳು ರದ್ದಾಗುವ ನಿರೀಕ್ಷೆ ಇದೆ. ಈ ಕುರಿತಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗಳು ಪ್ರಮುಖವಾದವು. ಮಹಿಳಾ ಸಬಲೀಕರಣಕ್ಕಾಗಿ ಹಾಗೂ ಬಡವರ ಹಸಿವನ್ನು ನೀಗಿಸಲು ಸರ್ಕಾರ ಈ ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಇದೀಗ ಈ ಎರಡು ಯೋಜನೆಗಳು ಕ್ಯಾನ್ಸಲ್ ಆಗುವ ಸುದ್ದಿ ಹೊರ ಬಿದ್ದಿದೆ.
ಸರ್ಕಾರ ಮೊದಲಿಂದಲೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿ ಎಂದು ಸಾಕಷ್ಟು ಭಾರಿ ಹೇಳುತ್ತಿದೆ. ಆದರೆ ಕೆಲವರನ್ನು ಬಿಟ್ಟರೆ ಯಾರೂ ಇದರ ಕಡೆ ಗಮನ ನೀಡುತ್ತಿಲ್ಲ. ಅಂದರೆ ಯಾರೆಲ್ಲಾ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲವೋ ಅಂತವರು ಸರ್ಕಾರ ಕೊಡಮಾಡುವ ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗುತ್ತಾರೆ. ಕೇವಲ ಈ ಯೋಜನೆ ಮಾತ್ರವಲ್ಲ ಸರ್ಕಾರದ ಯಾವ ಪ್ರಯೋಜನವನ್ನು ಪಡೆಯಲೂ ಅವರು ಅರ್ಹರಾಗಿರುವುದಿಲ್ಲ.
ಇದನ್ನೂ ಸಹ ಓದಿ: ಪಿಎಂ ಕಿಸಾನ್ ರೈತರಿಗೆ ಈ 3 ಕೆಲಸ ಕಡ್ಡಾಯ!! ಇಲ್ಲದಿದ್ದರೆ ಖಾತೆಗೆ ಬರಲ್ಲ ಕಂತಿನ ಹಣ
ಇನ್ನು ಆಧಾರ್ ಅಪ್ಡೇಟ್ ಮಾಡಿಸಲು ಡೆಡ್ ಲೈನ್ ಕೂಡ ಘೋಷಣೆ ಮಾಡಿದ್ದು ಡಿಸೆಂಬರ್ 14 ರವರೆಗೆ ಆನ್‌ಲೈನ್ ಆಧಾರ್ ಅಪ್‌ಡೇಟ್‌ಗಳಿಗೆ ಅವಕಾಶ ನೀಡಿದೆ. ಜೊತೆಗೆ 50 ರೂ ಪಾವತಿಸಬೇಕಾಗಿದೆ. ಅಂದಹಾಗೆ ಸರ್ಕಾರ ನೀಡಿದ ಈ ಗಡುವಿನ ಅವಧಿಯಲ್ಲಿ ಭಾರತೀಯ ನಿವಾಸಿಗಳು ತಮ್ಮ ಮಾಹಿತಿಯನ್ನು-ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇಮೇಲ್, ಬದಲಾಯಿಸಲು ಅಥವಾ ಸರಿಪಡಿಸಲು ಅವಕಾಶವನ್ನು ನೀಡಲಾಗಿದೆ. ಇವುಗಳನ್ನು ಸಾರ್ವಜನಿಕರು ಇಮೇಲ್ ಇಲ್ಲದೇ ಆನ್‌ಲೈನ್ ಪೋರ್ಟಲ್ ಮೂಲಕ ಅಪ್ಡೇಟ್ ಮಾಡಬಹುದು. ತಕ್ಷಣವೇ ಕೊನೆಯ ದಿನಾಂಕದೊಳಗೆ ಆಧಾರ್ ಅಪ್ಡೇಟ್ ಮಾಡಿಸಿ.
ಇತರೆ ವಿಷಯಗಳು:
ಇ ಶ್ರಮ್ ಕಾರ್ಡ್ ಹೊಸ ಪಟ್ಟಿ ಬಿಡುಗಡೆ: 1000 ರೂ. ಕಂತಿನ ಹಣ ಜಮಾ!! ಈ ಲಿಸ್ಟ್‌ನಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ
ವೃದ್ದರಿಗೆ ಗುಡ್ ನ್ಯೂಸ್!! ಇನ್ಮುಂದೆ ಪ್ರತಿ ತಿಂಗಳು 10,000 ರೂ. ಪಿಂಚಣಿ, ಮೋದಿ ಸರ್ಕಾರದಿಂದ ಬಂತು ಹೊಸ ಯೋಜನೆ