ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ನಿಮಗೆ ಸ್ವಾಗತ, ಅದೆಷ್ಟೊ ಜನ ನಿರುದ್ಯೋಗಿಗಳು ಸರ್ಕಾರಿ ಕೆಲಸಕ್ಕಾಗಿ ಹುಡುಕುತಿದ್ದಾರೆ ಕೆಲಸಕ್ಕಾಗಿ ಒದ್ದಾಡುತಿದಾರೆ ಇಂತಹ ಸಂದರ್ಭದಲ್ಲಿ ಕೇವಲ ಹತ್ತನೇ ತರಗತಿ ಉತ್ತೀರ್ಣರಾದ್ರೆ ಸಾಕು ಸರ್ಕಾರಿ ಕೆಲಸ ನಿಮ್ಮದಾಗಿಸಿಕೊಳ್ಳಬಹುದು ಅಂತಹದೊಂದು ಉದ್ಯೋಗವಕಾಶನ್ನು ಬಿಡುಗಡೆಗೊಳಿಸಲಾಗಿದೆ ಅಂತಹ ಅವಕಾಶ ಯಾವುದೆಂದು ನೀವು ಕೂಡ ತಿಳಿಯಬೇಕಾದರೆ ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಸ್ನೇಹಿತರೇ ಅಸ್ಸಾಂ ರೈಫಲ್ಸ್‌ನಲ್ಲಿ ತಾಂತ್ರಿಕ ಮತ್ತು ಟ್ರೇಡ್ಸ್‌ಮ್ಯಾನ್ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈಗಾಗಲೇ ಅರ್ಜಿ ಪ್ರಕ್ರಿಯೆಯ ಪ್ರಾರಂಭವಾಗಿದೆ ಮತ್ತು ಅರ್ಜಿಯ ಕೊನೆಯ ದಿನಾಂಕ ನವೆಂಬರ್ 19 ಆಗಿದೆ. ಅರ್ಜಿ ಸಲ್ಲಿಸಲು ಬಯಸುವ ಯಾವುದೇ ಅಭ್ಯರ್ಥಿಯು ಅಧಿಕೃತ ವೆಬ್‌ಸೈಟ್ assamrifles.gov.in ಗೆ ಭೇಟಿ ನೀಡಬಹುದು ಮತ್ತು ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ನೋಡಿ ತಿಳಿಯಬಹುದಾಗಿದೆ.
ವಯಸ್ಸಿನ ಮಿತಿ:
ವಯಸ್ಸು 18 ರಿಂದ 23 ವರ್ಷಗಳ ನಡುವೆ ಇರಬೇಕು
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ
ಕ್ಷೇತ್ರದಲ್ಲಿ ಐಟಿಐ ಡಿಪ್ಲೊಮಾ ಮತ್ತು 10 ನೇ ತರಗತಿ ಉತ್ತೀರ್ಣ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಅಧಿಸೂಚನೆ ಬಿಡುಗಡೆ ದಿನಾಂಕ: 10 ಅಕ್ಟೋಬರ್ 2023
- ಆನ್‌ಲೈನ್ ಅಪ್ಲಿಕೇಶನ್ ಪ್ರಾರಂಭ: 21 ಅಕ್ಟೋಬರ್ 2023
- ಕೊನೆಯ ದಿನಾಂಕ: 19 ನವೆಂಬರ್ 2023
- ಅಸ್ಸಾಂ ರೈಫಲ್ಸ್ ಲಿಖಿತ ಪರೀಕ್ಷೆ/ PST/ PT/ ಕೌಶಲ್ಯ ಪರೀಕ್ಷೆ: 18 ಡಿಸೆಂಬರ್ 2023
ಅರ್ಜಿ ಸಲ್ಲಿಸುವುದು ಹೇಗೆ?
- ಅಸ್ಸಾಂ ರೈಫಲ್ಸ್‌ನ ಅಧಿಕೃತ ವೆಬ್‌ಸೈಟ್ www.assamrifles.gov.in ಗೆ ಭೇಟಿ ನೀಡಿ.
- ‘ಜಾಯಿನ್ ಅಸ್ಸಾಂ ರೈಫಲ್ಸ್ ಸೆಕ್ಷನ್’ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಈಗ ನೀವು “ಅಸ್ಸಾಂ ರೈಫಲ್ಸ್ ಟೆಕ್ನಿಕಲ್ ಮತ್ತು ಟ್ರೇಡ್ಸ್‌ಮೆನ್ 2023” ಅನ್ನು ಆಯ್ಕೆ ಮಾಡಬೇಕು.
- ಮುಂದಿನ ಹಂತದಲ್ಲಿ, ನೋಂದಾಯಿಸಿ ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ.
- ಈಗ ಅರ್ಜಿ ಶುಲ್ಕವನ್ನು ಪಾವತಿಸಿ ನಂತರ ಸಲ್ಲಿಸಿ. ಸಲ್ಲಿಸಿದ
- ನಂತರ, ಭವಿಷ್ಯಕ್ಕಾಗಿ ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಇತರೆ ವಿಷಯಗಳು
- ವಾಹನ ಸವಾರರಿಗೆ ಬಿಗ್ ರಿಲೀಫ್; ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆ ಮಾಡಲು ಮುಂದಾದ ಇಂಧನ ಇಲಾಖೆ..!
- ಕನ್ನಡಿಗರಿಗೆ ಗುಡ್ ನ್ಯೂಸ್: ಇನ್ಮುಂದೆ ಕನ್ನಡದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದರಾಮಯ್ಯ ಆಗ್ರಹ