ಹಲೋ ಸ್ನೇಹಿತರೇ, ನೀವೂ ಕೂಡ ಜಿಯೋ ಸಿಮ್ ಬಳಕೆದಾರರೇ? ಈಗ ಈ ಕಂಪನಿ ಅತ್ಯುತ್ತಮವಾದ ಪ್ಲಾನ್ ಗಳನ್ನು ಬಳಕೆದಾರರಿಗೆ ನೀಡುತ್ತಿದೆ.

ರಿಲಯನ್ಸ್ ಜಿಯೋ ಭಾರತದ ಟೆಲಿಕಾಂ ವಲಯದಲ್ಲಿ ಹೇಗೆ ಸಂಚಲನ ಮೂಡಿಸಿದೆ ಎಂದು ಎಲ್ಲರಿಗೂ ಗೊತ್ತೆ ಇದೆ, ಇದೊಂದು ಅತ್ಯುತ್ತಮವಾದ ನೆಟ್ವರ್ಕ್. ಅನ್‌ಲಿಮಿಟೆಡ್ ಕೊಡುಗೆಗಳೊಂದಿಗೆ ಜಿಯೋ ಪ್ರತುಯೊಬ್ಬ ಭಾರತೀಯನನ್ನೂ ತಲುಪಿರುವುದಂತೂ ನಿಜ. ಇದರ ಹಿನ್ನೆಲೆಯಲ್ಲಿ ಜಿಯೋ ನೀಡುತ್ತಿರುವ ಅತ್ಯುತ್ತಮವಾದ ಕೊಡುಗೆಗಳು ಈ ಕೆಳಗಿನಂತಿವೆ.
JIO 239 Plan: ಇದು ಜಿಯೋನ ಅತ್ಯಂತ ಅಗ್ಗದ 5G ಪ್ಲಾನ್ ಆಗಿದೆ. 28 ದಿನಗಳ ಮಾನ್ಯತೆಯೊಂದಿಗೆ ಈ ಪ್ಲಾನ್ ಲಭ್ಯವಿದೆ. ಇದು 1.5GB ದೈನಂದಿನ ಮಿತಿಯನ್ನು ಹೊಂದಿದೆ, ಅಂದ್ರೆ ನಿಮಗೆ ತಿಂಗಳ ಕೊನೆಯಲ್ಲಿ ಒಟ್ಟು 42 GB ಸಿಕ್ಕಂತಾಗುತ್ತದೆ. ಅಲ್ಲದೇ ಇದರಲ್ಲಿ ಪ್ರತಿದಿನ 100 SMS ಮತ್ತು ಅನ್ಲಿಮಿಟೆಡ್ ಕರೆಗಳೂ ಸಹ ಲಭ್ಯವಿರುತ್ತವೆ. ಹಾಗೂ ಜಿಯೋ ಗೆ ಸಂಬಂಧಿಸಿದ ಎಲ್ಲಾ ಅಪ್ಲಿಕೇಶನ್‌ಗಳಿಗೆ ಉಚಿತ ಮೆಂಬರ್ಶಿಪ್ ಕೂಡ ಪಡೆಯಬಹುದು.
JIO 589 Plan: ಯೋಜನೆ 56 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ, ಜಿಯೋ ಗ್ರಾಹಕರು ಉಚಿತ ಅನ್ಲಿಮಿಟೆಡ್ ಕರೆಗಳು ಹಾಗೂ Jio Savon Pro ಅಲ್ಲದೇ Jio ಉಚಿತವಾದ ಜಿಯೋ ಆಪ್ ಗಳ ಮೆಂಬರ್ಶಿಪ್ ಕೂಡ ಸಿಗುತ್ತದೆ.
JIO 1,099 Plan: ಈ ಪ್ಲಾನ್‌ನಲ್ಲಿ ಗ್ರಾಹಕರು ಪ್ರತಿದಿನ 2 GB ಡೇಟಾ, 100 SMS ಹಾಗೂ ಅನ್ಲಿಮಿಟೆಡ್ ಕರೆಗಳನ್ನು ಪಡೆಯುತ್ತಾರೆ. ಈ ಪ್ಲಾನ್ ನ ಅವಧಿ 84 ದಿನಗಳಾಗಿರುತ್ತವೆ.
JIO 2,999 Plan: ಈ ಒಂದು ಪ್ಲಾನ್ ಸ್ವಲ್ಪ ದುಬಾರಿ ಎನಿಸಬಹುದು. ಈ ಒಂದು ಯೋಜನೆಯಲ್ಲಿ ಪ್ರತಿದಿನ 2.5GB ಡೇಟಾ 100 SMS ಹಾಗೂ ಅನ್ಲಿಮಿಟೆಡ್ ಕರೆಗಳು ಇರುತ್ತವೆ. ಈ ಪ್ಲಾನ್ ನ ಮಾನ್ಯತೆ 365 ದಿನಗಳಾಗಿರುತ್ತವೆ.
ಇತರೆ ವಿಷಯಗಳು:
ಪಿಎಂ ಕಿಸಾನ್ ಫಲಾನುಭವಿಗಳಿಗೆ ಭರ್ಜರಿ ಸುದ್ದಿ! 16ನೇ ಕಂತಿನ ದೊಡ್ಡ ಅಪ್‌ಡೇಟ್ ಬಿಡುಗಡೆ
ಸರ್ಕಾರಿ ಶಾಲೆ ರಜೆ: 112 ದಿನಗಳ ಕಾಲ ಶಾಲೆಗಳನ್ನು ಮುಚ್ಚಲಾಗುತ್ತದೆ! ಸರ್ಕಾರದಿಂದ ಅಧಿಕೃತ ಘೋಷಣೆ