ಹಲೋ ಸ್ನೇಹಿತರೇ, ಮೊಟ್ಟೆನಲ್ಲಿ ಸಾಕಷ್ಟು ಪ್ರೋಟೀನ್ ಗಳ ಅಂಶಗಳು ಇರುವ ಹಿನ್ನೆಲೆಯಲ್ಲಿ ಮೊಟ್ಟೆ ಸೇವಿಸುವುದು ಆರೋಗ್ಯಕ್ಕೆ ತುಂಬ ಒಳ್ಳೆಯದು ಎಂದು ಪ್ರತಿಯಬ್ಬ ವೈದ್ಯರು ಹೇಳಿಯೇ ಹೇಳುತ್ತಾರೆ ಇದು ಎಲ್ಲಾರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಅದೇ ರೀತಿಯಾಗಿ ದೈನಂದಿನ ಉಪಾಹಾರದಲ್ಲಿ ಅಥವಾ ಊಟಗಳಲ್ಲಿ ನಾವು ಮೊಟ್ಟೆಗಳನ್ನು ಸೇವಿಸುತ್ತೇವೆ. ಮೊಟ್ಟೆಯ ಬಗೆಗಿನ ಹೆಚ್ಚಿನ ವಿಷಯವನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಮೊಟ್ಟೆಯಲ್ಲಿ ಪ್ರೋಟೀನ್ ಅಂಶಗಳು ಇರುವ ಹಿನ್ನೆಲೆ ಜಿಮ್ ಮಾಡುವವರು ಬೇಯಿಸಿದ ಮೊಟ್ಟೆಯನ್ನು ತಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸುತ್ತಾರೆ. ಹಸಿ ಮೊಟ್ಟೆಗಳನ್ನು ಬೇಯಿಸಹುದು ಹಾಗೆ ಬೇಯಿಸಿದ ಮೊಟ್ಟೆಗಳನ್ನು ಮತ್ತೆ ಹೇಗೆ ಹಸಿ ಮಾಡಬಹುದು ಎಂಬ ವಿಚಾರ ನಿಮಗೆ ತಿಳಿದಿದೆಯೇ? ಇದು ಹೇಗೆ ಸಾಧ್ಯ ಎಂದು ನೀವು ಅಚ್ಚರಿ ಮೂಡಿಸಬಹುದು. ಇಂತಹ ವಿಡೀಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗೆಗಿನ ಹೆಚ್ಚಿನವಿವರಕ್ಕಾಗೊ ನಮ್ಮ ಈ ಲೇಖನವನ್ನು ಓದಿ.
ಮೊಟ್ಟೆಯನ್ನು ಬೇಯಿಸಿದಾಗ ಅದರೊಳಗಿನ ದ್ರವ ವಸ್ತು ಗಟ್ಟಿಯಾಗುತ್ತದೆ. ಆದ್ರೆ ಅದನ್ನು ಮತ್ತೆ ಕಚ್ಚಾ ಮಾಡುವುದು ಹೇಗೆ ಎಂಬ ಕುತೂಹಲ ಹೆಚ್ಚಿನವರನ್ನು ಕಾಡುತ್ತದೆ. ಬೇಯಿಸಿದ ಮೊಟ್ಟೆಯನ್ನು ಮತ್ತೆ ಹಸಿ ಮಾಡಬಹುದು ಎಂಬುವ ವಿಷಯವನ್ನು ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಜನರಲ್ ಮೆಡಿಕಲ್ ಸೈನ್ಸಸ್ ಮತ್ತು ಅಮೆರಿಕದ ಸಂಶೋಧನಾ ಮಂಡಳಿಯು ಈ ಸಂಶೋಧನೆಯನ್ನು ನಡೆಸಿದೆ ಈ ಮೂಲಕ ಜಗತ್ತು ಹುಬ್ಬೇರಿಸುವಂತೆ ಮಾಡಿದೆ.
ವಿಜ್ಞಾನಿಗಳು ಇದನ್ನು ಯೂರಿಯಾದ ಸಹಾಯದಿಂದ ಮಾಡಿದ್ದಾರೆ ಎನ್ನಲಾಗಿದ್ದು, ಯೂರಿಯಾದ ನೆರವಿನಿಂದ ವಿಜ್ಞಾನಿಗಳು ಘನೀಕರಿಸಿದ ಮೊಟ್ಟೆಯ ಪ್ರೋಟೀನ್ ಅನ್ನು ಅದರ ಹಿಂದಿನ ಸ್ಥಿತಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಕ್ರಿಯೆಯಲ್ಲಿ ಯೂರಿಯಾದ ಜೊತೆಗೆ ಹೆಚ್ಚಿನ ಸಾಮರ್ಥ್ಯದ ಸುಳಿಯ ದ್ರವ ಯಂತ್ರದ ಅವಶ್ಯಕತೆ ಇದೆ ಎನ್ನುವ ಮಾಹಿತಿಯನ್ನು ಇದೀಗ ಹೊರ ಹಾಕಿದೆ, ಈ ಮೂಲಕ ಬೇಯಿಸಿದ ಮೊಟ್ಟೆಯನ್ನು ಮತ್ತೆ ಹಸಿ ಮಾಡಬಹುದು ಎನ್ನುವುದನ್ನು ತಿಳಿಸಿಕೊಟ್ಟಿದೆ.
ಇತರೆ ವಿಷಯಗಳು:
ಮಹಿಳಾಮಣಿಗಳಿಗೆ ಹೊಡಿತು ಜಾಕ್ ಪಾಟ್!! ಕೇಂದ್ರ ಸರ್ಕಾರದಿಂದ ನಿಮ್ಮ ಬ್ಯಾಂಕ್ ಖಾತೆಗೆ 6 ಸಾವಿರ ಜಮೆ
ಜನಸಾಮಾನ್ಯರಿಗೆ ಹಣದುಬ್ಬರದಿಂದ ಬಿಗ್ ರಿಲೀಫ್!! ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ