ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ನಿಮಗೆ ಅಗತ್ಯ ಮಾಹಿತಿಯನ್ನು ಒದಗಿಸಲಿದ್ದೇವೆ. ಒಂದು ಕೆಜಿ ಅಕ್ಕಿಗೆ ಕೇವಲ 25 ರೂಪಾಯಿಗಳನ್ನು ನೀಡುವ ಮೂಲಕ ಪಡೆದುಕೊಳ್ಳುವುದರ ಬಗ್ಗೆ ಸಂಪೂರ್ಣವಾಗಿ ತಿಳಿಸಿದ್ದೇವೆ.

ಕಡಿಮೆ ಬೆಲೆಯಲ್ಲಿ ಪದಾರ್ಥಗಳು :
ಪ್ರಸ್ತುತ ದಿನಮಾನದಲ್ಲಿ ಎಲ್ಲಾ ಆಹಾರಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುವುದನ್ನು ಕಾಣಬಹುದು ಇಂತಹ ಪರಿಸ್ಥಿತಿಯಲ್ಲಿ ಮಧ್ಯಮ ವರ್ಗದ ಜನರು ಆಹಾರ ಪದಾರ್ಥಗಳನ್ನು ಖರೀದಿಸಲು ತುಂಬಾನೇ ಕಷ್ಟ ಆಗುತ್ತೆ ಹಾಗಾಗಿ ಇದೀಗ ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಿಂದ ಆಹಾರ ಪದಾರ್ಥಗಳ ಬೆಲೆಯನ್ನು ಕಡಿಮೆ ಮಾಡಲು ಭಾರತ್ ರೈಸನ್ನು ಪರಿಚಯಿಸುತ್ತಿದೆ ಇದರೊಂದಿಗೆ ಅಕ್ಕಿ ಬೆಲೆಯನ್ನು ಕಡಿಮೆ ಮಾಡಲು ತಿಳಿಸಲಾಗಿದೆ.
ಇದನ್ನು ಓದಿ : ಸರ್ಕಾರಿ ಉದ್ಯೋಗ ಪಡೆಯಲು ಹೊಸ ರೂಲ್ಸ್ : ಪ್ರತಿಯೊಬ್ಬ ಅಭ್ಯರ್ಥಿಗೂ ಅನ್ವಯ
ಭಾರತ್ ರೈಸ್ ನ ಬಗ್ಗೆ ಮಾಹಿತಿ :
ಕೇಂದ್ರ ಸರ್ಕಾರವು ಪ್ರತಿ ಕೇಜಿಗೆ 25 ರೂಪಾಯಿಗಳಂತೆ ಅಕ್ಕಿಯನ್ನು ನೀಡಲು ಈ ಯೋಜನೆಯನ್ನು ಪರಿಚಯಿಸಿದೆ ಇದರ ಬಗ್ಗೆ ಅಧಿಕಾರಿಯೊಬ್ಬರು ಒಂದು ಮಾಧ್ಯಮದಲ್ಲಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ರಿಯಾಯಿತಿ ದರದಲ್ಲಿ ನೀಡಲಾಗುವುದು :
ಈಗಾಗಲೇ ಭಾರತ್ ದಾಲ್ ರಿಯಾಯಿತಿ ದರದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಇದರ ಜೊತೆಗೆ ಭಾರತ್ ರೈಸನ್ನು ಸಹ ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ತಿಳಿಸಲಾಗಿದೆ. ಇದನ್ನು ಜನರಿಗೆ ಮೊಬೈಲ್ ವ್ಯಾನ್ಗಳ ಮೂಲಕ ಜನರಿಗೆ ಸಿಗುವಂತೆ ಮಾಡುತ್ತದೆ.
ಹಣದುಬ್ಬರ ಕಡಿಮೆ ಮಾಡಲು ಈ ಯೋಜನೆ :
ಈಗಾಗಲೇ ಹಕ್ಕಿಬೆಲೆ ಸರಾಸರಿ ಏರಿಕೆ ಆಗಿರುವುದನ್ನು ಕಾಣಬಹುದು ಪ್ರಸ್ತುತ ದಿನಮಾನದಲ್ಲಿ 1 ಕೆಜಿ ಅಕ್ಕಿ ಬೆಲೆ 43 ರೂಪಾಯಿಗಿಂತ ಹೆಚ್ಚಾಗಿದೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಹದಿನಾಲ್ಕು ಪರ್ಸೆಂಟ್ ಹೆಚ್ಚಾಗಿದೆ. ಜನರಿಗೆ ಜನಪರ ಯೋಜನೆಗಳನ್ನು ತಲುಪಿಸುವ ಉದ್ದೇಶದಿಂದ ಹಾಗೂ ಕಡಿಮೆ ಬೆಲೆಗೆ ಅರ್ಹರ ಪದಾರ್ಥ ಅವರಿಗೆ ಸಿಗುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಲಾಗಿದೆ. ಇದರ ಬಗ್ಗೆ ಲೈವ್ ಮೀಟ್ ನಲ್ಲಿ ಅಧಿಕಾರಿಯೊಬ್ಬರು ಮಾಹಿತಿಯನ್ನು ನೀಡಿದ್ದಾರೆ.
ಈ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಕುಟುಂಬದವರಿಗೆ ತಲುಪಿಸಿ.
ಇತರೆ ವಿಷಯಗಳು :
- ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಹೊಸ ವರ್ಷದಲ್ಲಿ ಈ ವಿದ್ಯಾರ್ಥಿವೇತನಕ್ಕೆ ಹೊಸ ಅವಕಾಶ
- ಇಂದಿನಿಂದ 4 ದಿನಗಳ ಕಾಲ ಶಾಲಾ ಮಕ್ಕಳಿಗೆ ರಜೆ! ಅನೇಕ ರಾಜ್ಯಗಳಿಗೆ ವಿಸ್ತರಣೆ