ನಮಸ್ಕಾರ ಸ್ನೇಹಿತರೆ ಕೆಲವೊಂದು ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಲೆಯು ಡಿಸೆಂಬರ್ ತಿಂಗಳಲ್ಲಿ ಸತತ ಏರಿಕೆ ಕಂಡಿದ್ದು ಈ ಮೂಲಕ ಮತ್ತೆ 49,000 ಗಡಿ ಈ ವರ್ಷದ ಕೊನೆಯ ತಿಂಗಳಿನಲ್ಲಿ ತಲುಪಿದೆ. ರಾಶಿ ಅಡಿಕೆ ಡಿಸೆಂಬರ್ 29ರಂದು ಗರಿಷ್ಠ ಬೆಲೆ 48899 ರೂಪಾಯಿಗಳು ಕ್ವಿಂಟಲ್ ಗೆದ್ದು ಕನಿಷ್ಠ ಬೆಲೆ 46699 ರೂಪಾಯಿಗಳ ಅಷ್ಟಿದೆ.
ಅಡಿಕೆಗೆ ಬಂಗಾರದ ಬೆಲೆ :
ಅಡಿಕೆ ಬೆಲೆಯು ವರ್ಷದ ಕೊನೆಯ ತಿಂಗಳಲ್ಲಿ ಏರಿಕೆ ಕಂಡಿದ್ದು ಇನ್ನೂ 2024ರ ಹೊಸ ವರ್ಷದಲ್ಲಿ ಬೆಲೆ ಹೆಚ್ಚಳ ಆಗಲಿದೆ ಎಂಬ ನಿರೀಕ್ಷೆ ಇದೆ. ಅದರಂತೆ ದಿನದಿಂದ ದಿನಕ್ಕೆ ಅಡಿಕೆ ಬೆಲೆ ಹೆಚ್ಚಳವಾದರೆ 15 ದಿನದಲ್ಲಿ 50,000 ದಾಟುವ ನಿರೀಕ್ಷೆ ಮಾಡಲಾಗುತ್ತಿದೆ. ಸ್ವಲ್ಪ ದಿನ ಅಡಿಕೆ ಇಟ್ಟು ಮಾರಾಟ ಮಾಡುವಂತಹ ರೈತರು ಹಾಗೂ ಕೇಳಿದಾರರಿಗೆ ಅಡಿಕೆಯ ಬೆಲೆಯಲ್ಲಿ ಒಳ್ಳೆಯ ಬೆಲೆ ಸಿಗಲಿದೆ
ಇದನ್ನು ಓದಿ : ಜನವರಿಯಲ್ಲಿ ಉದ್ಯೋಗ ಮೇಳ ಆರಂಭ! ಸಿಎಂ ಸಿದ್ದರಾಮಯ್ಯ ಘೋಷಣೆ
49,000 ಗಡಿ ದಾಟಿದೆ :
ಅಡಿಕೆ ಬೆಲೆಯಲ್ಲಿ ಸಾಕಷ್ಟು ಹೇರಳಿದ ಈ ವರ್ಷ ಕಂಡಿದ್ದರು ಕೂಡ ಮತ್ತೆ ವರ್ಷದ ಕೊನೆ ತಿಂಗಳಲ್ಲಿ ಏರಿಕೆಯಾಗಿದ್ದು ರೈತರಲ್ಲಿ ಸಂತಸವನ್ನು ನೋಡಬಹುದಾಗಿದೆ. ಅಡಿಕೆಯ ಬೆಲೆಯು 48000 ಗಳಷ್ಟು 2023ರ ಏಪ್ರಿಲ್ ತಿಂಗಳಿನಲ್ಲಿದ್ದು 49000 ಮೇ ತಿಂಗಳಿನಲ್ಲಿ ಆಗಿತ್ತು ಅದೇ ರೀತಿ ಜುಲೈ ತಿಂಗಳಿನಲ್ಲಿ 50, ಗಡಿ ದಾಟಿದ ಅಡಿಕೆ ಬೆಲೆ ಜುಲೈನಲ್ಲಿ 57,000 ಆಯಿತು ನಂತರ ಆಗಸ್ಟ್ ತಿಂಗಳಿನಲ್ಲಿ ಸತತ ಅಡಿಕೆ ಬೆಲೆಯು ಇಳಿಕೆ ಕಂಡಿದ್ದು ಇದೀಗ 48000 ತಲುಪಿದೆ. 46,000 ಕ್ಕೆ ಸೆಪ್ಟೆಂಬರ್ ಮೊದಲ 15 ದಿನ ಕುಸಿದು ಆತಂಕ ಉಂಟು ಮಾಡಿದ್ದ ರೈತರಿಗೆ ಇದೀಗ ಮತ್ತೆ 49,000ಗಳ ಗಡಿಯನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಅಡಿಕೆ ಬೆಲೆಯು ದಾಟಿದೆ.
ಹೀಗೆ ಅಡಿಕೆ ಬೆಲೆಯಲ್ಲಿ ವರ್ಷದ ಕೊನೆಯಲ್ಲಿ ಏರಿಕೆ ಕಂಡಿದ್ದು ಚನ್ನಗಿರಿ ತಾಲೂಕು ಅಡಿಕೆ ಮಾರುಕಟ್ಟೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದ್ದು, ಚೆನ್ನಗಿರಿಯಲ್ಲಿ ಸರಾಸರಿ 48423 ರೂಪಾಯಿಗಳಷ್ಟು ಹಾಗೂ ಗರಿಷ್ಠ 48699ಗಳನ್ನು ಉತ್ತಮ ರಾಶಿ ಅಡಿಕೆಗೆ ನಿಗದಿಪಡಿಸಲಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಅಡಿಕೆ ಬೆಳೆದಿರುವ ರೈತರಿಗೆ ಹಾಗೂ ಖೇಣಿ ಮಾಡುತ್ತಿರುವವರಿಗೆ ಶೇರ್ ಮಾಡಿ ಧನ್ಯವಾದಗಳು
ಇತರೆ ವಿಷಯಗಳು :
ಪ್ರತಿಯೊಂದು ಸಿಲಿಂಡರ್ ಗೆ 500 ರೂ ಸಿಗುತ್ತೆ , ಈ ಕೆಲಸ ಮಾಡಿದರೆ ಮಾತ್ರ