ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಖಾಸಗಿ ಬಸ್ ಮಾಲೀಕರು ಬಿಗ್ ಶಾಕ್ ನೀಡಿದ್ದಾರೆ. ಖಾಸಗಿ ಬಸ್ ಟಿಕೆಟ್ ದರವನ್ನು 2 ಪಟ್ಟು ಹೆಚ್ಚಳ ಮಾಡಲಾಗಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ನೀಡುತ್ತೇವೆ, ಮಿಸ್ ಮಾಡದೆ ಕೊನೆಯವರೆಗೂ ಓದಿ.
ಸಂಕ್ರಾಂತಿ ಹಬ್ಬಕ್ಕೂ ಮುನ್ನ ಖಾಸಗಿ ಬಸ್ ಮಾಲೀಕರು ಬಸ್ ದರ ಏರಿಸಿದ್ದಾರೆ. ಖಾಸಗಿ ಬಸ್ ಮಾಲೀಕರು ಪ್ರತಿ ಬಾರಿಗಿಂತ ಈ ಬಾರಿ ಹಬ್ಬದ ಸಮಯಕ್ಕೆ ಸರೀಯಾಗಿ ಬಸ್ ಚಿಕೆಟ್ ದರವನ್ನು ದುಪ್ಪಟ್ಟು ಮಾಡಿದ್ದಾರೆ.
ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಸುಲಿಗೆಗೆ ಇಳಿದ ಖಾಸಗಿ ಬಸ್ ಗಳು ಜ. 13 ಎರಡನೇ ಶನಿವಾರ,14 ಭಾನುವಾರ ಹೋಗಾಗಿ ರಜೆ ಮೇಲೆ ರಜೆ ಇರುವ ಹಿನ್ನೆಲೆಯಲ್ಲಿ ಊರಿಗೆ ಹೋಗಲು ಟಿಕೆಟ್ ಬುಕ್ಕಿಂಗ್ ಮಾಡಲು ಹೋದವರಿಗೆ ಟಿಕೆಟ್ ದರ ಹೆಚ್ಚಳದ ಶಾಕ್ ಎದುರಾಗಿದೆ.
ಇದನ್ನೂ ಸಹ ಓದಿ: ಶಾಲಾ ಸಮಯದಲ್ಲಿ ಬದಲಾವಣೆ..! ಸರ್ಕಾರದ ಮಹತ್ವದ ಆದೇಶ!
- ಬೆಂಗಳೂರು To ಹುಬ್ಬಳಿ 600-1000 ರೂ. ಇದ್ದದ್ದು ಈಗಾ 1700-2500 ರೂ. ಗೆ ಹೆಚ್ಚಳ ಮಾಡಲಾಗಿದೆ.
- ಬೆಂಗಳೂರು To ಶಿವಮೊಗ್ಗ ಮೊದಲ ದರ 450-600 ರೂ. ಈಗ 1200-1600 ರೂ. ಗೆ ಹೆಚ್ಚಳವಾಗಿದೆ.
- ಬೆಂಗಳೂರು-ಮಂಗಳೂರು 1300-1700 ರೂಪಾಯಿ
- ಬೆಂಗಳೂರು-ಕಲಬುರುಗಿ 1600-2200 ರೂಪಾಯಿ
- ಬೆಂಗಳೂರು-ಮಡಿಕೇರಿ- 1150-1600 ರೂ.ವರೆಗೆ ಹೆಚ್ಚಳ ಮಾಡಲಾಗಿದೆ.
ಇತರೆ ವಿಷಯಗಳು:
ಉಚಿತ ಸೋಲಾರ್ ಸ್ಥಾಪನೆಗೆ ಅಪ್ಲಿಕೇಶನ್ ಆರಂಭ!! ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆಗೆ ಸರ್ಕಾರದಿಂದ ಪರಿಹಾರ
ರಾಜ್ಯದ 15 ಲಕ್ಷ ಹೆಣ್ಣುಮಕ್ಕಳ ಹೆಸರಿನಲ್ಲಿ ₹ 2,000 ಎಫ್‌ಡಿ!! ಅಂಗನವಾಡಿ ಕೇಂದ್ರದಲ್ಲಿ ತಕ್ಷಣ ಹೆಸರನ್ನು ನೀಡಿ