ಹಲೋ ಸ್ನೇಹಿತರೇ, ಜನರು ತಮ್ಮ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ದುಡಿದ ಹಣದ ಸ್ವಲ್ಪ ಭಾಗವನ್ನು ಸೇವಿಂಗ್ಸ್ ಮಾಡುತ್ತಾರೆ. ಬ್ಯಾಂಕ್, ಅಂಚೆ ಕಛೇರಿ, ಹೀಗೆ ಹಲವಾರು ಕಡೆ ಹಣವನ್ನು ಹೂಡಿಕೆ ಮಾಡುತ್ತಾರೆ. ಬ್ಯಾಂಕ್ ಹಣ ಹೂಡಿಕೆ ಮಾಡಲು ಸೇಫ್ ಎನ್ನುವ ಕಾರಣಕ್ಕೆ ಎಲ್ಲರು ಬ್ಯಾಂಕ್ಗಳನ್ನು ಆರಿಸಿಕೊಳ್ಳುತ್ತಾರೆ. RBI ಈಗ ಬ್ಯಾಂಕ್ನ ಒಂದು licence ರದ್ದುಗೊಳಿಸಲು ಮುಂದಾಗಿದೆ. ಆ ಬ್ಯಾಂಕ್ನಲ್ಲಿ ನಿಮ್ಮ ಖಾತೆ ಇದಿಯಾ ಚೆಕ್ ಮಾಡಿ.
ಯಾವ ಬ್ಯಾಂಕ್:
ಆರ್ಬಿಐ ಬ್ಯಾಂಕ್ನ ಮತ್ತೊಂದು ಪರವಾನಗಿ ರದ್ದುಗೊಳಿಸಲು ತೀರ್ಮಾನಿಸಿದೆ. ಅಂತಹ ಬ್ಯಾಂಕ್ನಲ್ಲಿ ನಿಮ್ಮ ಖಾತೆ ಇದ್ದರೆ ನೀವು ಕೆಲವು ಸಮಸ್ಯೆಯನ್ನು ಎದುರಿಸಬೇಕಾಗುತ್ತೆ. The Kapol Co-operative Bank Ltd ಬ್ಯಾಂಕ್ನ ಪರವಾನಗಿ ರದ್ದುಗೊಳಿಸಲಿದೆ.
ಯಾಕಾಗಿ ರದ್ದು:
ಸಾಕಷ್ಟು ಬ್ಯಾಂಕ್ಗಳು ಹುಟ್ಟಿಕೊಳ್ಳುತ್ತಿವೆ. ಕೆಲ ಬ್ಯಾಂಕ್ಗಳಿಗೆ ಬಂಡವಾಳ ಹೆಚ್ಚಿಗೆ ಇರುವುದಿಲ್ಲ ಯಾವುದೇ ರೀತಿಯ ಬಂಡವಾಲ ಅಭಿವೃದ್ದಿ ಸಾಮಥ್ಯ ಬ್ಯಾಂಕ್ಗೆ ಇರುವುದಿಲ್ಲ ಇದೇ ಕಾರಣಕ್ಕೆ ಈ ನಿರ್ಧಾರವನ್ನು ಬ್ಯಾಂಕ್ ಕೈಗೊಂಡಿದೆ.
ಇನ್ನೊಂದು ಬ್ಯಾಂಕ್ ಕ್ಲೋಸ್:
Colour Merchants Co-Op Bank Ltd ಬ್ಯಾಂಕ್ನ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು RBI ಈ ನಿರ್ಧಾರವನ್ನು ಕೈಗೊಂಡಿದೆ. ಇಂತಹ ಬ್ಯಾಂಕ್ಗಳು ಅನುಮತಿಯಿಲ್ಲದೆ ಸಾಲವನ್ನು ನೀಡುವಂತಿಲ್ಲ ಎಂದು ಕೇಂದ್ರೀಯ ಬ್ಯಾಂಕ್ ತಿಳಿಸಿದೆ. ಇಂತಹ ಬ್ಯಾಂಕ್ಗಳಲ್ಲಿ ಹೂಡಿಕೆ ಕೂಡ ಮಾಡುವಂತಿಲ್ಲ ಎನ್ನುವ ನಿಯಮವನ್ನು ಕೂಡ ಜಾರಿಗೆ ತಂದಿದೆ.
ಈ ಬ್ಯಾಂಕ್ ಗಳಿಗೂ ಕ್ರಮ:
RBI ಬ್ಯಾಂಕ್ಗಳ ಬಗ್ಗೆ ಗಮನವನ್ನು ಹರಿಸಿದ್ದು ಸಾಕಷ್ಟು ಬಂಡವಾಳ ಇಲ್ಲದ ಕಾರಣ ಮತ್ತು ಅಕ್ರಮ ಬ್ಯಾಂಕಿಂಗ್ ಷರತ್ತುಗಳನ್ನು ಅನುಸರಿಸದ ಕಾರಣ ಮೊಗಲ್ ಕೋ ಆಪರೇಟಿವ್ ಬ್ಯಾಂಕ್, ರೂಪಿ ಕೋ ಆಪರೇಟಿವ್ ಬ್ಯಾಂಕ್, ಮಿಲತ್ ಕೋ-ಆಪರೇಟಿವ್ ಬ್ಯಾಂಕ್, ಶ್ರೀ ಆನಂದ್ ಕೋ ಆಪರೇಟಿವ್ ಬ್ಯಾಂಕ್ ಇಷ್ಟು ಬ್ಯಾಂಕ್ಗಳ ಪರವಾನಗಿ ರದ್ದುಗೊಳಿಸಲಾಗಿದೆ. RBI ಈ ಬಗ್ಗೆ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ.
ಇತರೆ ವಿಷಯಗಳು
ಈ ತಿಂಗಳ ಅಂತ್ಯದೊಳಗೆ ಕರಾವಳಿ ಕರ್ನಾಟಕಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ!