rtgh

ಕೇವಲ ಇದೊಂದು ದಾಖಲೆಯಿಂದ ಬಾರ್‌ ಲೈಸೆನ್ಸ್‌ ಪಡೆಯಬಹುದು; ಸರ್ಕಾರದ ಹೊಸ ರೂಲ್ಸ್‌!

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಬಾರ್‌ ಲೈಸೆನ್ಸ್‌ ಪಡೆದುಕೊಳ್ಳುವುದು ಹೇಗೆ ಹಾಗೂ ಸರ್ಕಾರ ಜಾರಿಗೆ ತಂದ ಹೊಸ ರೂಲ್ಸ್‌ ಗಳೇನು? ಬಾರ್‌ ಲೈಸೆನ್ಸ್‌ ಪಡೆಯಲು ಮುಖ್ಯವಾಗಿ ಬೇಕಾಗುವಂತಹ ದಾಖಲೆ ಯಾವುದು? ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

Bar License

ನಮ್ಮ ದೇಶದಲ್ಲಿ ಹಣ ಗಳಿಸುವುದಕ್ಕೆ 2 ಅವಕಾಶಗಳಿವೆ. ಉದ್ಯೋಗ ಮಾಡುವುದು ಹಾಗೂ ವ್ಯಾಪಾರ ಪ್ರಾರಂಭ ಮಾಡುವುದು . ಆದರೆ ಪ್ರತಿಯೊಬ್ಬರೂ ಕೂಡ ಹೆಚ್ಚಾಗಿ ತಮ್ಮ ಸ್ವಂತ ವ್ಯಾಪಾರವನ್ನು ಮಾಡುವಂತಹ ಯೋಚನೆಯಲ್ಲಿರುತ್ತಾರೆ. ಏಕೆಂದರೆ ಸಾಕಷ್ಟು ಜನರಿಗೆ ಬೇರೆಯವರ ಕೈಕೆಳಗೆ ಕೆಲಸ ಮಾಡುವಂತಹ ಅಭಿಪ್ರಾಯ ಇರುವುದು ಕಡಿಮೆಯಾಗಿದೆ.

ಅದರಲ್ಲಿ ವಿಶೇಷವಾಗಿ ನಾವು ಬಾರ್‌ ಲೈಸೆನ್ಸ್‌ ಅನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತೇವೆ. ಖಂಡಿತವಾಗಿಯೂ ಬಾರ್‌ ಉದ್ಯಮ ಎನ್ನುವುದು ನಿಜಕ್ಕೂ ಕೂಡ ಅತ್ಯಂತ ಲಾಭದಾಯಕ ಉದ್ಯಮ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಮ್ಮ ದೇಶದಲ್ಲಿಯೇ ಮದ್ಯಪಾನ ಮಾಡುವಂತಹ ಗ್ರಾಹಕರು ಯಾವ ಮಟ್ಟದಲ್ಲಿ ಇದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಷಯವಾಗಿದೆ. ಹಾಗಾಗಿ ಬಾರ್‌ ಉದ್ಯಮ ನಡೆಸುವುದು ಅತ್ಯಂತ ಲಾಭದಾಯಕವಾಗಿದೆ.


ಇದನ್ನು ಸಹ ಓದಿ: ಗೃಹಲಕ್ಷ್ಮಿ ಬಂಪರ್:‌ ಆಧಾರ್‌ ಲಿಂಕ್‌ ಆಗದಿದ್ರೂ ಸಿಗತ್ತೆ ಹಣ; ಸರ್ಕಾರದ ಈ ನಿರ್ಧಾರಕ್ಕೆ ಮಹಿಳೆಯರು ಫುಲ್‌ ಖುಷ್!

ಸಿವಿಲ್ ಬಾರ್ ಅನ್ನು ಪ್ರಾರಂಭಿಸಲು ಮೊದಲಿಗೆ 5.75 ರಿಂದ 7.25 ಲಕ್ಷ ಫೀಸ್ ರೂಪದಲ್ಲಿ ನೀಡಬೇಕಾಗುತ್ತದೆ. ಇನ್ನು ಲೈಸೆನ್ಸ್ ಗಾಗಿ 50,000 ರೂಪಾಯಿಗಳನ್ನು ನೀಡಬೇಕಾಗುತ್ತದೆ ಎಂಬ ನಿಯಮ ಕೂಡ ಇದೆ. ಇನ್ನು 6 ಸ್ಟಾರ್ ಲೈಸೆನ್ಸ್ ಅನ್ನು ಪಡೆದುಕೊಳ್ಳಲು ನೀವು ನೀಡಬೇಕಾದ ಮೊತ್ತ 10 ಲಕ್ಷ ರೂಪಾಯಿಗಳು. ಬಾರ್‌ ಲೈಸೆನ್ಸ್‌ ಪಡೆಯುವುದು ಸುಲಭದ ಮಾತಲ್ಲ. ಹಲವಾರು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಇನ್ನು ಬಾರ್‌ ಲೈಸೆನ್ಸ್‌ ಶುಲ್ಕ ಎಂಬುವುದು ಅಲ್ಲಿನ ಜನಸಂಖ್ಯೆಯ ಆಧಾರದ ಮೇಲೆ ನಿರ್ಧಾರವಾಗುತ್ತದೆ ಎಂದು ಹೇಳಬಹುದು. ಲೈಸೆನ್ಸ್‌ ನೀಡುವ ಮುನ್ನ ಅಬಕಾರಿ ಇಲಾಖೆಯವರ ಅನುಮತಿ ನೀಡಿದ ಮೇಲೆ ಮಾತ್ರ ನಿಮಗೆ ಬಾರ್‌ ತೆರೆಯಲು ಅವಕಾಶವನ್ನು ನೀಡಲಾಗುತ್ತದೆ.

ಈ ಸಂದರ್ಭದಲ್ಲಿ ಪೋಲೀಸ್‌ ಹಾಗೂ ಬಾರ್‌ ಗೆ ಸಂಬಂಧ ಪಟ್ಟ ಇಲಾಖೆಯವರು ಸಮೀಕ್ಷೆ ಮಾಡಿದ ನಂತರ ಚಿಕ್ಕ ಮಟ್ಟದ ಚಾರ್ಜ್‌ ಗಳನ್ನು ಕಟ್ಟಬೇಕಾಗುತ್ತದೆ. ಆಧಾರ್‌ ಕಾರ್ಡ್‌ ಹಾಗೂ ಅದಕ್ಕೆ ಸಂಬಧಪಟ್ಟಂತಹ ಕೆಲವು ದಾಖಲೆಗಳನ್ನು ಒದಗಿಸಲು ತಿಳಿಸುತ್ತಾರೆ. ವಯಸ್ಸಿನ ಅರ್ಹತೆಯನ್ನು ನೋಡುವುದಾದರೆ 21 ವರ್ಷಕ್ಕಿಂತ ಹೆಚ್ಚಿನ ವಯೋಮಿತಿಯವರು ಬಾರ್‌ ಲೈಸೆನ್ಸ್‌ ಅನ್ನು ಪಡೆಯಬಹುದು. ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಅಧಿಕೃತ ವೆಬ್ಸೈಟ್‌ ಗೆ ಹೋಗಿ ನೀವು ಅಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ಇತರೆ ವಿಷಯಗಳು:

ರಾಜ್ಯ ರಾಜಧಾನಿಯ ಧಾರಾಕಾರ ಮಳೆಗೆ 8 ವರ್ಷಗಳ ರೆಕಾರ್ಡ್‌ ಬ್ರೇಕ್‌!!! ಇನ್ನೆಷ್ಟು ದಿನ ಮುಂದುವರಿಯಲಿದೆ ಗೊತ್ತಾ ಮಳೆಯ ಅಬ್ಬರ?

ಬೆಳೆ ವಿಮೆ ಮೊತ್ತ ಬಿಡುಗಡೆ ಪ್ರಾರಂಭ!! ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದ ದೊಡ್ಡ ನಿರ್ಧಾರ

Leave a Comment